AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC Test Rankings: ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್ ​​ಪ್ರಕಟ: ಟಾಪ್ 10 ನಲ್ಲಿ ಮೂವರು ಭಾರತೀಯರು

ICC Test All Rounder Rankings: ಈ ಇಬ್ಬರು ಅನುಭವಿ ಆಲ್​ರೌಂಡರ್​ಗಳಿಗೆ ಸಾಥ್ ನೀಡಿರುವ ಅಕ್ಷರ್ ಪಟೇಲ್ ಟಾಪ್-5 ನಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ನೂತನ ಐಸಿಸಿ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​​ ಪಟ್ಟಿ ಈ ಕೆಳಗಿನಂತಿದೆ.

TV9 Web
| Edited By: |

Updated on:Feb 22, 2023 | 6:08 PM

Share
ICC Test All Rounder Rankings: ಐಸಿಸಿ ನೂತನ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​​ ಪಟ್ಟಿಯನ್ನು ಪ್ರಕಟಿಸಿದೆ. ಈ ಟಾಪ್ 10 ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರರು ಇರುವುದು ವಿಶೇಷ.

1 / 13
ಅದರಲ್ಲೂ ನಂಬರ್ 1 ಸ್ಥಾನ ಅಲಂಕರಿಸಿರುವುದು ಟೀಮ್ ಇಂಡಿಯಾ ಆಲ್​ರೌಂಡರ್ ರವೀಂದ್ರ ಜಡೇಜಾ. ಹಾಗೆಯೇ ದ್ವಿತೀಯ ಸ್ಥಾನದಲ್ಲೂ ಭಾರತೀಯ ಆಟಗಾರನೇ ಇರುವುದು ಮತ್ತೊಂದು ವಿಶೇಷ.

2 / 13
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅತ್ಯಾದ್ಭುತ ಪ್ರದರ್ಶನ ನೀಡಿರುವ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಶ್ರೇಯಾಂಕ ಪಟ್ಟಿಯಲ್ಲಿ ಮೇಲೇರಿದ್ದಾರೆ. ಹಾಗೆಯೇ ಈ ಇಬ್ಬರು ಅನುಭವಿ ಆಲ್​ರೌಂಡರ್​ಗಳಿಗೆ ಸಾಥ್ ನೀಡಿರುವ ಅಕ್ಷರ್ ಪಟೇಲ್ ಟಾಪ್-5 ನಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ನೂತನ ಐಸಿಸಿ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​​ ಪಟ್ಟಿ ಈ ಕೆಳಗಿನಂತಿದೆ.

3 / 13
1- ರವೀಂದ್ರ ಜಡೇಜಾ (ಭಾರತ)- 460 ಅಂಕಗಳು

1- ರವೀಂದ್ರ ಜಡೇಜಾ (ಭಾರತ)- 460 ಅಂಕಗಳು

4 / 13
2- ರವಿಚಂದ್ರನ್ ಅಶ್ವಿನ್ (ಭಾರತ)- 376 ಅಂಕಗಳು

5 / 13
3- ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ್)- 329 ಅಂಕಗಳು

6 / 13
4- ಬೆನ್ ಸ್ಟೋಕ್ಸ್​ (ಇಂಗ್ಲೆಂಡ್)- 320 ಅಂಕಗಳು

7 / 13
5- ಅಕ್ಷರ್ ಪಟೇಲ್ (ಭಾರತ)- 283 ಅಂಕಗಳು

5- ಅಕ್ಷರ್ ಪಟೇಲ್ (ಭಾರತ)- 283 ಅಂಕಗಳು

8 / 13
6- ಮಿಚೆಲ್ ಸ್ಟಾರ್ಕ್​ (ಆಸ್ಟ್ರೇಲಿಯಾ)- 265 ಅಂಕಗಳು

9 / 13
7- ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್)- 264 ಅಂಕಗಳು

10 / 13
8- ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)- 228 ಅಂಕಗಳು

11 / 13
9- ಕೈಲ್ ಮೇಯರ್ಸ್ (ವೆಸ್ಟ್ ಇಂಡೀಸ್)- 225 ಅಂಕಗಳು

12 / 13
10- ಜೋ ರೂಟ್ (ಇಂಗ್ಲೆಂಡ್)- 209 ಅಂಕಗಳು

10- ಜೋ ರೂಟ್ (ಇಂಗ್ಲೆಂಡ್)- 209 ಅಂಕಗಳು

13 / 13

Published On - 4:09 pm, Wed, 22 February 23

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್

ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್

ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ

ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ

ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ

ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?

ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ

ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು

‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ

ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್