IPL 2022 Mega Auctions: ಐಪಿಎಲ್ ಮೆಗಾ ಹರಾಜು ಯಾವಾಗ? ಇಲ್ಲಿದೆ ಉತ್ತರ
IPL 2022 Mega Auction Date: ಸಿವಿಸಿ ಮಾಲೀಕತ್ವದ ಬಗ್ಗೆ ಬಿಸಿಸಿಐ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ವಿಳಂಬವಾಗಿದ್ದು, ಹೀಗಾಗಿ ಹೊಸ ತಂಡವು ಇದುವರೆಗೆ ಮೆಗಾ ಹರಾಜಿನ ಸಿದ್ದತೆಗಳನ್ನು ಶುರು ಮಾಡಿರಲಿಲ್ಲ. ಇದೀಗ ಸಿವಿಸಿ ಕ್ಯಾಪಿಟಲ್ ಕಂಪೆನಿಯೇ ಅಹಮದಾಬಾದ್ ಫ್ರಾಂಚೈಸಿಯನ್ನು ಹೊಂದಲಿದೆ ಎಂಬುದನ್ನು ಬಿಸಿಸಿಐ ದೃಢಪಡಿಸಿದೆ ಎಂದು ವರದಿಯಾಗಿದೆ.

1 / 6

2 / 6

3 / 6

4 / 6

5 / 6

6 / 6
Follow Us




