IPL 2023: ಐಪಿಎಲ್ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು
IPL: ಫೀಲ್ಡಿಂಗ್ ವಿಚಾರಕ್ಕೆ ಬಂದರೆ ಹಲವಾರು ಆಟಗಾರರು ತಮ್ಮ ಅದ್ಭುತ ಫೀಲ್ಡಿಂಗ್ನಿಂದ ತಂಡಕ್ಕೆ ಅದೇಷ್ಟೋ ಗೆಲುವು ತಂದುಕೊಟ್ಟಿದ್ದಾರೆ. ಹೀಗೆ ಅದ್ಭುತ ಫೀಲ್ಡಿಂಗ್ ಮತ್ತು ಕ್ಯಾಚ್ಗಳ ಮೂಲಕ ದಾಖಲೆ ಬರೆದ ಟೀಂ ಇಂಡಿಯಾದ 6 ಆಟಗಾರರ ವಿವರ ಇಲ್ಲಿದೆ
Updated on: Mar 30, 2023 | 1:03 PM

ಐಪಿಎಲ್ನಲ್ಲಿ ಸಾಮಾನ್ಯಾವಗಿ ಬ್ಯಾಟರ್ಗಳ ಅಬ್ಬರ ಹೆಚ್ಚಾಗಿ ಕಂಡು ಬರುತ್ತದೆ. ಇದರಲ್ಲಿ ಒಮ್ಮೊಮ್ಮೆ ಬೌಲರ್ಗಳು ತಮ್ಮ ಬೌಲಿಂಗ್ ಚಮತ್ಕಾರ ತೋರುತ್ತಾರೆ. ಇನ್ನು ಫೀಲ್ಡಿಂಗ್ ವಿಚಾರಕ್ಕೆ ಬಂದರೆ ಹಲವಾರು ಆಟಗಾರರು ತಮ್ಮ ಅದ್ಭುತ ಫೀಲ್ಡಿಂಗ್ನಿಂದ ತಂಡಕ್ಕೆ ಅದೇಷ್ಟೋ ಗೆಲುವು ತಂದುಕೊಟ್ಟಿದ್ದಾರೆ. ಹೀಗೆ ಅದ್ಭುತ ಫೀಲ್ಡಿಂಗ್ ಮತ್ತು ಕ್ಯಾಚ್ಗಳ ಮೂಲಕ ದಾಖಲೆ ಬರೆದ ಟೀಂ ಇಂಡಿಯಾದ 6 ಆಟಗಾರರ ವಿವರ ಇಲ್ಲಿದೆ.

ಸುರೇಶ್ ರೈನಾ- 109 ಕ್ಯಾಚ್

ರೋಹಿತ್ ಶರ್ಮಾ- 97 ಕ್ಯಾಚ್

ವಿರಾಟ್ ಕೊಹ್ಲಿ- 93 ಕ್ಯಾಚ್

ಶಿಖರ್ ಧವನ್- 92 ಕ್ಯಾಚ್

ರವೀಂದ್ರ ಜಡೇಜಾ- 88 ಕ್ಯಾಚ್

ಮನೀಶ್ ಪಾಂಡೆ- 78 ಕ್ಯಾಚ್

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More




