IPL 2023: ಐಪಿಎಲ್ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು
IPL: ಫೀಲ್ಡಿಂಗ್ ವಿಚಾರಕ್ಕೆ ಬಂದರೆ ಹಲವಾರು ಆಟಗಾರರು ತಮ್ಮ ಅದ್ಭುತ ಫೀಲ್ಡಿಂಗ್ನಿಂದ ತಂಡಕ್ಕೆ ಅದೇಷ್ಟೋ ಗೆಲುವು ತಂದುಕೊಟ್ಟಿದ್ದಾರೆ. ಹೀಗೆ ಅದ್ಭುತ ಫೀಲ್ಡಿಂಗ್ ಮತ್ತು ಕ್ಯಾಚ್ಗಳ ಮೂಲಕ ದಾಖಲೆ ಬರೆದ ಟೀಂ ಇಂಡಿಯಾದ 6 ಆಟಗಾರರ ವಿವರ ಇಲ್ಲಿದೆ
Updated on: Mar 30, 2023 | 1:03 PM
Share

ಐಪಿಎಲ್ನಲ್ಲಿ ಸಾಮಾನ್ಯಾವಗಿ ಬ್ಯಾಟರ್ಗಳ ಅಬ್ಬರ ಹೆಚ್ಚಾಗಿ ಕಂಡು ಬರುತ್ತದೆ. ಇದರಲ್ಲಿ ಒಮ್ಮೊಮ್ಮೆ ಬೌಲರ್ಗಳು ತಮ್ಮ ಬೌಲಿಂಗ್ ಚಮತ್ಕಾರ ತೋರುತ್ತಾರೆ. ಇನ್ನು ಫೀಲ್ಡಿಂಗ್ ವಿಚಾರಕ್ಕೆ ಬಂದರೆ ಹಲವಾರು ಆಟಗಾರರು ತಮ್ಮ ಅದ್ಭುತ ಫೀಲ್ಡಿಂಗ್ನಿಂದ ತಂಡಕ್ಕೆ ಅದೇಷ್ಟೋ ಗೆಲುವು ತಂದುಕೊಟ್ಟಿದ್ದಾರೆ. ಹೀಗೆ ಅದ್ಭುತ ಫೀಲ್ಡಿಂಗ್ ಮತ್ತು ಕ್ಯಾಚ್ಗಳ ಮೂಲಕ ದಾಖಲೆ ಬರೆದ ಟೀಂ ಇಂಡಿಯಾದ 6 ಆಟಗಾರರ ವಿವರ ಇಲ್ಲಿದೆ.

ಸುರೇಶ್ ರೈನಾ- 109 ಕ್ಯಾಚ್

ರೋಹಿತ್ ಶರ್ಮಾ- 97 ಕ್ಯಾಚ್

ವಿರಾಟ್ ಕೊಹ್ಲಿ- 93 ಕ್ಯಾಚ್

ಶಿಖರ್ ಧವನ್- 92 ಕ್ಯಾಚ್

ರವೀಂದ್ರ ಜಡೇಜಾ- 88 ಕ್ಯಾಚ್

ಮನೀಶ್ ಪಾಂಡೆ- 78 ಕ್ಯಾಚ್
Related Photo Gallery
ಈ ಮೊದಲು ಒಂದು ಲೆಕ್ಕ, ಇನ್ಮೇಲೆ ಮತ್ತೊಂದು ಲೆಕ್ಕ; ಗಿಲ್ಲಿ ವರ್ಕೌಟ್ ಶುರು
ಮನೆ ಕಟ್ಟುವವರಿಗೆ ಬಂಪರ್ ಗಿಫ್ಟ್! ಸೆಟ್ ಬ್ಯಾಕ್ ಉಲ್ಲಂಘನೆ ಮಿತಿ ವಿಸ್ತರಣೆ
ಇಂದೂ ಹಲವೆಡೆ ಇರಲಿದೆ ಮಳೆಯ ಆರ್ಭಟ; 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!
CSK vs PBKS: ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ಇದುವೇ ಕಾರಣ..!
‘ರಾಮಾಯಣ’ ಎಐ ಎಂದವರಿಗೆ ಉತ್ತರಿಸಲು ಬಿಟಿಎಸ್ ವಿಡಿಯೋ ರಿಲೀಸ್ ಮಾಡಿದ ತಂಡ?
ಯಾರು ಬೇಕಾದರೂ ಸನ್ಯಾಸಿ ಆಗಬಹುದಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
11 ಎಸೆತಗಳಲ್ಲಿ ಸಿಎಸ್ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
ಗ್ಯಾಸ್ ಇಲ್ಲದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ




