Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 RCB Squad: ಆರ್​ಸಿಬಿ ಪರ ಕಣಕ್ಕಿಳಿಯುವ 8 ವಿದೇಶಿ ಆಟಗಾರರು ಇವರೇ..!

RCB Squad 2023: ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ. ಅದರಂತೆ ಈ ಬಾರಿ ಆರ್​ಸಿಬಿ ತಂಡವು 6 ವಿದೇಶಿ ಆಟಗಾರರನ್ನು ಉಳಿಸಿಕೊಂಡು, ಜೇಸನ್​ ಬೆಹ್ರೆನ್​ಡ್ರಾಫ್ ಹಾಗೂ ಶೆರ್ಫಾನ್ ರುದರ್​ಫೋರ್ಡ್ ಅವರನ್ನು ರಿಲೀಸ್ ಮಾಡಿತ್ತು.

TV9 Web
| Updated By: ಝಾಹಿರ್ ಯೂಸುಫ್

Updated on: Dec 23, 2022 | 6:59 PM

IPL 2023 RCB Squad: ಐಪಿಎಲ್ 2023ರ ಮಿನಿ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಿದೆ. ಇದರೊಂದಿಗೆ ಆರ್​ಸಿಬಿ ತಂಡದ ಫಾರಿನ್ ಪ್ಲೇಯರ್ಸ್ ಕೋಟಾ ಪೂರ್ಣಗೊಂಡಿದೆ.

1 / 11
ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಇರಲಿದೆ. ಅದರಂತೆ ಈ ಬಾರಿ ಆರ್​ಸಿಬಿ ತಂಡವು 6 ವಿದೇಶಿ ಆಟಗಾರರನ್ನು ಉಳಿಸಿಕೊಂಡು, ಜೇಸನ್​ ಬೆಹ್ರೆನ್​ಡ್ರಾಫ್ ಹಾಗೂ ಶೆರ್ಫಾನ್ ರುದರ್​ಫೋರ್ಡ್ ಅವರನ್ನು ರಿಲೀಸ್ ಮಾಡಿತ್ತು.

2 / 11
ಇದೀಗ ತಂಡದಿಂದ ಕೈ ಬಿಡಲಾಗಿದ್ದ ಇಬ್ಬರು ವಿದೇಶಿ ಆಟಗಾರರ ಸ್ಥಾನದಲ್ಲಿ ಆರ್​ಸಿಬಿ ಇಂಗ್ಲೆಂಡ್ ಆಟಗಾರರನ್ನು ಖರೀದಿಸಿದೆ. ಅದರಂತೆ ತಂಡಕ್ಕೆ ಆಂಗ್ಲ ವೇಗಿ ರೀಸ್​ ಟೋಪ್ಲಿ ಹಾಗೂ ಯುವ ಬ್ಯಾಟರ್ ವಿಲ್ ಜಾಕ್ಸ್ ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ ಆರ್​ಸಿಬಿ ತಂಡದ 8 ವಿದೇಶಿ ಆಟಗಾರರ ಸ್ಲಾಟ್​ಗಳು ಪೂರ್ಣಗೊಂಡಂತಾಗಿದೆ. ಆರ್​ಸಿಬಿ ತಂಡದಲ್ಲಿರುವ ವಿದೇಶಿ ಆಟಗಾರರ ಪಟ್ಟಿ ಹೀಗಿದೆ...

3 / 11
1- ಫಾಫ್ ಡುಪ್ಲೆಸಿಸ್ (ನಾಯಕ)

1- ಫಾಫ್ ಡುಪ್ಲೆಸಿಸ್ (ನಾಯಕ)

4 / 11
ಡೇವಿಡ್ ವಿಲ್ಲಿ

ಡೇವಿಡ್ ವಿಲ್ಲಿ

5 / 11
ವನಿಂದು ಹಸರಂಗ

ವನಿಂದು ಹಸರಂಗ

6 / 11
ಜೋಶ್ ಹ್ಯಾಝಲ್​ವುಡ್

ಜೋಶ್ ಹ್ಯಾಝಲ್​ವುಡ್

7 / 11
ಫಿನ್ ಅಲೆನ್

ಫಿನ್ ಅಲೆನ್

8 / 11
3- ಗ್ಲೆನ್ ಮ್ಯಾಕ್ಸ್​ವೆಲ್

3- ಗ್ಲೆನ್ ಮ್ಯಾಕ್ಸ್​ವೆಲ್

9 / 11
ವಿಲ್ ಜಾಕ್ಸ್

ವಿಲ್ ಜಾಕ್ಸ್

10 / 11
ರೀಸ್ ಟೋಪ್ಲಿ

ರೀಸ್ ಟೋಪ್ಲಿ

11 / 11
Follow us
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ

ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್

ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ

ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು

ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ

ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ

ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್

ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್

ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್