IPL 2025: ಜೋಶ್ ಹೇಝಲ್ವುಡ್ ಬರದಿದ್ರೆ RCBಗೆ ಸೋಲು ಕಟ್ಟಿಟ್ಟ ಬುತ್ತಿ
IPL 2025 Josh Hazelwood: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2025) ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ಗಳಲ್ಲಿ ಜೋಶ್ ಹೇಝಲ್ವುಡ್ ಕೂಡ ಒಬ್ಬರು. ಅದರಲ್ಲೂ ಸಿಎಸ್ಕೆ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಗಳಲ್ಲಿ ತನ್ನ ಮಾರಕ ಬೌಲಿಂಗ್ನಿಂದ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು. ಆದರೀಗ ಜೋಶ್ ಹೇಝಲ್ವುಡ್ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

1 / 5

2 / 5

3 / 5

4 / 5

5 / 5