- TV9 Kannada Photo gallery Cricket photos Most beautiful Womens cricketers here is the list of 5 best beautiful female cricketers Smriti Mandhana and other
Womens Cricketer: ಈ 5 ಮಹಿಳಾ ಕ್ರಿಕೆಟಿಗರ ನೋಟಕ್ಕೆ ನೀವು ಕ್ಲೀನ್ ಬೌಲ್ಡ್ ಆಗುವುದು ಖಚಿತ: ಫೋಟೋ ನೋಡಿ
ಈ ಹಿಂದೆ ಮಹಿಳಾ ಕ್ರಿಕೆಟಿಗರ ಪಂದ್ಯ ಇದ್ದರೆ ಅದನ್ನು ವೀಕ್ಷಿಸುತ್ತಿದ್ದ ಅಭಿಮಾಣಿಗಳ ಸಂಖ್ಯೆ ತೀರಾ ಕಡಿಮೆ ಇರುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಪುರುಷರ ಕ್ರಿಕೆಟ್ ಗೆ ಎಷ್ಟು ಬೇಡಿಕೆ ಇದೆಯೋ ಅದೇರೀತಿ ಮಹಿಳಾ ಕ್ರಿಕೆಟಿಗರಿಗೂ ಅಭಿಮಾನಿಗಳ ದಂಡೇ ಇದೆ. ಮಹಿಳಾ ಕ್ರಿಕೆಟಿಗರ ಆಟದ ಜೊತೆಗೆ ಅವರ ಸೌಂದರ್ಯಕ್ಕೂ ಜನರು ಮನಸೋತಿದ್ದಾರೆ.
Updated on:Jun 14, 2022 | 11:36 AM
Share

1 / 6

2 / 6

ಇಮ್ತಿಯಾಜ್ ಪಾಕಿಸ್ತಾನದ ಶ್ರೇಷ್ಠ ಆಲ್ ರೌಂಡರ್. ತನ್ನ ಅತ್ಯುತ್ತಮ ಕ್ರೀಡಾ ಮನೋಭಾವದ ಜೊತೆಗೆ ಕಯಾನಾ ತನ್ನ ಸೌಂದರ್ಯಕ್ಕಾಗಿಯೂ ಸುದ್ದಿಯಾಗದ್ದಾರೆ. ಹಾಗಾಗಿಯೇ ಇವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.
3 / 6

ಇಂಗ್ಲೆಂಡ್ ಮಹಿಳಾ ತಂಡದ ಸಾರಾ ಟೇಲರ್ ಕೂಡ ನೋಡಲು ಸುಂದರವಾಗಿದ್ದಾರೆ. ಇವರು ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದರೂ ಕೂಡ ಸಾಕಷ್ಟು ಫ್ಯಾನ್ಸ್ ಹೊಂದಿದ್ದಾರೆ.
4 / 6

ಆಸ್ಟ್ರೇಲಿಯದ ಅಲಿಸ್ಸಾ ಪೆರ್ರಿ ಅವರ ಸೌಂದರ್ಯಕ್ಕೆ ಕ್ಲೀನ್ ಬೌಲ್ಡ್ ಆಗದವರಿಲ್ಲ.
5 / 6

ಐರ್ಲೆಂಡ್ ನ ಸಿಸಿಲಿಯಾ ಜಾಯ್ಸ್ ಕೂಡ ತನ್ನ ಸೌಂದರ್ಯಕ್ಕಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿದ್ದಾರೆ.
6 / 6
Published On - 10:42 am, Tue, 14 June 22
Related Photo Gallery
ಬಿಜೆಪಿ ಬಳ್ಳಾರಿ ಚಲೋ, ಇನ್ನೊಂದೆಡೆ ಇಡಿ ವಿಚಾರಣೆ: ನಾಗೇಂದ್ರ ಹೇಳಿದ್ದಿಷ್ಟು
ಮಳಲಿ ಲಕ್ಷ್ಮೀದೇವಮ್ಮ ದೇವಾಲಯದಲ್ಲಿ ಅರ್ಚಕರ ಜಟಾಪಟಿ
ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ತಾಯಿ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಗು ದುರಂತ ಅಂತ್ಯ
ಹಬ್ಬಗಳ ಹೊತ್ತಲ್ಲೇ ಈರುಳ್ಳಿ ದರ ಗಗನಕ್ಕೆ
ಬಿಗ್ ಬಾಸ್ ಆಟ ಆರಂಭ ಆಗೋದಕ್ಕೂ ಮೊದಲೇ ಶುರುವಾಯ್ತು ಜಗಳ
ಆನ್ಲೈನ್ ಔಷಧ ಮಾರಾಟದ ಅಕ್ರಮಕ್ಕೆ ತಡೆ, ಹೊಸ ನಿಯಮ ಜಾರಿಗೆ ಚಿಂತನೆ
ಇಡಿ ವಿಚಾರಣೆಗೆ ಹಾಜರಾದ ಮಾಜಿ ಸಚಿವ ಬಿ. ನಾಗೇಂದ್ರ
108 ಆ್ಯಂಬುಲೆನ್ಸ್ ನೌಕರರ ಪ್ರತಿಭಟನೆ: ಸಚಿವ ಖಾದರ್ ಖಡಕ್ ಎಚ್ಚರಿಕೆ
ಆಸ್ತಿಗಾಗಿ ತಂದೆಯ ಶವ ತಂದು ತಹಶೀಲ್ದಾರ್ ಕಚೇರಿ ಮುಂದೆ ಮಕ್ಕಳ ಪ್ರತಿಭಟನೆ




