AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘New Universe Boss’: ಯೂನಿವರ್ಸ್ ಬಾಸ್ ಕ್ರಿಸ್​ ಗೇಲ್​​ಗೆ ಸೂರ್ಯನ ಸವಾಲು..!

Chris Gayle vs Suryakumar Yadav Batting Stats: ಟಿ20 ಕ್ರಿಕೆಟ್​ನ ಸ್ಪೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್​ಗಿಂತ ವೇಗವಾಗಿ ಸೂರ್ಯಕುಮಾರ್ ಬ್ಯಾಟ್ ಝಳಪಳಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಪ್ರಸ್ತುತ ಅಂಕಿ ಅಂಶಗಳು.

TV9 Web
| Edited By: |

Updated on: Jan 08, 2023 | 9:23 PM

Share
ಟಿ20 ಕ್ರಿಕೆಟ್​ನ ಯೂನಿವರ್ಸ್ ಬಾಸ್ ಎಂದೇ ಖ್ಯಾತರಾಗಿದ್ದ ಕ್ರಿಸ್ ಗೇಲ್ ಅವರೇ ನಿಬ್ಬೆರಾಗುವಂತೆ ಇದೀಗ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸುತ್ತಿದ್ದಾರೆ. ಅದು ಕೂಡ ಆರ್ಭಟ ಹಾಗೂ 360 ಡಿಗ್ರಿಯಲ್ಲಿ ಎಂಬುದು ವಿಶೇಷ. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ ಇದೀಗ ಟಿ20 ಕ್ರಿಕೆಟ್​ನಲ್ಲಿ ಸೂರ್ಯಕುಮಾರ್ ಯಾದವ್ ಹೊಸ ಯೂನಿವರ್ಸ್ ಬಾಸ್ ಎನಿಸಿಕೊಳ್ಳುವತ್ತ ಹೆಜ್ಜೆಯನ್ನಿಟ್ಟಿದ್ದಾರೆ.

1 / 6
ಏಕೆಂದರೆ ಟಿ20 ಕ್ರಿಕೆಟ್​ನ ಸ್ಪೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್​ಗಿಂತ ವೇಗವಾಗಿ ಸೂರ್ಯಕುಮಾರ್ ಬ್ಯಾಟ್ ಝಳಪಳಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಪ್ರಸ್ತುತ ಅಂಕಿ ಅಂಶಗಳು.

2 / 6
ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ ಪರ 75 ಇನಿಂಗ್ಸ್​ ಆಡಿದ್ದಾರೆ. ಈ ವೇಳೆ1899 ರನ್​ಗಳನ್ನು ಕಲೆಹಾಕಿದ್ದಾರೆ. ವಿಶೇಷ ಎಂದರೆ ಈ ಅವಧಿಯಲ್ಲಿ ಗೇಲ್ ಬ್ಯಾಟ್​ನಿಂದ 14 ಅರ್ಧಶತಕಗಳು ಹಾಗೂ 2 ಶತಕಗಳು ಮೂಡಿಬಂದಿವೆ. ಇನ್ನು 124 ಸಿಕ್ಸ್ ಹಾಗೂ 158 ಫೋರ್​ಗಳನ್ನು ಕೂಡ ಚಚ್ಚಿದ್ದಾರೆ.

3 / 6
ಆದರೆ ಕಳೆದೆರಡು ವರ್ಷದಿಂದ ಟಿ20 ಕ್ರಿಕೆಟ್​ನಲ್ಲಿ ಬ್ಯಾಟ್ ಬೀಸುತ್ತಿರುವ ಸೂರ್ಯಕುಮಾರ್ ಯಾದವ್ ಅವರ ಆರ್ಭಟ ಗೇಲ್​ಗಿಂತ ಜೋರಾಗಿದೆ. ಏಕೆಂದರೆ ಟೀಮ್ ಇಂಡಿಯಾ 43 ಟಿ20 ಇನಿಂಗ್ಸ್ ಆಡಿರುವ ಸೂರ್ಯ ಕಲೆಹಾಕಿರುವುದು 1578 ರನ್​ಗಳು. ಈ ವೇಳೆ 3 ಭರ್ಜರಿ ಶತಕಗಳನ್ನು ಬಾರಿಸಿದರೆ, 13 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಹಾಗೆಯೇ 142 ಫೋರ್​ಗಳು ಹಾಗೂ 92 ಸಿಕ್ಸ್​ಗಳು ಸೂರ್ಯನ ಬ್ಯಾಟ್​ನಿಂದ ಸಿಡಿದಿದೆ.

4 / 6
ಅಂದರೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್​ಗಿಂತ ಶತಕದ ವಿಷಯದಲ್ಲಿ ಸೂರ್ಯಕುಮಾರ್ ಯಾದವ್ ಮುಂದಿದ್ದಾರೆ. ಇನ್ನು ಅರ್ಧಶತಕಗಳ ಪಟ್ಟಿಯಲ್ಲಿ ಸೂರ್ಯ ಕೇವಲ 1 ಹಾಫ್​ ಸೆಂಚುರಿಯಿಂದ ಹಿಂದೆ ಉಳಿದಿದ್ದಾರೆ. ಅಂದರೆ 75 ಇನಿಂಗ್ಸ್ ಆಡಿರುವ ಕ್ರಿಸ್ ಗೇಲ್ ಅವರ ಬ್ಯಾಟಿಂಗ್ ಅಂಕಿ ಅಂಶಗಳಿಗೆ ಕೇವಲ 43 ಇನಿಂಗ್ಸ್ ಮೂಲಕ ಸೂರ್ಯಕುಮಾರ್ ಯಾದವ್ ಸರಿಸಮಾನರಾಗಿ ನಿಂತಿದ್ದಾರೆ.

5 / 6
ಹೀಗಾಗಿಯೇ ಸೂರ್ಯಕುಮಾರ್ ಯಾದವ್ ಅವರನ್ನು ಹೊಸ ಯೂನಿವರ್ಸ್ ಬಾಸ್ ಎಂದು ಹಾಡಿಹೊಗಳಲಾಗುತ್ತಿದೆ. ಮತ್ತೊಂದೆಡೆ ಎಬಿ ಡಿವಿಲಿಯರ್ಸ್​ರಂತೆ 360 ಡಿಗ್ರಿಯಲ್ಲೂ ಬ್ಯಾಟ್ ಬೀಸುವ ಮೂಲಕ ಹೊಸ 360 ಡಿಗ್ರಿ ಎನ್ನುವ ಟ್ಯಾಗ್​ ಲೈನ್ ಕೂಡ ಸೂರ್ಯ ಹೊಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೂರ್ಯಕುಮಾರ್ ಯಾದವ್ "ಯೂನಿವರ್ಸ್ 360 ಡಿಗ್ರಿ"ಯಾಗಿ ಗುರುತಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

6 / 6
Web contact
Web contact

TV9 Kannada

Read More
Follow Us
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?

ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!

ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?

ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು

ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್

ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ

ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್

ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?

ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ