AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kainat Imtiaz: ಮದುವೆ ಡ್ರೆಸ್​ನಲ್ಲಿ ಮಿಂಚಿದ ಕೊಹ್ಲಿಯ ಪಾಕ್ ಅಭಿಮಾನಿ

Kainat Imtiaz photoshoot: 29 ವರ್ಷದ ಕೈನಾತ್ ಇಮ್ತಿಯಾಜ್ 2010 ರಲ್ಲಿ ಪಾಕಿಸ್ತಾನ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಇದುವರೆಗೆ ಪಾಕ್ ಪರ 15 ಏಕದಿನ ಹಾಗೂ 15 ಟಿ20 ಪಂದ್ಯಗಳನ್ನಾಡಿದ್ದಾರೆ.

TV9 Web
| Edited By: |

Updated on:May 17, 2022 | 6:30 PM

Share
ಮದುವೆಗೂ ಮುಂಚೆ ಫೋಟೋಶೂಟ್ ಮಾಡಿಸಿಕೊಳ್ಳುವುದು ಹೊಸ ಟ್ರೆಂಡ್. ನೀವು ಕೂಡ ನಾನಾ ರೀತಿಯ ಪ್ರೀ ವೆಡ್ಡಿಂಗ್ ಫೋಟೋ​ಗಳನ್ನು ನೋಡಿರುತ್ತೀರಿ. ಆದರೆ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ಆಟಗಾರ್ತಿ ಕೈನಾತ್ ಇಮ್ತಿಯಾಜ್ ಮಾತ್ರ ತನ್ನ ವೃತ್ತಿಜೀವನವನ್ನು ಪ್ರತಿಬಿಂಬಿಸುವ ಲುಕ್​ನಲ್ಲೇ ಪ್ರೀ ವೆಡ್ಡಿಂಗ್ ಫೋಟೋ ಶೂಟ್​ನಲ್ಲಿ ಕಾಣಿಸಿಕೊಂಡು ಇದೀಗ ವೈರಲ್ ಆಗಿದ್ದಾರೆ.

1 / 8
ಪಾಕ್ ಆಟಗಾರ್ತಿ ಕೈನಾತ್ ಇಮ್ತಿಯಾಜ್ 2020 ರಲ್ಲಿ ತನ್ನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಮದುವೆಯು 2 ವರ್ಷಗಳ ನಂತರ ನಡೆಯಿತು. ಮಾರ್ಚ್ 30 ರಂದು ಕೈನಾತ್ ವಕಾರ್ ಉದ್ದೀನ್ ಎಂಬವರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಕ್ಕೂ ಮುನ್ನ ತೆಗೆದ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

2 / 8
ಈ ಫೋಟೋಶೂಟ್​ನಲ್ಲಿ ಕೈನಾತ್ ಇಮ್ತಿಯಾಜ್ ಮದುವೆ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬ್ಯಾಟ್ ಹಾಗೂ ಬಾಲ್​ಗಳೊಂದಿಗೆ ಪೋಸ್ ನೀಡಿರುವುದು ವಿಶೇಷ. ಇದೇ ಕಾರಣದಿಂದ ಇದೀಗ ಕೈನಾತ್ ಅವರ ಕ್ರಿಕೆಟ್ ಸ್ಟೈಲ್ ಫೋಟೋಶೂಟ್ ವೈರಲ್ ಆಗಿದೆ.

3 / 8
ಅಂದಹಾಗೆ ಕೈನಾತ್ ಇಮ್ತಿಯಾಜ್ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ. ಕೊಹ್ಲಿ ಟೀಮ್ ಇಂಡಿಯಾ ನಾಯಕತ್ವವನ್ನು ತೊರೆದಾಗ ಪಾಕ್ ಆಟಗಾರ್ತಿ ಕೂಡ ಖೇದ ವ್ಯಕ್ತಪಡಿಸಿದ್ದರು. “7 ವರ್ಷಗಳ ನಿರ್ಭೀತ ಕ್ರಿಕೆಟ್. ನಾವು ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಹ್ಯಾಟ್ಸ್ ಆಫ್ ವಿರಾಟ್ ಕೊಹ್ಲಿ. ರಿಯಲ್ ಗೋಟ್, ನೀವೇ ನಿಜವಾದ ಸ್ಫೂರ್ತಿ. ” ಎಂದು ಬರೆದುಕೊಂಡು ಅಭಿಮಾನ ಮೆರೆದಿದ್ದರು.

4 / 8
29 ವರ್ಷದ ಕೈನಾತ್ ಇಮ್ತಿಯಾಜ್ 2010 ರಲ್ಲಿ ಪಾಕಿಸ್ತಾನ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಇದುವರೆಗೆ ಪಾಕ್ ಪರ 15  ಏಕದಿನ ಹಾಗೂ 15 ಟಿ20 ಪಂದ್ಯಗಳನ್ನಾಡಿದ್ದಾರೆ.  ಈ ವೇಳೆ ಒಟ್ಟು 18 ವಿಕೆಟ್​ಗಳನ್ನು ಕಬಳಿಸಿದ್ದರು.

5 / 8
ಕೈನಾತ್ ಇಮ್ತಿಯಾಜ್

ಕೈನಾತ್ ಇಮ್ತಿಯಾಜ್

6 / 8
ಕೈನಾತ್ ಇಮ್ತಿಯಾಜ್

ಕೈನಾತ್ ಇಮ್ತಿಯಾಜ್

7 / 8
ಕೈನಾತ್ ಇಮ್ತಿಯಾಜ್

ಕೈನಾತ್ ಇಮ್ತಿಯಾಜ್

8 / 8

Published On - 6:29 pm, Tue, 17 May 22

Follow Us
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ

ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್

ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ

ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ

ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್

BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ

ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ