AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB Women Squad: RCB ಮಹಿಳಾ ತಂಡ ಹೀಗಿದೆ

RCB Women Squad WPL 2023: ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಂಡಿದ್ದ 409 ಆಟಗಾರ್ತಿಯರಲ್ಲಿ ಅತ್ಯಧಿಕ ಮೊತ್ತ ಪಡೆದಿರುವುದು ಸ್ಮೃತಿ ಮಂಧಾನ.

TV9 Web
| Edited By: |

Updated on: Feb 13, 2023 | 10:45 PM

Share
ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. 12 ಕೋಟಿಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಒಟ್ಟು 18 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್​​ಗೆ ಬಲಿಷ್ಠ ಬಳಗವನ್ನೇ ರೂಪಿಸಿದೆ.

1 / 20
ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಂಡಿದ್ದ 409 ಆಟಗಾರ್ತಿಯರಲ್ಲಿ ಅತ್ಯಧಿಕ ಮೊತ್ತ ಪಡೆದಿರುವುದು ಸ್ಮೃತಿ ಮಂಧಾನ. ಅದು ಕೂಡ ಆರ್​ಸಿಬಿ ಫ್ರಾಂಚೈಸಿ ಖರೀದಿಸಿರುವುದು ಎಂಬುದೇ ವಿಶೇಷ. ಹಾಗಿದ್ರೆ ಆರ್​ಸಿಬಿ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರ್ತಿಯರು ಯಾರೆಲ್ಲಾ ಎಂದು ನೋಡೋಣ...

2 / 20
ಸ್ಮೃತಿ ಮಂಧಾನ (ಭಾರತ)- 3.4 ಕೋಟಿ ರೂ.

ಸ್ಮೃತಿ ಮಂಧಾನ (ಭಾರತ)- 3.4 ಕೋಟಿ ರೂ.

3 / 20
ಸೋಫಿ ಡಿವೈನ್ (ನ್ಯೂಜಿಲೆಂಡ್)- 50 ಲಕ್ಷ ರೂ.

ಸೋಫಿ ಡಿವೈನ್ (ನ್ಯೂಜಿಲೆಂಡ್)- 50 ಲಕ್ಷ ರೂ.

4 / 20
ಎಲ್ಲಿಸ್ ಪೆರಿ (ಆಸ್ಟ್ರೇಲಿಯಾ)- 1.7 ಕೋಟಿ ರೂ.

ಎಲ್ಲಿಸ್ ಪೆರಿ (ಆಸ್ಟ್ರೇಲಿಯಾ)- 1.7 ಕೋಟಿ ರೂ.

5 / 20
ರೇಣುಕಾ ಸಿಂಗ್ (ಭಾರತ)- 1.5 ಕೋಟಿ ರೂ.

ರೇಣುಕಾ ಸಿಂಗ್ (ಭಾರತ)- 1.5 ಕೋಟಿ ರೂ.

6 / 20
ರಿಚಾ ಘೋಷ್ (ಭಾರತ)-1.9 ಕೋಟಿ ರೂ.

ರಿಚಾ ಘೋಷ್ (ಭಾರತ)-1.9 ಕೋಟಿ ರೂ.

7 / 20
ಎರಿನ್ ಬರ್ನ್ಸ್ (ಆಸ್ಟ್ರೇಲಿಯಾ)​ - 30 ಲಕ್ಷ ರೂ.

ಎರಿನ್ ಬರ್ನ್ಸ್ (ಆಸ್ಟ್ರೇಲಿಯಾ)​ - 30 ಲಕ್ಷ ರೂ.

8 / 20
ದಿಶಾ ಕಸತ್ (ಭಾರತ)-  10 ಲಕ್ಷ ರೂ.

ದಿಶಾ ಕಸತ್ (ಭಾರತ)- 10 ಲಕ್ಷ ರೂ.

9 / 20
ಇಂದ್ರಾಣಿ ರಾಯ್ (ಭಾರತ)- 10 ಲಕ್ಷ ರೂ.

ಇಂದ್ರಾಣಿ ರಾಯ್ (ಭಾರತ)- 10 ಲಕ್ಷ ರೂ.

10 / 20
ಶ್ರೇಯಾಂಕ ಪಾಟೀಲ್ (ಭಾರತ)- 10 ಲಕ್ಷ ರೂ.

ಶ್ರೇಯಾಂಕ ಪಾಟೀಲ್ (ಭಾರತ)- 10 ಲಕ್ಷ ರೂ.

11 / 20
ಕನ್ನಿಕಾ ಅಹುಜಾ (ಭಾರತ)- 35 ಲಕ್ಷ ರೂ.

ಕನ್ನಿಕಾ ಅಹುಜಾ (ಭಾರತ)- 35 ಲಕ್ಷ ರೂ.

12 / 20
ಆಶಾ ಶೋಬನಾ (ಭಾರತ)- 10 ಲಕ್ಷ ರೂ.

ಆಶಾ ಶೋಬನಾ (ಭಾರತ)- 10 ಲಕ್ಷ ರೂ.

13 / 20
ಹೀದರ್ ನೈಟ್ (ಇಂಗ್ಲೆಂಡ್) - 40 ಲಕ್ಷ ರೂ.

ಹೀದರ್ ನೈಟ್ (ಇಂಗ್ಲೆಂಡ್) - 40 ಲಕ್ಷ ರೂ.

14 / 20
ಡೇನ್ ವ್ಯಾನ್ ನೀಕರ್ಕ್ (ಸೌತ್ ಆಫ್ರಿಕಾ) -30 ಲಕ್ಷ ರೂ.

ಡೇನ್ ವ್ಯಾನ್ ನೀಕರ್ಕ್ (ಸೌತ್ ಆಫ್ರಿಕಾ) -30 ಲಕ್ಷ ರೂ.

15 / 20
ಪ್ರೀತಿ ಬೋಸ್ -30 ಲಕ್ಷ ರೂ.

ಪ್ರೀತಿ ಬೋಸ್ -30 ಲಕ್ಷ ರೂ.

16 / 20
ಪೂನಮ್ ಖೇಮ್ನಾರ್ -10 ಲಕ್ಷ ರೂ.

ಪೂನಮ್ ಖೇಮ್ನಾರ್ -10 ಲಕ್ಷ ರೂ.

17 / 20
ಕೋಮಲ್ ಝಂಝಾದ್ -25 ಲಕ್ಷ ರೂ.

ಕೋಮಲ್ ಝಂಝಾದ್ -25 ಲಕ್ಷ ರೂ.

18 / 20
ಮೇಗನ್ ಶಟ್ - 40 ಲಕ್ಷ ರೂ.

ಮೇಗನ್ ಶಟ್ - 40 ಲಕ್ಷ ರೂ.

19 / 20
ಸಹನಾ ಪವಾರ್ -10 ಲಕ್ಷ ರೂ.

ಸಹನಾ ಪವಾರ್ -10 ಲಕ್ಷ ರೂ.

20 / 20
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು