AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2022: ಅರ್ಹತಾ ಸುತ್ತಿನಲ್ಲಿ ಗೆದ್ದು ಸೂಪರ್- 12 ಸುತ್ತಿಗೆ ಎಂಟ್ರಿಕೊಟ್ಟ 4 ತಂಡಗಳಿವು

T20 World Cup 2022: ಎ ಗುಂಪಿನಿಂದ ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್ ತಂಡಗಳು ಅರ್ಹತೆ ಪಡೆದಿದ್ದರೆ, ಬಿ ಗುಂಪಿನಿಂದ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಸೂಪರ್ 12 ಸುತ್ತಿಗೆ ಅರ್ಹತೆ ಪಡೆದಿವೆ.

TV9 Web
| Edited By: |

Updated on:Oct 21, 2022 | 6:00 PM

Share
ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯಗಳು ಇಂದಿಗೆ ಅಂತ್ಯಗೊಂಡಿದ್ದು, ಈ ಸುತ್ತಿನಿಂದ 4 ತಂಡಗಳು ಸೂಪರ್ 12 ಸುತ್ತಿಗೆ ಎಂಟ್ರಿಕೊಟ್ಟಿವೆ. ಇದರಲ್ಲಿ ಎ ಗುಂಪಿನಿಂದ ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್ ಅರ್ಹತೆ ಪಡೆದಿದ್ದರೆ, ಬಿ ಗುಂಪಿನಿಂದ ಜಿಂಬಾಬ್ವೆ ಹಾಗೂ ಐರ್ಲೆಂಡ್ ಸೂಪರ್ 12 ಸುತ್ತಿಗೆ ಅರ್ಹತೆ ಪಡೆದಿವೆ.

1 / 5
ಎ ಗುಂಪಿನಿಂದ ಶ್ರೀಲಂಕಾ ತಂಡ ಟೇಬಲ್ ಟಾಪರ್ ಆಗಿದ್ದು, ಈ ತಂಡ ಆಡಿರುವ 3 ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿದೆ. ಇದರ ನೆಟ್​ ರನ್​ರೇಟ್ +0.667 ಆಗಿದೆ. ಇದರೊಂದಿಗೆ ಈ ತಂಡ ಸೂಪರ್ 12 ಸುತ್ತಿನಲ್ಲಿ ಗುಂಪು 1 ರಲ್ಲಿ ಸ್ಥಾನ ಪಡೆದಿದೆ.

2 / 5
ಹಾಗೆಯೇ ನೆದರ್ಲೆಂಡ್ಸ್ ತಂಡ ಕೂಡ ಎ ಗುಂಪಿನ ರನ್ನರ್ ಅಪ್ ತಂಡವಾಗಿ ಆಯ್ಕೆಯಾಗಿದ್ದು, ಈ ತಂಡ ಆಡಿರುವ 3 ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದೆ. ಆದರೆ ಈ ತಂಡದ ನೆಟ್ ರನ್​ರೇಟ್ ಲಂಕಾ ತಂಡಕ್ಕಿಂತ ಕಡಿಮೆ ಇದ್ದು -0.162 ಆಗಿದೆ. ಇದರೊಂದಿಗೆ ಈ ತಂಡ ಸೂಪರ್ 12 ಸುತ್ತಿನಲ್ಲಿ ಗುಂಪು 2 ರಲ್ಲಿ ಸ್ಥಾನ ಪಡೆದಿದೆ.

3 / 5
ಬಿ ಗುಂಪಿನಿಂದ ಟೇಬಲ್ ಟಾಪರ್ ಆಗಿ ಹೊರಹೊಮ್ಮಿರುವ ಜಿಂಬಾಬ್ವೆ ತಂಡ ಆಡಿರುವ 3 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಬೀಗಿದೆ ಹಾಗೆಯೇ ಇದರ ನೆಟ್​ ರನ್​ರೇಟ್ +0.200 ಆಗಿದೆ. ಇದರೊಂದಿಗೆ ಈ ತಂಡ ಸೂಪರ್ 12 ಸುತ್ತಿನಲ್ಲಿ ಗುಂಪು 2 ರಲ್ಲಿ ಸ್ಥಾನ ಪಡೆದಿದೆ.

4 / 5
ಬಿ ಗುಂಪಿನಿಂದ ರನರ್ ಅಪ್ ಆಗಿನ ಆಯ್ಕೆಯಾಗಿರುವ ಐರ್ಲೆಂಡ್ ತಂಡ ಕೂಡ ಇದೇ ರೀತಿಯ ಫಲಿತಾಂಶ ಪಂಡಿದ್ದರೂ, ಅದರ ನೆಟ್​ ರನ್-ರೇಟ್ +0.105 ಆಗಿದೆ. ಇದರೊಂದಿಗೆ ಈ ತಂಡ ಸೂಪರ್ 12 ಸುತ್ತಿನಲ್ಲಿ ಗುಂಪು 1 ರಲ್ಲಿ ಸ್ಥಾನ ಪಡೆದಿದೆ.

5 / 5

Published On - 6:00 pm, Fri, 21 October 22

Web contact
Web contact

TV9 Kannada

Read More
Follow Us
ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ

ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?

ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು

ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?

‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ

ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!

‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು

ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!