IPL 2026: ಅಭ್ಯಾಸದಲ್ಲಿ ಕಾಣಿಸಿಕೊಳ್ಳದ ಯಶ್ ದಯಾಳ್; ತಂಡದಿಂದ ಹೊರಹಾಕಿತಾ ಆರ್ಸಿಬಿ?
Yash Dayal Missing from RCB: ಹಾಲಿ ಚಾಂಪಿಯನ್ RCBಗೆ 2025ರ ಐಪಿಎಲ್ ಗೆಲ್ಲಿಸಿಕೊಟ್ಟಿದ್ದ ವೇಗಿ ಯಶ್ ದಯಾಳ್, 2026ರ ಅಭ್ಯಾಸದಲ್ಲಿ ನಾಪತ್ತೆ. ಎರಡು ಅತ್ಯಾಚಾರ ಪ್ರಕರಣಗಳು ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ಕಂಟಕವಾಗಿವೆ. ಕಾನೂನು ತೊಡಕುಗಳಿಂದ RCB ತಂಡದಿಂದ ಗೇಟ್‌ಪಾಸ್ ಪಡೆದಿದ್ದಾರೆ ಎಂಬ ವದಂತಿ ಹಬ್ಬಿದೆ. ಅಧಿಕೃತ ಮಾಹಿತಿ ಇಲ್ಲದಿದ್ದರೂ, ತಂಡದ ಬಸ್ ಗ್ರಾಫಿಕ್ಸ್‌ನಿಂದ ಅವರನ್ನು ತೆಗೆದುಹಾಕಿರುವುದು ಅವರ ವೃತ್ತಿಜೀವನದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

1 / 6

2 / 6

3 / 6

4 / 6

5 / 6

6 / 6
Follow Us




