Deepika Padukone: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಬಾಲ್ಯ ಹೇಗಿತ್ತು? ಇಲ್ಲಿವೆ ಫೋಟೋಗಳು
Deepika Padukone Childhood: ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಾಲ್ಯದ ಚಿತ್ರಗಳನ್ನು ಹಂಚಿಕೊಂಡಿದ್ದರು. ಅವರ ಬಾಲ್ಯದ ವಿಶೇಷ ಚಿತ್ರಗಳು ಇಲ್ಲಿವೆ.
ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಾಲ್ಯದ ಚಿತ್ರಗಳನ್ನು ಶೇರ್ ಮಾಡಿ, ನೆನಪುಗಳನ್ನು ಹಂಚಿಕೊಂಡಿದ್ದರು. ಈ ಚಿತ್ರವನ್ನು ಹಂಚಿಕೊಂಡಿದ್ದ ಅವರು ರಾಹುಲ್ ದ್ರಾವಿಡ್ ಅವರ ಡೈಲಾಗ್ಸ್ ನೆನಪಿಸಿಕೊಂಡು ‘ಇಂದಿರಾನಗರ್ ಕಾ ಗೂಂಡಿ ಹೂ’ ಎಂದು ಕ್ಯಾಪ್ಶನ್ ನೀಡಿದ್ದರು.
1 / 5
ದೀಪಿಕಾ ಪಡುಕೋಣೆ ತಮ್ಮ ಸೋದರಿ ಅನಿಷಾ ಪಡುಕೋಣೆಯವರೊಂದಿಗೆ. ಅನಿಷಾ ಸದ್ಯ ಗಾಲ್ಫ್ ಆಟಗಾರ್ತಿಯಾಗಿದ್ದಾರೆ.
2 / 5
ಬಾಲ್ಯದಲ್ಲಿ ದೀಪಿಕಾ ಸಿನಿಮಾದೆಡೆಗೆ ಅಂತಹ ಆಕರ್ಷಣೆ ಹೊಂದಿರಲಿಲ್ಲ. ವಿದ್ಯಾಭ್ಯಾಸ ಹಾಗೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು.
3 / 5
ದೀಪಿಕಾ ಜನಿಸಿದ್ದು ಡೆನ್ಮಾರ್ಕ್ನ ಕೋಪನ್ಹೇಗನ್ನಲ್ಲಿ. ನಂತರ ಅವರು ಭಾರತಕ್ಕೆ ಆಗಮಿಸಿದರು.
4 / 5
ದೀಪಿಕಾ ತಮ್ಮ 13ನೇ ವಯಸ್ಸಿನಲ್ಲಿ ನಟ ಅಮೀರ್ ಖಾನ್ ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದ ಚಿತ್ರ ಇದು.