Deepika Padukone: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಬಾಲ್ಯ ಹೇಗಿತ್ತು? ಇಲ್ಲಿವೆ ಫೋಟೋಗಳು
Deepika Padukone Childhood: ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಾಲ್ಯದ ಚಿತ್ರಗಳನ್ನು ಹಂಚಿಕೊಂಡಿದ್ದರು. ಅವರ ಬಾಲ್ಯದ ವಿಶೇಷ ಚಿತ್ರಗಳು ಇಲ್ಲಿವೆ.
Updated on: Jan 17, 2022 | 7:55 PM
Share

ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಾಲ್ಯದ ಚಿತ್ರಗಳನ್ನು ಶೇರ್ ಮಾಡಿ, ನೆನಪುಗಳನ್ನು ಹಂಚಿಕೊಂಡಿದ್ದರು. ಈ ಚಿತ್ರವನ್ನು ಹಂಚಿಕೊಂಡಿದ್ದ ಅವರು ರಾಹುಲ್ ದ್ರಾವಿಡ್ ಅವರ ಡೈಲಾಗ್ಸ್ ನೆನಪಿಸಿಕೊಂಡು ‘ಇಂದಿರಾನಗರ್ ಕಾ ಗೂಂಡಿ ಹೂ’ ಎಂದು ಕ್ಯಾಪ್ಶನ್ ನೀಡಿದ್ದರು.

ದೀಪಿಕಾ ಪಡುಕೋಣೆ ತಮ್ಮ ಸೋದರಿ ಅನಿಷಾ ಪಡುಕೋಣೆಯವರೊಂದಿಗೆ. ಅನಿಷಾ ಸದ್ಯ ಗಾಲ್ಫ್ ಆಟಗಾರ್ತಿಯಾಗಿದ್ದಾರೆ.

ಬಾಲ್ಯದಲ್ಲಿ ದೀಪಿಕಾ ಸಿನಿಮಾದೆಡೆಗೆ ಅಂತಹ ಆಕರ್ಷಣೆ ಹೊಂದಿರಲಿಲ್ಲ. ವಿದ್ಯಾಭ್ಯಾಸ ಹಾಗೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು.

ದೀಪಿಕಾ ಜನಿಸಿದ್ದು ಡೆನ್ಮಾರ್ಕ್ನ ಕೋಪನ್ಹೇಗನ್ನಲ್ಲಿ. ನಂತರ ಅವರು ಭಾರತಕ್ಕೆ ಆಗಮಿಸಿದರು.

ದೀಪಿಕಾ ತಮ್ಮ 13ನೇ ವಯಸ್ಸಿನಲ್ಲಿ ನಟ ಅಮೀರ್ ಖಾನ್ ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದ ಚಿತ್ರ ಇದು.
Related Photo Gallery
ಡಿಕೆ ಶಿವಕುಮಾರ್ ಭೇಟಿ ಬಗ್ಗೆ ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ರಸ್ತೆಗೆ ಕಳಪೆ ಡಾಂಬರ್: ಕಾಲಲ್ಲೇ ಕಿತ್ತ ಸ್ಥಳಿಯರು
ರೀಲ್ಗಾಗಿ ಮಗುವಿನ ಪ್ರಾಣವನ್ನೇ ಒತ್ತೆಯಿಟ್ಟ ತಂದೆ-ತಾಯಿ!
ಬ್ರೆಜಿಲ್ನಲ್ಲಿ ಇದ್ದಕ್ಕಿದ್ದಂತೆ ಒಡೆದುಹೋದ ಅಣೆಕಟ್ಟು
ಟೆನ್ನಿಸ್ ಕಾರ್ಯಕ್ರಮದಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಶ್ರೀಲೀಲಾ
ಬಿಗ್ಬಾಸ್ನಿಂದ ಹೊರ ಬಂದದ್ದೆ ಇನ್ಸ್ಟಾ ಮಾಡೆಲ್ ಆದ ಜಾಹ್ನವಿ: ವಿಡಿಯೋ ನೋಡಿ
ಕೇಕ್ ಕಟ್ ಮಾಡಿ ಬ್ರೇಕಪ್ ಪಾರ್ಟಿ ಮಾಡಿದ ಯುವತಿಯರು




