AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ MOOD ಉತ್ತಮವಾಗಿರಲು ಪ್ರತಿದಿನ ಹೀಗೆ ಮಾಡಿ

ನೀವೇ ಅನೇಕ ಬಾರಿ ಈ ಮಾತನ್ನು ಹೇಳಿರಬಹುದು. ಕೆಲವೊಂದು ಘಟನೆಗಳಿಂದ ನಿಮ್ಮ ಮನಸ್ಸಿಗೆ ಬೇಜಾರಾಗಿ ಮೂಡ್ ಇಲ್ಲದೆ ಇರಬಹುದು, ಇದರ ಜೊತೆಗೆ ನಿಮ್ಮ ಜೀವನಶೈಲಿಯು ಕಾರಣವಾಗಿರಬಹುದು. ನಿಮ್ಮ ಮೂಡ್ ಚೆನ್ನಾಗಿರಲು ಇಲ್ಲಿದೆ ಕೆಲವೊಂದು ಸಲಹೆ.

TV9 Web
| Edited By: |

Updated on: Oct 31, 2022 | 4:17 PM

Share
ಪ್ರತಿದಿನ ವ್ಯಾಯಾಮ: ನಿಮ್ಮ ಮೂಡ್​ನ್ನು ಉತ್ತಮವಾಗಿರಲು  ವ್ಯಾಯಾಮ ಮಾಡಿ. ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಉತ್ಪಾದಿಸುತ್ತದೆ, ಇದು ನೈಸರ್ಗಿಕವಾಗಿ ಚಿತ್ತ-ಉತ್ತೇಜಿಸುವ ಹಾರ್ಮೋನುಗಳು.

Do this every day to improve your mood

1 / 8
ಆರೋಗ್ಯಕರ ಪದಾರ್ಥ ಸೇವನೆ: ನಿಮ್ಮ ದೇಹದಲ್ಲಿ ಪೌಷ್ಟಿಕಾಂಶ ಹೆಚ್ಚಾದಾಗ ನಿಮ್ಮ ಮೂಡ್ ಕೂಟ ಉತ್ತಮವಾಗಿರುತ್ತದೆ. ಅದಕ್ಕೆ  ಸಾಲ್ಮನ್, ಸಾರ್ಡೀನ್ ನಂತಹ ಮೀನುಗಳನ್ನು ಸೇವನೆ ಮಾಡಿ, ಇದರಲ್ಲಿ ಆರೋಗ್ಯಕರ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ.

Do this every day to improve your mood

2 / 8
Do this every day to improve your mood

ಕರಿದ ಆಹಾರ ಸೇವನೆ ಬೇಡ: ಹೌದು ನಿಮ್ಮ ಮೂಡ್​ನ್ನು ಉತ್ತಮವಾಗಿರಿಸಲು ಕರಿದ ಅಥವಾ ಹುರಿದ ಆಹಾರಗಳನ್ನು ಸೇವನೆ ಮಾಡಬೇಡಿ. ಇದು ಮಾನಸಿಕ ಖಿನ್ನತೆಗೆ ಕೂಡ ಕಾರಣವಾಗುತ್ತದೆ.

3 / 8
Do this every day to improve your mood

ನಿಮ್ಮ ಮೂಡ್​​ನ್ನು ಉತ್ತಮವಾಗಿರಲು ಮೆಗ್ನೀಸಿಯಮ್​ ಅಂಶವುಳ್ಳ ಆಹಾರ ಪದಾರ್ಥಗಳು ಸೇವನೆ ಮಾಡಿ. ಇದು ನಿಮ್ಮ ಮಾನಸಿಕ ಸ್ಥಿತಿ ಸ್ಥಿರಗೊಳಿಸುವ ರೊಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಮೀನು, ಬಾಳೆಹಣ್ಣು, ಡ್ರೈ ಫ್ರೂಟ್ಸ್​ ಮತ್ತು ಮೂಲಂಗಿಯಂತಹ ತರಕಾರಿಗಳನ್ನು ಸೇವನೆ ಮಾಡಿ.

4 / 8
Do this every day to improve your mood

ಸರಿಯಾಗಿ ನಿದ್ರೆ ಮಾಡಿ: ಪ್ರತಿದಿನ ನೀವು ಸರಿಯಾಗಿ ನಿದ್ರೆ ಮಾಡಿದರೆ ಮರುದಿನದ ಕೆಲಸದಲ್ಲಿ ನಿಮ್ಮನ್ನು ತೀಡಗಿಸಿಕೊಳ್ಳಬಹುದು. ಕೆಲಸ ಮೂಡ್​ನ್ನು ಉತ್ತಮವಾಗಿ ಇಡುತ್ತದೆ.

5 / 8
Do this every day to improve your mood

ನಿಮ್ಮ ದೇಹಕ್ಕೆ ಸೂರ್ಯನ ಶಾಖ ಮುಖ್ಯ: ನಿಮ್ಮ ದೇಹಕ್ಕೆ ಸೂರ್ಯನ ಬೆಳಕು ಅತೀ ಮುಖ್ಯ ಏಕೆಂದರೆ ದೇಹಕ್ಕೆ ಎರಡು ಗಂಟೆಗಳ ಕಾಲ ಸೂರ್ಯನ ಶಾಖವಾದರೆ ಖಂಡಿತ ನಿಮ್ಮ ದೇಹ ಉಲ್ಲಾಸದಿಂದ ಮತ್ತು ನಿಮ್ಮ ಮೂಡ್​ನ್ನು ಉತ್ತಮವಾಗಿ ಇಡುತ್ತದೆ. ಇದು ನಿಮ್ಮ ಇದು ಖಿನ್ನತೆಯನ್ನು ತಡೆಯಲು ಸಹಾಯ ಮಾಡುವ ಹಾರ್ಮೋನ್ ಆಗಿದೆ.

6 / 8
Do this every day to improve your mood

ಮದ್ಯಪಾನದಿಂದ ದೂರವಿರಿ: ನಿಮ್ಮ ಮನಸ್ಸಿನ ಮೇಲೆ ಆಲ್ಕೋಹಾಲ್ ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ, ಖಿನ್ನತೆಗೆ ಕಾರಣವಾಗುತ್ತದೆ. ಹೀಗಾಗಿ ನೀವು ಮದ್ಯವನ್ನು ತ್ಯಜಿಸುವುದು ಉತ್ತಮ.

7 / 8
Do this every day to improve your mood

ಪ್ರತಿದಿನ ವ್ಯಾಯಾಮ: ನಿಮ್ಮ ಮೂಡ್​ನ್ನು ಉತ್ತಮವಾಗಿರಲು ವ್ಯಾಯಾಮ ಮಾಡಿ. ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಉತ್ಪಾದಿಸುತ್ತದೆ, ಇದು ನೈಸರ್ಗಿಕವಾಗಿ ಚಿತ್ತ-ಉತ್ತೇಜಿಸುವ ಹಾರ್ಮೋನುಗಳು.

8 / 8
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್