AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಹೊಸ ಗಾದೆ ಹೇಳಿದ ಡ್ರೋನ್ ಪ್ರತಾಪ್; ಏನಿದರ ಅರ್ಥ?

ಡ್ರೋನ್ ಪ್ರತಾಪ್ ಅವರು ದೊಡ್ಮನೆಯಲ್ಲಿ ಆಗಾಗ ಗಾದೆ ಹೇಳುತ್ತಾ ಇರುತ್ತಾರೆ. ‘ಆರು ಹೆತ್ತವಳಿಗೆ ಮೂರು ಹೆತ್ತವಳು ಹೇಳಿದಳಂತೆ’ ಎಂದು ಈ ಮೊದಲು ಹೇಳಿದ್ದರು. ಈಗ ಹೊಸ ಗಾದೆ ಹೇಳಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Nov 18, 2023 | 9:22 AM

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಮಾಜದಲ್ಲಿ ಅವರು ಗುರುತಿಸಿಕೊಂಡಿದ್ದಕ್ಕೂ, ಬಿಗ್​ ಬಾಸ್​ನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಡ್ರೋನ್ ಪ್ರತಾಪ್ ಬಗ್ಗೆ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.

1 / 5
ಡ್ರೋನ್ ಪ್ರತಾಪ್ ಅವರು ದೊಡ್ಮನೆಯಲ್ಲಿ ಆಗಾಗ ಗಾದೆ ಹೇಳುತ್ತಾ ಇರುತ್ತಾರೆ. ‘ಆರು ಹೆತ್ತವಳಿಗೆ ಮೂರು ಹೆತ್ತವಳು ಹೇಳಿದಳಂತೆ’ ಎಂದು ಈ ಮೊದಲು ಹೇಳಿದ್ದರು. ಈಗ ಹೊಸ ಗಾದೆ ಹೇಳಿದ್ದಾರೆ.

ಡ್ರೋನ್ ಪ್ರತಾಪ್ ಅವರು ದೊಡ್ಮನೆಯಲ್ಲಿ ಆಗಾಗ ಗಾದೆ ಹೇಳುತ್ತಾ ಇರುತ್ತಾರೆ. ‘ಆರು ಹೆತ್ತವಳಿಗೆ ಮೂರು ಹೆತ್ತವಳು ಹೇಳಿದಳಂತೆ’ ಎಂದು ಈ ಮೊದಲು ಹೇಳಿದ್ದರು. ಈಗ ಹೊಸ ಗಾದೆ ಹೇಳಿದ್ದಾರೆ.

2 / 5
ಈ ವಾರ ಲೆಟರ್ ಬರೋ ಟಾಸ್ಕ್​ ಇತ್ತು. ತುಕಾಲಿ ಸಂತೋಷ್​ಗೆ ಲೆಟರ್ ಬಂದಿತ್ತು. ಡ್ರೋನ್ ಪ್ರತಾಪ್​ಗೆ ಪತ್ರ ಸಿಗಲಿಲ್ಲ. ಸಂತೋಷ್ ಖುಷಿಯಿಂದ ಸುತ್ತಾಡೋಕೆ ಹೋಗೋಣ ಎಂದಿದ್ದಾರೆ. ಆಗ ಪ್ರತಾಪ್ ಗಾದೆ ಹೇಳಿದ್ದಾರೆ.

3 / 5
‘ಹಸಿದವರು ಅಲ್ಲಾಡ್ತಿದ್ರು, ಉಂಡವ್ರು ಉಳ್ಳಾಡ್ತಿದ್ರು’ ಎಂದಿದ್ದಾರೆ ಡ್ರೋನ್ ಪ್ರತಾಪ್. ಸಂತೋಷ್ ಖುಷಿಯಿಂದ ಕುಣಿಯುತ್ತಿದ್ದಾರೆ, ಪ್ರತಾಪ್ ಬೇಸರದಲ್ಲಿದ್ದಾರೆ ಎಂಬುದು ಗಾದೆಯ ಅರ್ಥ.

4 / 5
ಪ್ರತಾಪ್ ಬಿಗ್ ಬಾಸ್​ ಮನೆಗೆ ಬಂದಾಗ ಸಣ್ಣ ಸಣ್ಣ ವಿಚಾರಕ್ಕೆ ಅಳುತ್ತಿದ್ದರು. ಈಗ ಅವರು ಸ್ಟ್ರಾಂಗ್ ಆಗಿದ್ದಾರೆ. ಎಲ್ಲರಿಂದ ಅವರು ಮೆಚ್ಚುಗೆ ಪಡೆಯುತ್ತಿದ್ದಾರೆ.

5 / 5
Follow us
ದಂಪತಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು

ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ

VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್

ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ

Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?

horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್

ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ

ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ

ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ