ಸಿಂಪಲ್ ಉಡುಗೆಯಲ್ಲೇ ಇಷ್ಟವಾಗುತ್ತಾರೆ ನಟಿ ಕೃತಿ ಶೆಟ್ಟಿ; ಇಲ್ಲಿದೆ ಫೋಟೋ ಗ್ಯಾಲರಿ
ಕೃತಿ ಅವರು ಸಾಕಷ್ಟು ಸಿಂಪಲ್ ಲುಕ್ನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತದೆ.
Updated on: Jun 20, 2022 | 3:56 PM

ನಟಿ ಕೃತಿ ಶೆಟ್ಟಿ ಅವರು ಟಾಲಿವುಡ್ನಲ್ಲಿ ಸಖತ್ ಹೆಸರು ಮಾಡಿದ್ದಾರೆ. ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ‘ಉಪ್ಪೇನಾ’ ಅವರಿಗೆ ಸಾಕಷ್ಟು ಜನಪ್ರಿಯತೆ ನೀಡಿತು. ಕೇವಲ 17ನೇ ವಯಸ್ಸಿಗೆ ನಾಯಕಿಯಾಗಿ ಮಿಂಚಿದರು.

‘ಶ್ಯಾಮ್ ಸಿಂಘ ರಾಯ್’ ಚಿತ್ರ ಕೂಡ ಕೃತಿ ಶೆಟ್ಟಿ ಅವರಿಗೆ ಹೆಸರು ತಂದುಕೊಟ್ಟಿತು. ನಾನಿ ನಟನೆಯ ಈ ಚಿತ್ರ ಹಿಟ್ ಆಯಿತು. ಕೊವಿಡ್ ಕಠಿಣ ನಿಯಮಗಳು ಜಾರಿಯಲ್ಲಿದ್ದಾಗ ತೆರೆಕಂಡ ‘ಬಂಗಾರ್ರಾಜು’ ಸಿನಿಮಾ ಕೂಡ ಯಶಸ್ಸು ಕಂಡಿತು.

ಸದ್ಯ ಮೂರು ಚಿತ್ರಗಳಲ್ಲಿ ಕೃತಿ ಬ್ಯುಸಿ ಇದ್ದಾರೆ. ಸಾಮಾನ್ಯವಾಗಿ ನಟಿಯರು ಬೋಲ್ಡ್ ಲುಕ್ನಲ್ಲಿ ಗಮನ ಸೆಳೆಯುತ್ತಾರೆ. ಆದರೆ, ಕೃತಿ ಅವರು ಸಿಂಪಲ್ ಲುಕ್ನಿಂದ ಇಷ್ಟವಾಗುತ್ತಾರೆ.

ಕೃತಿ ಅವರು ಸಾಕಷ್ಟು ಸಿಂಪಲ್ ಲುಕ್ನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರಿಗೆ 33 ಲಕ್ಷ ಹಿಂಬಾಲಕರಿದ್ದಾರೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಿದೆ.
Related Photo Gallery

ನೇತ್ರಾವತಿ ನದಿ ಮಲಿನ: ಲೋಡ್ ಗಟ್ಟಲೆ ಕಸ ತೆಗೆದ ಸ್ವಯಂಸೇವಕರು

ಖೈದಿ ಸಂಖ್ಯೆಗೆ ಬೆಂಬಲ: ಪಾಕಿಸ್ತಾನ್ ಆಟಗಾರನಿಗೆ ಬಿತ್ತು 14 ಲಕ್ಷ ರೂ. ದಂಡ

ವಿಶ್ವ ದಾಖಲೆ... ಮುಂಬೈ ಇಂಡಿಯನ್ಸ್ ಮುಡಿಗೆ 12ನೇ ಟ್ರೋಫಿ

‘ಹಿಂದೆ ಏನೇ ನಡೆದರೂ ಅದರಲ್ಲಿ ನನಗೆ ತೃಪ್ತಿ ಇದೆ’; ಕೊಹ್ಲಿ

ಬಿಡುಗಡೆಗೆ ರೆಡಿಯಾಗಿದೆ ಸಮಂತಾ ನಿರ್ಮಾಣದ ಮೊದಲ ಸಿನಿಮಾ

‘ಟೆಸ್ಟ್ಗೆ ಹೊಂದಿಕೆಯಾಗುವುದಿಲ್ಲ’; ವರುಣ್ ಅಚ್ಚರಿಯ ನಿರ್ಧಾರ

ಯೋ- ಯೋ ಟೆಸ್ಟ್ನಲ್ಲಿ ನಿತೀಶ್ ಬೆಸ್ಟ್; ಐಪಿಎಲ್ಗೆ ಫಿಟ್

ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ: ಬಾಲ್ಯದ ಗೆಳೆಯರೊಂದಿಗೆ ಜೋಶಿ

IPL 2025: ಇನ್ನೂ ಬಾರದ RCB ತಂಡದ ಪ್ರಮುಖ ಆಟಗಾರ..!

ಕಾರಿನ ಮೇಲೆ ಮುಗುಚಿ ಬಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ, ಕಾರು ಅಪ್ಪಚ್ಚಿ..!
ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ

ಹಾಸನ: ಸತತ ನಾಲ್ಕು ಗಂಟೆಗಳ ಬಳಿಕ ಕಾಡಾನೆ ಸೆರೆ

ಅಂಬಿ ಮೊಮ್ಮಗನ ನಾಮಕರಣ: ವಿಶೇಷ ಗಿಫ್ಟ್ ನೀಡಿದ ಕಿಚ್ಚ ಸುದೀಪ್

ಮಹಾರಾಷ್ಟ್ರ: ಚಾಲಕನಿಗೆ ಹೃದಯಾಘಾತ, 10 ವಾಹನಗಳಿಗೆ ಡಿಕ್ಕಿ ಹೊಡೆದ ಕಾರು

ಮಲ್ಲಿಕಾರ್ಜುನ ಖರ್ಗೆ ಜತೆ ಡಿಕೆ ಶಿವಕುಮಾರ್ ದಿಢೀರ್ ಪಯಣ!

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಗಣೇಶ್ ಆಚಾರ್ಯ ಮಾತು

ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ಅಗ್ನಿ ಅವಘಡ

ಒಂದೇ ಓವರ್ನಲ್ಲಿ 6 ಸಿಕ್ಸ್: ಏಕದಿನ ಕ್ರಿಕೆಟ್ನ ಮೊದಲ ವಿಶ್ವ ದಾಖಲೆ

Video: ಬೃಹತ್ ಸರಕು ಹಡಗನ್ನು ನುಂಗಿದ ಮರಳು ಬಿರುಗಾಳಿ

Video: ಮಹಾರಾಷ್ಟ್ರದ ಸೆಂಟ್ರಲ್ ಬ್ಯಾಂಕ್ನಲ್ಲಿ ಭಾರಿ ಅಗ್ನಿ ಅವಘಡ
