AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಇಷ್ಟಪಟ್ಟು ತಿನ್ನುವ ಈ ಆಹಾರಗಳೇ ಬಾಲಿವುಡ್ ಸ್ಟಾರ್ ಗಳಿಗೂ ಇಷ್ಟವಂತೆ

ಸೆಲೆಬ್ರಿಟಿಗಳು ತಿನ್ನುವ ಆಹಾರದ ಬಗ್ಗೆ ಎಲ್ಲರಿಗೂ ಕುತೂಹಲ ಸಹಜ. ದೇಹವನ್ನು ಫಿಟ್ ಆಗಿಟ್ಟುಕೊಂಡು ತಮ್ಮ ಮೈಮಾಟದಿಂದಲೇ ಗಮನ ಸೆಳೆಯುವ ನಟಿಯರನ್ನು ಕಂಡಾಗಲ್ಲಂತೂ ಇವರೇನು ಹೊಟ್ಟೆಗೆ ತಿನ್ನೋದೇ ಇಲ್ವಾ ಎಂದುಕೊಳ್ಳುತ್ತೇವೆ. ಆದರೆ ಈ ಸೆಲೆಬ್ರಿಟಿಗಳು ತಮ್ಮ ನೆಚ್ಚಿನ ಫುಡ್ ಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೇನೋ ನಿಜ. ಆಹಾರ ಸೇವನೆಯ ಜೊತೆಗೆ ವರ್ಕ್ ಔಟ್ ಕಡೆಗೂ ಗಮನ ಕೊಡುತ್ತಾರೆ. ಹಾಗಾದ್ರೆ ಬಾಲಿವುಡ್ ನಟ ನಟಿಯರ ಇಷ್ಟದ ಆಹಾರಗಳ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on:Aug 15, 2024 | 10:14 AM

Share
ಸಲ್ಮಾನ್ ಖಾನ್ - ಬಹುತೇಕರ ನೆಚ್ಚಿನ ಆಹಾರವಾದ ಬಿರಿಯಾನಿಯೂ ಬಾಲಿವುಡ್ ನಟ ಸಲ್ಲು ಬಾಯ್ ಅವರಿಗೆ ಬಲು ಇಷ್ಟವಂತೆ. ಖಾರ ಮಿಶ್ರಿತ ಸುವಾಸನೆ ಭರಿತ ಪದಾರ್ಥಗಳನ್ನೊಳಗೊಂಡ ಅಮ್ಮ ಮಾಡಿದ ಬಿರಿಯಾನಿಯೆಂದರೆ ಅಚ್ಚು ಮೆಚ್ಚು. ಬಿರಿಯಾನಿ ಜೊತೆಗೆ ಕಬಾಬ್ ಮತ್ತು ಮೋದಕ ಕೂಡ ಅವರ ಇಷ್ಟದ ಆಹಾರವಾಗಿದೆ.

1 / 5
ಕತ್ರಿನಾ ಕೈಫ್ -  ಬಾಲಿವುಡ್ ನಟಿ ಕತ್ರಿನಾ ಕೈಫ್ ಗೆ ಐಸ್ ಕ್ರೀಂ ಎಂದರೆ ತುಂಬಾನೇ ಇಷ್ಟವಂತೆ. ಈ ಕೆಲವು ಆಹಾರಗಳನ್ನು ಮಿತವಾಗಿ ಸೇವಿಸುವುದರೊಂದಿಗೆ ಫಿಟ್ ನೆಸನ್ನು ಕಾಯ್ದುಕೊಳ್ಳುತ್ತಾರೆ. ಆದರೆ ಕತ್ರಿನಾ ಕೈಫ್ ಅವರ ಇಷ್ಟದ ಡೆಸರ್ಟ್ ಆದ ಐಸ್ ಕ್ರೀಂ ಮತ್ತು ಸಿನ್ನಮೋನ್ ರೋಲ್ಸ್ ಮಿಸ್ ಮಾಡದೇ ಸೇವಿಸುತ್ತಾರೆ

2 / 5
ಹೃತಿಕ್ ರೋಷನ್ - ಬಾಲಿವುಡ್ ನಟ ಹೃತಿಕ್ ರೋಷನ್ರವರ ನೆಚ್ಚಿನ ತಿನಿಸು ಸಮೋಸ. ಡಜನ್ ಗಟ್ಟಲೇ ಸಮೋಸವನ್ನು ಈ ನಟನ ಮುಂದೆ ಇಟ್ಟರೆ ಬಾಯಿ ಚಪ್ಪರಿಸಿಕೊಂಡು ಎಲ್ಲವನ್ನು ಖಾಲಿ ಮಾಡಿ ಬಿಡುತ್ತಾರೆ.

3 / 5
ದೀಪಿಕಾ ಪಡುಕೋಣೆ : ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಗೆ ಇಷ್ಟವಾದ ಆಹಾರಗಳಲ್ಲಿ ಒಂದು ದಕ್ಷಿಣ ಭಾರತದ ತಿನಿಸಾದ ಇಡ್ಲಿ. ಈ ಸಮುದ್ರ ಆಹಾರಗಳನ್ನು ಚಪ್ಪರಿಕೊಂಡು ತಿನ್ನುತ್ತಾರೆ. ಅದಲ್ಲದೇ ಸೇವ್ ಪುರಿಯಿಂದ  ಹಿಡಿದು ಮೆಡಿಟರೇನಿಯನ್ ಅಡುಗೆಯವರೆಗೂ ಎಲ್ಲವು ಇಷ್ಟವಂತೆ. ಹೀಗಾಗಿ ದೀಪಿಕಾ ಪಡುಕೋಣೆಯವರ ಅಚ್ಚು ಮೆಚ್ಚಿನ ಆಹಾರಗಳ ಪಟ್ಟಿ ಬಹಳ ದೊಡ್ಡದಿದೆ ಎನ್ನಬಹುದು.

4 / 5
ಅಮಿತಾಬ್ ಬಚ್ಚನ್ - ಬಾಲಿವುಡ್ ನಟ ಅಮಿತಾಬ್ ಬಚ್ಚನ್  ಅಲಹಾಬಾದಿನರಾಗಿದ್ದು ಅವರ ಇಷ್ಟದ ಆಹಾರ ಬೆಂಡಿ ಸಬ್ಜಿ. ಬೆಂಡೆಕಾಯಿ ಪಲ್ಯ ಹಾಗೂ ಹೆಸರುಬೇಳೆ ಸಾರು ಈ ನಟನಿಗೆ ಅಚ್ಚು ಮೆಚ್ಚಾಗಿದ್ದು ಈ ಆಹಾರಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ.

5 / 5

Published On - 10:12 am, Thu, 15 August 24

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ