AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FIFA World Cup 2022: ಫಿಫಾ ವಿಶ್ವಕಪ್​ನ ನಾಕೌಟ್ ಹಂತಕ್ಕೇರಿದ 3 ತಂಡಗಳು..!

FIFA World Cup 2022: ಇದರೊಂದಿಗೆ 32 ತಂಡಗಳಲ್ಲಿ ಮೂರು ತಂಡಗಳು 16ರ ಘಟ್ಟದಲ್ಲಿ ಆಡುವುದನ್ನು ಖಚಿತಪಡಿಸಿಕೊಂಡಿದೆ. ಆ ತಂಡಗಳು ಯಾವುದೆಂದರೆ...

TV9 Web
| Edited By: |

Updated on: Nov 29, 2022 | 3:58 PM

Share
ಖತರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ನ ಮೊದಲ ಸುತ್ತಿನಿಂದ ಮೂರು ತಂಡಗಳು ನಾಕೌಟ್ (ಪ್ರೀ ಕ್ವಾರ್ಟರ್​ ಫೈನಲ್) ಹಂತಕ್ಕೇರಿದೆ. ಸೋಮವಾರ ನಡೆದ ಪಂದ್ಯದಲ್ಲಿ ಉರುಗ್ವೆ ವಿರುದ್ಧ 2 ಗೋಲುಗಳಿಂದ ಗೆಲುವು ದಾಖಲಿಸುವ ಮೂಲಕ ಪೋರ್ಚುಗಲ್ ಮುಂದಿನ ಹಂತಕ್ಕೇರುವುದನ್ನು ಖಚಿತಪಡಿಸಿಕೊಂಡಿತು.

1 / 9
ಅದಕ್ಕೂ ಮುನ್ನ ಸ್ವಿಟ್ಜರ್ಲ್ಯಾಂಡ್ ತಂಡವನ್ನು 1 ಗೋಲುಗಳ ಅಂತದಿಂದ ಮಣಿಸಿದ ಬ್ರೆಝಿಲ್ ನಾಕೌಟ್ ಹಂತಕ್ಕೆ ದಾಪುಗಾಲಿಟ್ಟಿತು. ಇನ್ನು ಈ ಬಾರಿಯ ವಿಶ್ವಕಪ್​ನಲ್ಲಿ ಪ್ರೀ ಕ್ವಾರ್ಟರ್​ ಫೈನಲ್​ ಹಂತಕ್ಕೇರಿದ ಮೊದಲ ತಂಡವೆಂದರೆ ಫ್ರಾನ್ಸ್​.

2 / 9
ಇದರೊಂದಿಗೆ 32 ತಂಡಗಳಲ್ಲಿ ಮೂರು ತಂಡಗಳು 16ರ ಘಟ್ಟದಲ್ಲಿ ಆಡುವುದನ್ನು ಖಚಿತಪಡಿಸಿಕೊಂಡಿದೆ. ಆ ತಂಡಗಳು ಯಾವುದೆಂದರೆ...

3 / 9
ಬ್ರೆಝಿಲ್ (ಗ್ರೂಪ್-Group G)

ಬ್ರೆಝಿಲ್ (ಗ್ರೂಪ್-Group G)

4 / 9
ಪೋರ್ಚುಗಲ್ (ಗ್ರೂಪ್-H)

ಪೋರ್ಚುಗಲ್ (ಗ್ರೂಪ್-H)

5 / 9
ಫ್ರಾನ್ಸ್​ (ಗ್ರೂಪ್- D)

ಫ್ರಾನ್ಸ್​ (ಗ್ರೂಪ್- D)

6 / 9
ಆಡಿರುವ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ಡೆನ್ಮಾರ್ಕ್​ ತಂಡಗಳನ್ನು ಮಣಿಸಿರುವ ಹಾಲಿ ಚಾಂಪಿಯನ್​ ಫ್ರಾನ್ಸ್ ತಂಡವು ಮುಂದಿನ ಹಂತಕ್ಕೇರಿದೆ.

7 / 9
ಇನ್ನು ಘಾನಾ ಹಾಗೂ ಉರುಗ್ವೆ ವಿರುದ್ಧ ಕಣಕ್ಕಿಳಿದ ಪೋರ್ಚುಗಲ್ ತಂಡವು 2​ ಭರ್ಜರಿ ಜಯದೊಂದಿಗೆ ಪ್ರೀ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದೆ.

8 / 9
ಇನ್ನು 5 ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡವು ಆಡಿದ 2 ಪಂದ್ಯಗಳಲ್ಲಿ ಸರ್ಬಿಯಾ ಹಾಗೂ ಸ್ವಿಟ್ಜರ್ಲ್ಯಾಂಡ್ ಜಯ ಸಾಧಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಇನ್ನು ಎಲ್ಲಾ 32 ತಂಡಗಳಿಗೆ ಒಂದೊಂದು ಪಂದ್ಯ ಉಳಿದಿದ್ದು, ಇದರಲ್ಲಿ ಗೆದ್ದು ಪ್ರೀ ಕ್ವಾರ್ಟರ್​ ಫೈನಲ್​ ಪ್ರವೇಶಿಸಲಿರುವ 13 ತಂಡಗಳಾವುವು ಕಾದು ನೋಡಬೇಕಿದೆ.

9 / 9
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ

ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು

ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ

ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ

ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್

ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್