AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟ್ಟಿಗೆ ಎರಡೆರಡು ದುಬಾರಿ ಕಾರು ಖರೀದಿಸಿದ ಗೌತಮಿ ಜಾಧವ್

ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಗೌತಮಿ ಜಾಧವ್​ ಬಗ್ಗೆ ಅನೇಕರಿಗೆ ತಿಳಿದಿದೆ. ಅವರು ಪತಿ ಅಭಿಷೇಕ್ ಜೊತೆ ಸೇರಿ ಕಾರು ಖರೀದಿ ಮಾಡಿದ್ದಾರೆ. ಗೌತಮಿ ಕುಟುಂಬಕ್ಕೆ ಒಂದು ಹಾಗೂ ಖಾಸಗಿ ಬಳಕೆಗೆ ಒಂದು ಎಂದು ಎರಡು ಕಾರು ಖರೀದಿ ಮಾಡಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Jan 27, 2026 | 8:51 AM

Share
‘ಸತ್ಯ’ ಧಾರಾವಾಹಿ ಮಾಡಿ ಗಮನ ಸೆಳೆದವರು ಗೌತಮಿ ಜಾಧವ್. ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಅವರು ಸ್ಪರ್ಧೆ ಮಾಡಿದರು. ಆ ಬಳಿಕ ಅವರ ಜನಪ್ರಿಯತೆ ಹೆಚ್ಚಿತು. ಈಗ ಅವರು ಖುಷಿ ಸುದ್ದಿ ಶೇರ್ ಮಾಡಿಕೊಂಡಿದ್ದಾರೆ.

1 / 6
ಗೌತಮಿ ಜಾಧವ್ ಅವರು ಎರಡು ಕಾರು ಖರೀದಿ ಮಾಡಿದ್ದಾರೆ. ಎರಡೂ ಕಾರುಗಳು ಟಾಟಾ ಸಫಾರಿ ಎಂಬುದು ವಿಶೇಷ. ಒಂದೇ ರೀತಿಯ ಎರಡು ಕಾರುಗಳು ಅವರ ಮನೆ ಸೇರಿವೆ. ಈ ಫೋಟೋಗಳು ಗಮನ ಸೆಳೆದಿವೆ.

2 / 6
ಗೌತಮಿ ಜಾಧವ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಅವರ ಹೊಸ ಕಾರಿನಲ್ಲಿ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸುತ್ತಾ ಇದ್ದಾರೆ. ಮತ್ತೊಂದು ಕಾರು ಗೌತಮಿ ಕುಟುಂಬಕ್ಕೆ ಇರಬಹುದು ಎನ್ನಲಾಗುತ್ತಿದೆ.

3 / 6
ಟಾಟಾ ಸಫಾರಿ ಕಾರಿನ ಬೆಲೆ 18 ಲಕ್ಷ ರೂಪಾಯಿ ಇಂದ (ಆನ್ ರೋಡ್ ಬೆಲೆ) ಆರಂಭ ಆಗಿ, 28-30 ಲಕ್ಷ ರೂಪಾಯಿವರೆಗೆ ಇದೆ. ನಾಲ್ಕು ಸಿಲಿಂಡರ್ ಇಂಜಿನ್​​ನ ಇದು ಹೊಂದಿದ್ದು, 1956 ಸಿಸಿ ಇಂಜಿನ್ ಹೊಂದಿದೆ.

4 / 6
ಗೌತಮಿ ಜಾಧವ್ ಅವರನ್ನು ಮೊದಲು ಎಲ್ಲರೂ ಸತ್ಯ ಎಂದು ಗುರುತಿಸುತ್ತಿದ್ದರು. ಇದಕ್ಕೆ ಕಾರಣ ಅವರು ಮಾಡಿದ ಪಾತ್ರ. ಆದರೆ, ‘ಬಿಗ್ ಬಾಸ್’ ಬಳಿಕ ಅವರನ್ನು ಗೌತಮಿ ಎಂದು ಕರೆದರು. ಇದು ಅವರಿಗೆ ಖುಷಿ ನೀಡಿತು.

5 / 6
ಗೌತಮಿ ಜಾಧವ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಇತ್ತೀಚೆಗೆ ಅವರು ಉಗ್ರಂ ಮಂಜು ಅವರ ವಿವಾಹಕ್ಕೆ ತೆರಳಿದ್ದರು. ನವ ದಂಪತಿಗೆ ಅವರು ಶುಭಕೋರಿ ಬಂದಿದ್ದರು.

6 / 6
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ

ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ

ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್

ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ

ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್

ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ

40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?

ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ

ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ