Happy Independence Day 2024 : ಸ್ವಾತಂತ್ರ್ಯೋತ್ಸವದಂದು ವಾಟ್ಸಾಪ್ ಸ್ಟೇಟಸ್ಗೆ ಇಲ್ಲಿದೆ ತ್ರಿವರ್ಣ ಧ್ವಜದ ಚಿತ್ರಗಳು
ಆಗಸ್ಟ್ 15 ಭಾರತದ ಪಾಲಿಗೆ ಸಂಭ್ರಮದ ದಿನವಾಗಿದ್ದು, 78 ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಜ್ಜಾಗಿದೆ. ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆದ ಈ ದಿನವನ್ನು ದೇಶದಾದ್ಯಂತ ಹಬ್ಬದಂತೆ ಆಚರಿಸಲಾಗುತ್ತದೆ. ದೇಶದಲ್ಲೆಡೆ ತ್ರಿವರ್ಣ ಧ್ವಜ ಹಾರಡಲಿದ್ದು, ಪ್ರತಿ ಭಾರತೀಯನ ಹೆಮ್ಮೆಯ ಸಂಕೇತವೇ ಈ ನಮ್ಮ ರಾಷ್ಟ್ರಧ್ವಜ. ಈ ಬಾರಿ 78 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಈ ಅತ್ಯುತ್ತಮ ತ್ರಿವರ್ಣ ಧ್ವಜದ ಚಿತ್ರಗಳನ್ನು ವಾಟ್ಯಾಪ್ ಸ್ಟೇಟಸ್ ಹಾಗೂ ವಾಲ್ ಪೇಪರ್ ಆಗಿ ಹಾಕಿಕೊಳ್ಳಬಹುದಾಗಿದೆ.
Published On - 2:47 pm, Wed, 14 August 24