ಹರ್ಷಿಕಾ ಪೂಣಚ್ಚ ಬೇಬಿ ಶವರ್​ನಲ್ಲಿ ತಾರೆಯರ ದಂಡು, ಇಲ್ಲಿವೆ ಚಿತ್ರಗಳು

Harshika Poonacha: ನಟಿ ಹರ್ಷಿಕಾ ಪೂಣಚ್ಚ ತಾಯಿಯಾಗುತ್ತಿದ್ದಾರೆ. ಕೊಡಗಿನ ಭುವನ್ ಪೊನ್ನಣ್ಣ ಅವರೊಟ್ಟಿಗೆ ಕಲೆದ ವರ್ಷ ಅವರು ವಿವಾಹವಾಗಿದ್ದರು. ಹರ್ಷಿಕಾ ಅವರ ಬೇಬಿ ಶವರ್ ಪಾರ್ಟಿಯ ಫೋಟೊಗಳು ಇಲ್ಲಿವೆ.

|

Updated on: Sep 22, 2024 | 12:57 PM

ನಟಿ ಹರ್ಷಿಕಾ ಪೂಣಚ್ಚ ತಾಯಿಯಾಗುತ್ತಿದ್ದು ಅವರ ಬೇಬಿ ಶವರ್ ಪಾರ್ಟಿ ಇತ್ತೀಚೆಗೆ ನಡೆದಿದ್ದು, ಕನ್ನಡ ಚಿತ್ರರಂಗದ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

1 / 8
ನಟ ಗಣೇಶ್, ಪತ್ನಿ ಶಿಲ್ಪಾ ಗಣೇಶ್, ಮಾಲಾಶ್ರೀ ಮತ್ತು ಪುತ್ರಿ ಆರಾಧನಾ, ನಟಿ ಅಮೂಲ್ಯ ಮತ್ತು ಅವರ ಪತಿ ಹೀಗೆ ಇನ್ನೂ ಹಲವು ಮಂದಿ ಗಣ್ಯರು ಬೇಬಿ ಶವರ್​ ಪಾರ್ಟಿಗೆ ಹಾಜರಾಗಿದ್ದರು.

2 / 8
ನಟಿ ಶ್ರುತಿ, ಮಾಲಾಶ್ರೀ ಸೇರಿದಂತೆ ಕಿರುತರೆ, ಹಿರಿತೆರೆಯ ಹಲವಾರು ಮಂದಿ ನಟ-ನಟಿಯರು ಹರ್ಷಿಕಾ ಬೇಬಿ ಶವರ್​ನಲ್ಲಿ ಭಾಗವಹಿಸಿ ಪೋಷಕರಾಗಲಿರುವ ಹರ್ಷಿಕಾ ಹಾಗೂ ಭುವನ್​ಗೆ ಶುಭಾಶಯ ಹೇಳಿದರು.

3 / 8
ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಹಲವು ವರ್ಷಗಳ ಕಾಲ ಪ್ರೀತಿ ಬಳಿಕ ಮನೆಯವರ ಒಪ್ಪಿಗೆ ಪಡೆದು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು.

4 / 8
ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಹರ್ಷಿಕಾ ಮತ್ತು ಭುವನ್. ಹರ್ಷಿಕಾ ತಾಯಿಯಾಗುತ್ತಿರುವುದು ಘೋಷಿಸಿದ ಬಳಿಕ ಹಲವು ಫೋಟೊಶೂಟ್​ಗಳನ್ನು ಮಾಡಿಸಿದ್ದಾರೆ.

5 / 8
ಕೆಲವೇ ದಿನಗಳಲ್ಲಿ ಹರ್ಷಿಕಾ ಪೂಣಚ್ಚಗೆ ಮಗು ಜನನವಾಗಲಿದೆ. ಇದೇ ತಿಂಗಳು ಅಥವಾ ಮುಂದಿನ ತಿಂಗಳ ಮೊದಲ ವಾರ ಮಗುವಿನ ಆಗಮನವಾಗಲಿದೆ.

6 / 8
ನಟಿಯರಾದ ಅನು ಪ್ರಭಾಕರ್, ಶ್ರುತಿ, ಮಾಲಾಶ್ರೀ, ಕಿರುತೆರೆ ನಟರು, ಹರ್ಷಿತಾ ಹಾಗೂ ಭುವನ್ ಅವರ ಕುಟುಂಬದ ಸದಸ್ಯರು ಇನ್ನೂ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

7 / 8
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಇಬ್ಬರೂ ನಟರಾಗಿದ್ದಾರೆ. ಹರ್ಷಿಕಾ ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸಿದ್ದಾರೆ.

8 / 8
Follow us
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್

ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ

‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್

ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?

ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ

ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ

ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು

‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’

ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು