AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ನಿಮ್ಮಿಷ್ಟದ ಈ ತಿಂಡಿಗಳು ನಿಮ್ಮ ತೂಕ ಹೆಚ್ಚಲು ಕಾರಣವಾಗಬಹುದು, ಜೋಪಾನ!

ಯಾವಾಗಲೋ ಆಗೀಗ ಈ ರೀತಿಯ ಜಂಕ್​ಫುಡ್​ಗಳನ್ನು ತಿನ್ನುವುದರಿಂದ ಏನೂ ಸಮಸ್ಯೆ ಆಗುವುದಿಲ್ಲ. ಆದರೆ, ಆಗಾಗ ಈ ರೀತಿಯ ಆಹಾರವನ್ನು ತಿಂದರೆ ತೂಕ ಹೆಚ್ಚಾಗುವುದು ಖಂಡಿತ.

ಸುಷ್ಮಾ ಚಕ್ರೆ
|

Updated on: Feb 10, 2023 | 7:49 AM

ತೂಕ ಹೆಚ್ಚಾಗುವ ಸಮಸ್ಯೆ ಒಬ್ಬಿಬ್ಬರದಲ್ಲ. ತೂಕ ಹೆಚ್ಚಾಗಲು ನಮ್ಮ ಜೀವನಶೈಲಿ, ಆಹಾರ ಕ್ರಮವೂ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವೊಂದು ಆಹಾರವನ್ನು ನೋಡಿದಾಗ ನಮಗೆ ಅದನ್ನು ತಿನ್ನಬೇಕೆಂಬ ಆಸೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ಈ ರೀತಿಯ ಕಡುಬಯಕೆಗಳು ನಮ್ಮ ತೂಕವನ್ನು ಹೆಚ್ಚಿಸುತ್ತದೆ. ಅಂತಹ ಕೆಲವು ಆಹಾರಗಳ ಪಟ್ಟಿ ಇಲ್ಲಿದೆ. ಈ ಆಹಾರಗಳು ಹೈಪೋಥಾಲಮಸ್ ಅನ್ನು ಉತ್ತೇಜಿಸುತ್ತದೆ. ಯಾವಾಗಲೋ ಆಗೀಗ ಈ ರೀತಿಯ ಜಂಕ್​ಫುಡ್​ಗಳನ್ನು ತಿನ್ನುವುದರಿಂದ ಏನೂ ಸಮಸ್ಯೆ ಆಗುವುದಿಲ್ಲ. ಆದರೆ, ಆಗಾಗ ಈ ರೀತಿಯ ಆಹಾರವನ್ನು ತಿಂದರೆ ತೂಕ ಹೆಚ್ಚಾಗುವುದು ಖಂಡಿತ.

1 / 6
ಬಿಳಿ ಪಾಸ್ತಾ: 
ಸಂಸ್ಕರಿಸಿದ ಹಿಟ್ಟು, ಬ್ರೆಡ್‌ಗಳು ಮತ್ತು ಪಾಸ್ತಾದಂತಹ ಎಲ್ಲಾ ರೀತಿಯ ಸರಳ ಕಾರ್ಬೋಹೈಡ್ರೇಟ್‌ಗಳು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಇನ್ಸುಲಿನ್ ಅನ್ನು ಬಿಡುಗಡೆ ಮಾಡಲು ಮೇದೋಜ್ಜೀರಕ ಗ್ರಂಥಿಯನ್ನು ಉತ್ತೇಜಿಸುತ್ತದೆ. ಇದರ ಪರಿಣಾಮವಾಗಿ, ಕ್ರಮೇಣ ತೂಕ ಹೆಚ್ಚಾಗುತ್ತದೆ.

ಬಿಳಿ ಪಾಸ್ತಾ: ಸಂಸ್ಕರಿಸಿದ ಹಿಟ್ಟು, ಬ್ರೆಡ್‌ಗಳು ಮತ್ತು ಪಾಸ್ತಾದಂತಹ ಎಲ್ಲಾ ರೀತಿಯ ಸರಳ ಕಾರ್ಬೋಹೈಡ್ರೇಟ್‌ಗಳು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಇನ್ಸುಲಿನ್ ಅನ್ನು ಬಿಡುಗಡೆ ಮಾಡಲು ಮೇದೋಜ್ಜೀರಕ ಗ್ರಂಥಿಯನ್ನು ಉತ್ತೇಜಿಸುತ್ತದೆ. ಇದರ ಪರಿಣಾಮವಾಗಿ, ಕ್ರಮೇಣ ತೂಕ ಹೆಚ್ಚಾಗುತ್ತದೆ.

2 / 6
ಕ್ಯಾಂಡಿ: ಚಾಕೊಲೇಟ್‌ಗಳು, ಸಿಹಿತಿಂಡಿಗಳು ಮತ್ತು ಕ್ಯಾಂಡಿಗಳು ಆರೋಗ್ಯವನ್ನು ಹಾಳು ಮಾಡುತ್ತವೆ. ಅವುಗಳಲ್ಲಿರುವ ಸಕ್ಕರೆ ಅಂಶ ತೂಕ ಹೆಚ್ಚಾಗಲು ಕಾರಣವಾಗುತ್ತವೆ. ಅವು ಫ್ರಕ್ಟೋಸ್ ಸಿರಪ್, ಕಾರ್ನ್ ಸಿರಪ್​ಗಳಿಂದ ತುಂಬಿರುತ್ತವೆ. ಇದು ದೇಹವು ಸಾಕಷ್ಟು ಮಟ್ಟದ ಲೆಪ್ಟಿನ್ ಅನ್ನು ಉತ್ಪಾದಿಸುವುದನ್ನು ತಡೆಯುತ್ತದೆ.

3 / 6
ಫ್ರೆಂಚ್ ಫ್ರೈಸ್: 
ಬಹುತೇಕರ ಫೇವರೆಟ್ ತಿಂಡಿಗಳಲ್ಲಿ ಫ್ರೆಂಚ್ ಫ್ರೈಸ್ ಕೂಡ ಒಂದು. ಕೇವಲ ಆಲೂಗಡ್ಡೆ, ಎಣ್ಣೆ ಮತ್ತು ಉಪ್ಪು ಹಾಕಿ ತಯಾರಿಸಲಾಗುವ ಈ ತಿನಿಸು ನಮ್ಮ ಕಡುಬಯಕೆಯನ್ನು ಹೆಚ್ಚಿಸುತ್ತದೆ. ಆಲೂಗಡ್ಡೆ ಮತ್ತು ಎಣ್ಣೆಯ ಅಂಶ ಎರಡೂ ಸೇರುವುದರಿಂದ ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಫ್ರೆಂಚ್ ಫ್ರೈಸ್: ಬಹುತೇಕರ ಫೇವರೆಟ್ ತಿಂಡಿಗಳಲ್ಲಿ ಫ್ರೆಂಚ್ ಫ್ರೈಸ್ ಕೂಡ ಒಂದು. ಕೇವಲ ಆಲೂಗಡ್ಡೆ, ಎಣ್ಣೆ ಮತ್ತು ಉಪ್ಪು ಹಾಕಿ ತಯಾರಿಸಲಾಗುವ ಈ ತಿನಿಸು ನಮ್ಮ ಕಡುಬಯಕೆಯನ್ನು ಹೆಚ್ಚಿಸುತ್ತದೆ. ಆಲೂಗಡ್ಡೆ ಮತ್ತು ಎಣ್ಣೆಯ ಅಂಶ ಎರಡೂ ಸೇರುವುದರಿಂದ ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

4 / 6
ಚಿಪ್ಸ್ :
ಆಲೂಗಡ್ಡೆ ಮತ್ತು ಚೀಸ್‌ನಿಂದ ತಯಾರಿಸಿದ ಚಿಪ್ಸ್ ಮತ್ತು ಕ್ರ್ಯಾಕರ್‌ಗಳು ಕೂಡ ತೂಕವನ್ನು ಹೆಚ್ಚಿಸುತ್ತವೆ. ಇವನ್ನು ಒಮ್ಮೆ ತಿನ್ನಲು ಆರಂಭಿಸಿದರೆ ಆ ಪ್ಯಾಕ್ ಖಾಲಿ ಆಗುವವರೆಗೆ ಸುಮ್ಮನಿರಲು ಸಾಧ್ಯವೇ ಇಲ್ಲ.

ಚಿಪ್ಸ್ : ಆಲೂಗಡ್ಡೆ ಮತ್ತು ಚೀಸ್‌ನಿಂದ ತಯಾರಿಸಿದ ಚಿಪ್ಸ್ ಮತ್ತು ಕ್ರ್ಯಾಕರ್‌ಗಳು ಕೂಡ ತೂಕವನ್ನು ಹೆಚ್ಚಿಸುತ್ತವೆ. ಇವನ್ನು ಒಮ್ಮೆ ತಿನ್ನಲು ಆರಂಭಿಸಿದರೆ ಆ ಪ್ಯಾಕ್ ಖಾಲಿ ಆಗುವವರೆಗೆ ಸುಮ್ಮನಿರಲು ಸಾಧ್ಯವೇ ಇಲ್ಲ.

5 / 6
ಐಸ್ ಕ್ರೀಮ್: 
ಕೆಲವರಿಗೆ ಐಸ್ ಕ್ರೀಮ್ ಎಷ್ಟು ಇಷ್ಟವೆಂದರೆ ಒಂದು ಬಕೆಟ್ ಐಸ್​ಕ್ರೀಂ ಕೊಟ್ಟರೂ ತಿಂದು ಮುಗಿಸುತ್ತಾರೆ. ಐಸ್ ಕ್ರೀಮ್‌ಗಳು ಕೊಬ್ಬುಗಳು, ಸಕ್ಕರೆ ಮತ್ತು ಕ್ಯಾಲೊರಿಗಳಿಂದ ತುಂಬಿರುತ್ತವೆ. ಇದು ಬೊಜ್ಜನ್ನು ಹೆಚ್ಚಿಸುತ್ತದೆ.

ಐಸ್ ಕ್ರೀಮ್: ಕೆಲವರಿಗೆ ಐಸ್ ಕ್ರೀಮ್ ಎಷ್ಟು ಇಷ್ಟವೆಂದರೆ ಒಂದು ಬಕೆಟ್ ಐಸ್​ಕ್ರೀಂ ಕೊಟ್ಟರೂ ತಿಂದು ಮುಗಿಸುತ್ತಾರೆ. ಐಸ್ ಕ್ರೀಮ್‌ಗಳು ಕೊಬ್ಬುಗಳು, ಸಕ್ಕರೆ ಮತ್ತು ಕ್ಯಾಲೊರಿಗಳಿಂದ ತುಂಬಿರುತ್ತವೆ. ಇದು ಬೊಜ್ಜನ್ನು ಹೆಚ್ಚಿಸುತ್ತದೆ.

6 / 6
Follow us
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್