AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tips for Pre wedding Shoot: ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಕ್ರಿಯೇಟಿವ್ ಆಗಿ ಮಾಡಿಸಲು ಟಿಪ್ಸ್ ಇಲ್ಲಿದೆ

ಈಗೀಗಾ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಗಳು ಇಲ್ಲದೇ ಮದುವೆಯೇ ನಡೆಯುವುದಿಲ್ಲ ಎಂಬ ಮಟ್ಟಿಗೆ ಟ್ರೆಂಡ್ ಸೆಟ್ ಕ್ರಿಯೇಟ್ ಮಾಡಿದೆ. ಆದ್ದರಿಂದ ನಿಮ್ಮ ಫೋಟೋ ಶೂಟ್ ಇನ್ನಷ್ಟು ಕ್ರಿಯೇಟಿವ್ ಆಗಿ ಮಾಡಲು ಕೆಲವೊಂದಿಷ್ಟು ಐಡಿಯಾಗಳು ಇಲ್ಲಿವೆ.

TV9 Web
| Edited By: |

Updated on:Dec 14, 2022 | 6:57 PM

Share
ನೈಟ್ ಫೋಟೋ ಶೂಟ್ : ನೀವೂ ಸಾಮಾನ್ಯವಾಗಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಲು ಸಿದ್ದರಿದ್ದರೆ, ರಾತ್ರಿಯ ಹೊತ್ತು ಒಂದು ಒಳ್ಳೆಯ ಸಮಯ. ರಾತ್ರಿಯ ಹೊತ್ತಿನ ಬೆಳಕಿಗೆ ನಿಮ್ಮ ಬಟ್ಟೆಯು ಮಿನುಗುವುದಲ್ಲದೇ ನಿಮ್ಮ ನೀವು ಕೂಡ ಸುಂದರವಾಗಿ ಕಾಣುತ್ತೀರಿ.

1 / 7
ಸ್ಮೋಕ್ ಬಾಂಬ್ ಫೋಟೋ ಶೂಟ್: ಇದು ಮತ್ತೋಂದು ರೀತಿಯ ಕ್ರಿಯೇಟಿವ್ ಐಡಿಯಾ. ಇದರಲ್ಲಿ ಸಾಕಷ್ಟು ಬಣ್ಣಗಳನ್ನು ಬಳಸಿ ಫೋಟೋ ಶೂಟ್ ಮಾಡುವುದರಿಂದ ನೀವು ಮತ್ತು ನಿಮ್ಮ ಸಂಗಾತಿ ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತದೆ.

2 / 7
ನಿಮ್ಮ ಸಾಕು ಪ್ರಾಣಿಯನ್ನು ಜೊತೆಗಿರಿಸಿ: ಇದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಮುಗ್ಥತೆಯನ್ನು ಕೂಡ ಒಳಗೊಂಡಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸುವಾಗ ನಿಮ್ಮ ಸಾಕು ಪ್ರಾಣಿಯನ್ನು ಜೊತೆಗಿರಿಸಿ ತೆಗೆಯಿರಿ.

3 / 7
ಟ್ರೆಡಿಷನಲ್ ಫೋಟೋ ಶೂಟ್: ನೀವೂ ನಿಮ್ಮ ಸಂಗಾತಿಯೊಂದಿಗೆ ಸಂಪ್ರದಾಯಿಕ ಉಡುಗೆ ತೊಟ್ಟು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿ. ಇಂತಹ ಫೋಟೋ ಶೂಟ್ ಗಳಿಗೆ ದೇವಸ್ಥಾನಗಳಂತಹ ಶಾಂತ ಪ್ರದೇಶಗಳು ಉತ್ತಮ ಆಯ್ಕೆಯಾಗಿದೆ.

4 / 7
ಸೂರ್ಯಾಸ್ತದ ಸಮಯದಲ್ಲಿ ಫೋಟೋ ಶೂಟ್: ಈ ಹೊತ್ತಿನಲ್ಲಿ ಬೆಳಕಿನ ಪ್ರಕಾಶ ಕಮ್ಮಿ ಇರುವುದರಿಂದ ಸುಂದರವಾದ ಸಂಗಾತಿಗಳ ಫೋಟೋ ಸೆರೆ ಹಿಡಿಯಬಹುದಾಗಿದೆ.

5 / 7
ಥೀಮ್ ಫೋಟೋ ಶೂಟ್: ಈ ಸಾಮಾನ್ಯವಾಗಿ ಫೋಟೋ ಶೂಟ್ ಮಾಡಿಸುವುದಕ್ಕಿಂತ ಯಾವುದಾದರೊಂದು ಥೀಮ್ ಇಟ್ಟುಕೊಂಡು ಫೋಟೋ ಶೂಟ್ ಮಾಡಿಸುವುದು ಅತ್ಯಂತ ಉತ್ತಮವಾಗಿದೆ.

6 / 7
ಹಳ್ಳಿ ಪ್ರದೇಶಗಳಲ್ಲಿ ಫೋಟೋ ಶೂಟ್: ಹಳ್ಳಿ ಪ್ರದೇಶಗಳಲ್ಲಿ ಪ್ರಕೃತಿ ಸೌಂದರ್ಯ ಹಾಗೂ ಹಚ್ಚ ಹಸುರಿನ ನಡುವೆ ಸುಂದರವಾಗಿ ನಿಮ್ಮ ಸಂಗಾತಿಯೊಂದಿಗೆ ಫೋಟೋ ಶೂಟ್ ಮಾಡಿಸಿ. ಇದು  ನಿಮಗೆ ಕ್ರಿಯೇಟಿವ್ ಲುಕ್ ನೀಡುತ್ತದೆ.

7 / 7

Published On - 6:57 pm, Wed, 14 December 22

Follow Us
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು

ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!

ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ

ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ

ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ

ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್

ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಸಚಿವ ಭೈರತಿ ಸುರೇಶ್ ಹೇಳಿದ್ದೇನು?

ಮೆಡಿಕಲ್ ಗಾರ್ಬೇಜ್ ತಾಣವಾಗ್ತಿದೆಯಾ ನೆಲಮಂಗಲ?
ಮೆಡಿಕಲ್ ಗಾರ್ಬೇಜ್ ತಾಣವಾಗ್ತಿದೆಯಾ ನೆಲಮಂಗಲ?
ಫುಟ್​ಪಾತ್ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ

ನಿರ್ಮಾಪಕಿ ಬಳಿಕ ಈಗ ಹಿನ್ನೆಲೆ ಗಾಯಕಿಯಾದ ಗಣೇಶ್ ಪತ್ನಿ ಶಿಲ್ಪಾ