ತೆಲುಗು ನಟ ವಿಜಯ್ ದೇವರಕೊಂಡ ಅವರ ಮನೆ ಹೇಗಿದೆ? ಇಲ್ಲಿವೆ ಕೆಲ ಚಿತ್ರಗಳು
Vijay Deverakonda: ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಅವರ ಮನೆ ಹೇಗಿದೆ ಗೊತ್ತೆ? ಇಲ್ಲಿವೆ ನೋಡಿ ಕೆಲವು ಸುಂದರ ಚಿತ್ರಗಳು.
Updated on:Mar 28, 2024 | 2:42 PM
Share

ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದ ಸ್ಟಾರ್ ನಟ. ಹಲವು ವರ್ಷ ಸ್ಟಗಲ್ ಮಾಡಿದ್ದ ವಿಜಯ್, ‘ಅರ್ಜುನ್ ರೆಡ್ಡಿ’ಯಿಂದ ಸ್ಟಾರ್ ಆಗಿದ್ದಾರೆ.

‘ಅರ್ಜುನ್ ರೆಡ್ಡಿ’ ಸಿನಿಮಾದ ಬಳಿಕ ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ವಿಜಯ್ ದೇವರಕೊಂಡ ನೀಡಿದ್ದಾರೆ.

‘ಅರ್ಜುನ್ ರೆಡ್ಡಿ’ ಮೂಲಕ ಯುವಕ-ಯುವತಿಯರಿಗೆ ಹತ್ತಿರವಾಗಿದ್ದ ವಿಜಯ್, ಆ ಬಳಿಕ ಕೌಟುಂಬಿಕ ಕತೆಗಳನ್ನು ಆರಿಸಿಕೊಂಡು ಕೌಟುಂಬಿಕ ಹೀರೋ ಎನಿಸಿಕೊಂಡಿದ್ದಾರೆ.

ಸ್ಟಾರ್ ನಟ ವಿಜಯ್ ದೇವರಕೊಂಡ ತಮ್ಮ ಸ್ಟಾರ್ಗಿರಿಗೆ ತಕ್ಕಂತೆ ಐಶಾರಾಮಿ ಮನೆಯನ್ನು ಹೈದರಾಬಾದ್ನಲ್ಲಿ ಹೊಂದಿದ್ದಾರೆ. ಕುಟುಂಬದ ಜೊತೆ ಅಲ್ಲಿಯೇ ವಾಸಿಸುತ್ತಾರೆ.

ವಿಜಯ್ ದೇವರಕೊಂಡ ತಮ್ಮ ತಂದೆ-ತಾಯಿ ಹಾಗೂ ಸಹೋದರ ಆನಂದ್ ದೇವರಕೊಂಡ ಜೊತೆಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.

ವಿಜಯ್ ದೇವರಕೊಂಡ ತಮ್ಮ ಮನೆಯ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತದೆ.
Published On - 2:42 pm, Thu, 28 March 24
Related Photo Gallery
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ
ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಖಡಕ್ ತಿರುಗೇಟು: ಕಾನೂನು ಕ್ರಮ
ಬಸ್ ಸೀಟ್ ಹಿಡಿಯುವ ಆತುರ ತಂದ ಆಪತ್ತು!
ವಿಮಾನ ನಿಲ್ದಾಣದಲ್ಲಿ ಶ್ಲೋಕ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ
ಚಿನ್ನಸ್ವಾಮಿಯಲ್ಲಿ ಶಾಶ್ವತವಾಗಿ ಉಳಿಯಲಿದೆ ಅಗಲಿದ 11 ಜೀವಗಳ ನೆನಪು
ಸಿಎಂ ಸಿದ್ದರಾಮಯ್ಯ, ಸುನಿಲ್ ಕುಮಾರ್ ನಡುವೆ ಜಟಾಪಟಿ
ನೆಲಮಂಗಲದ ಹೈವೇಯಲ್ಲಿ ಯುವಕರ ಸ್ಟಂಟ್!
ಅಮೆರಿಕದ ವಿಮಾನವಾಹಕ ನೌಕೆ ಮೇಲೆ ಇರಾನ್ ಕ್ಷಿಪಣಿ ದಾಳಿ
ಕತೆ ಕದ್ದ ಆರೋಪ: ಗರಂ ಆದ ನಟಿ ಮಿಲನಾ ನಾಗರಾಜ್: ವಿಡಿಯೋ
ಇರಾನ್ನ ಬುಶೆಹ್ರ್ ಪರಮಾಣು ಸ್ಥಾವರದ ಮೇಲೆ ಕ್ಷಿಪಣಿ ದಾಳಿ




