Cracked Heels: ಒಡೆದ ಕಾಲಿನ ಹಿಮ್ಮಡಿಗೆ ಇಲ್ಲಿದೆ ಮನೆಮದ್ದು
ನಾನಾ ಕಾರಣಕ್ಕೆ ಕೆಲವರಿಗೆ ಕಾಲಿನ ಪಾದಗಳು ಒಡೆಯುತ್ತವೆ. ಓಡಾಡುವುದಕ್ಕೂ ಕಷ್ಠವಾಗುತ್ತದೆ. ಇದದಿಂದ ಮುಕ್ತಿ ಪಡೆಯಲು ಮನೆಯಲ್ಲೇ ಮದ್ದಿದೆ.
Updated on: May 11, 2022 | 8:30 AM
Share

ಮಲಗುವ ಮುನ್ನಾ ಒಡೆದ ಹಿಮ್ಮಡಿಗೆ ಜೇನುತುಪ್ಪ ಹಚ್ಚಿ. ಜೇನುತುಪ್ಪ ಔಷಧಿ ಗುಣವನ್ನು ಹೊಂದಿದೆ. ಹೀಗಾಗಿ ಒಡೆದ ಕಾಲಿಗೆ ಇದು ರಾಮಬಾಣ ಇದ್ದಂತೆ.

ತೆಂಗಿನ ಎಣ್ಣೆ ಸರ್ವ ಕಾಯಿಲೆಗೆ ಮದ್ದಿದ್ದಂತೆ. ಹೀಗಾಗಿ ಕಾಲನ್ನು ತೊಳೆದು ತೆಂಗಿನ ಎಣ್ಣೆಯನ್ನು ಬಳಸಿ.

ಬಾಳೆಹಣ್ಣನ್ನು ಮ್ಯಾಶ್ ಮಾಡಿ ಪೇಸ್ಟ್ ಮಾಡಿ. ಪೇಸ್ಟ್ನ ಕಾಲಿಗೆ ಹಚ್ಚಿ. 20ರಿಂದ 30 ನಿಮಿಷಗಳ ಕಾಲ ಒಣಗಲು ಬಿಡಿ.

ಅಲೋವೆರಾ ಜೆಲ್ ಬಳಸಿ. ಮೊದಲು ಉಗುರು ಬೆಚ್ಚಗಿನ ನೀರಲ್ಲಿ ಪಾದವನ್ನು ನೆನೆಸಿ. ನಂತರ ಅಲೋವೆರಾ ಜೆಲ್ನ ಹಚ್ಚಿ.

ಬಿಸಿ ನೀರಿಗೆ ಅಡುಗೆ ಸೋಡಾ ಹಾಕಿ. ನಂತರ ಒಡೆದ ಕಾಲನ್ನು ನೆನೆಸಿಡಿ. 15 ನಿಮಿಷ ಕಾಲು ನೀರಿನಲ್ಲಿ ಇರಬೇಕು. ಹೀಗೆ ಮಾಡಿದರೆ ಕಾಲು ಒಡೆಯುವುದು ಕಡಿಮೆಯಾಗುತ್ತದೆ.

Web contact
TV9 Kannada
Read More
Related Photo Gallery
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್ನಲ್ಲಿ ವಾರ್ಮ್ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ



