AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Urfi Javed: ಉರ್ಫಿ ಜಾವೇದ್​ ಬಟ್ಟೆ ನೋಡಿ ಹೌಹಾರಿದ ಹೋಟೆಲ್​ ಸಿಬ್ಬಂದಿ; ‘ನೋ ಎಂಟ್ರಿ’ ಎಂದಿದ್ದಕ್ಕೆ ನಟಿ ಗರಂ

Urfi Javed Photo: ಹೋಟೆಲ್​ನಲ್ಲಿ ನಡೆದ ಘಟನೆ ಬಗ್ಗೆ ಉರ್ಫಿ ಜಾವೇದ್​ ಅವರಿಗೆ ಬೇಸರ ಆಗಿದೆ. ಈ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

TV9 Web
| Edited By: |

Updated on:Apr 26, 2023 | 4:46 PM

Share
ನಟಿ ಉರ್ಫಿ ಜಾವೇದ್​ ಅವರು ಪ್ರತಿ ಬಾರಿಯೂ ಚಿತ್ರ-ವಿಚಿತ್ರವಾದ ಬಟ್ಟೆ ಧರಿಸಿ ಪೋಸ್​ ನೀಡುತ್ತಾರೆ. ಆ ಕಾರಣದಿಂದ ಆಗಾಗ ಅವರು ವಿವಾದ ಮಾಡಿಕೊಂಡಿದ್ದೂ ಇದೆ. ಈಗ ಮತ್ತೆ ಅಂಥ ಘಟನೆ ನಡೆದಿದೆ.

1 / 5
ಸಿಕ್ಕಾಪಟ್ಟೆ ಬೋಲ್ಡ್​ ಆಗಿರುವಂತಹ ಬಟ್ಟೆಗಳನ್ನು ಧರಿಸುವ ಕಾರಣಕ್ಕೆ ಉರ್ಫಿ ಜಾವೇದ್​ ಅವರು ಟ್ರೋಲ್​ ಆಗುತ್ತಾರೆ. ಆದರೆ ಜನರ ಟೀಕೆಗೆ ಅವರು ಎಂದಿಗೂ ಜಗ್ಗಿಲ್ಲ. ಹಾಗಿದ್ದರೂ ಅವರಿಗೆ ಕೆಲವು ಕಹಿ ಅನುಭವ ಆಗುತ್ತಲೇ ಇವೆ.

2 / 5
ಇತ್ತೀಚೆಗೆ ಉರ್ಫಿ ಜಾವೇದ್​ ಅವರನ್ನು ನೋಡಿ ಹೋಟೆಲ್​ ಸಿಬ್ಬಂದಿ ಹೌಹಾರಿದ್ದಾರೆ. ಇಂಥ ಬಟ್ಟೆ ಹಾಕಿಕೊಂಡು ಬಂದರೆ ಹೋಟೆಲ್​ ಒಳಗೆ ಬರುವಂತಿಲ್ಲ ಎಂದು ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ಉರ್ಫಿಗೆ ಬೇಸರ ಆಗಿದೆ.

3 / 5
‘ನನ್ನ ಬಟ್ಟೆಯ ಆಯ್ಕೆಯನ್ನು ನೀವು ಒಪ್ಪದಿದ್ದರೆ ಪರವಾಗಿಲ್ಲ. ಆದರೆ ಅದೇ ಕಾರಣದಿಂದ ನನ್ನನ್ನು ಬೇರೆ ರೀತಿ ನಡೆಸಿಕೊಳ್ಳುವುದು ಸರಿಯಲ್ಲ’ ಎಂದು ಉರ್ಫಿ ಜಾವೇದ್​ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

4 / 5
ನೆಟ್ಟಿಗರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಉರ್ಫಿ ಜಾವೇದ್​ ಬಗ್ಗೆ ಪ್ರತಿಕ್ರಿಯೆ ನೀಡಿದ್ದುಂಟು. ಕೆಲವರು ನಟಿಯ ಪರವಾಗಿ ಮಾತನಾಡಿದ್ದರೆ, ಮತ್ತೆ ಕೆಲವರು ಕಟು ಟೀಕೆ ಮಾಡಿದ್ದಾರೆ. ಒಟ್ಟಿನಲ್ಲಿ ಉರ್ಫಿ ಜಾವೇದ್​ ಜನಪ್ರಿಯತೆ ಹೆಚ್ಚುತ್ತಲೇ ಇದೆ.

5 / 5

Published On - 4:46 pm, Wed, 26 April 23

Web contact
Web contact

TV9 Kannada

Read More
Follow Us
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!

ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ

ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?

ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!

ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಪ್ರಧಾನಿ ಕರೆಗೆ ಓಗೊಟ್ಟು ಮೆಟ್ರೋದಲ್ಲಿ ಪ್ರಾಯಾಣಿಸಿದ ವಿಜಯೇಂದ್ರ!

ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಅಂಬೇಡ್ಕರ್ ಪ್ರತಿಮೆ ಎದುರು ಅಂತರ್ಜಾತಿ ವಿವಾಹವಾದ ಯುವ ಜೋಡಿ!

ಹಾಸನ: ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್, ತಪ್ಪಿದ ಭಾರೀ ಅನಾಹುತ

ಇದನ್ನು ಮಾಡಿ, ನಿಮ್ಮ ಶನಿ ದೋಷ ಬೇಗ ನಿವಾರಣೆಯಾಗುತ್ತದೆ!