AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ವಿಶ್ವದ ಅತ್ಯಂತ ದುಬಾರಿ ಗಿಡ: ಬೋನ್ಸಾಯ್​ ಗಿಡದ ಬೆಲೆ ಎಷ್ಟು ಗೊತ್ತಾ?

ಬೋನ್ಸಾಯ್ ಮರವನ್ನು ವಿಶ್ವದ ಅತ್ಯಂತ ದುಬಾರಿ ಗಿಡವೆಂದು ಪರಿಗಣಿಸಲಾಗಿದೆ. ಬೋನ್ಸಾಯ್ ಗಿಡಗಳು ಬಹಳ ಅಪರೂಪದ ಗಿಡಗಳಲ್ಲಿ ಒಂದು. ಈ ಮರದ ಬೆಲೆಯಲ್ಲಿ ನೀವು ಅನೇಕ ಮರ್ಸಿಡಿಸ್ ಮತ್ತು ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಬಹುದು.

TV9 Web
| Edited By: |

Updated on: Jun 29, 2023 | 9:09 PM

Share
ಬೋನ್ಸಾಯ್​ ಗಿಡವನ್ನು ಹೆಚ್ಚಾಗಿ ನಾವು ಜಪಾನ್​ನಲ್ಲಿ ಕಾಣಬಹುದಾಗಿದೆ. ಬೋನ್ಸಾಯ್​ ಎಂದರೆ ಗಿಡ ಅಥವಾ
ಪಾತ್ರೆಯಲ್ಲಿರುವ ಗಿಡ.

ಬೋನ್ಸಾಯ್​ ಗಿಡವನ್ನು ಹೆಚ್ಚಾಗಿ ನಾವು ಜಪಾನ್​ನಲ್ಲಿ ಕಾಣಬಹುದಾಗಿದೆ. ಬೋನ್ಸಾಯ್​ ಎಂದರೆ ಗಿಡ ಅಥವಾ ಪಾತ್ರೆಯಲ್ಲಿರುವ ಗಿಡ.

1 / 5
ಕೆಲವು ವರ್ಷಗಳ ಹಿಂದೆ, ಜಪಾನ್​ ತಕಮಾಟ್ಸುನಲ್ಲಿ ನಡೆದ 
ಅಂತರರಾಷ್ಟ್ರೀಯ ಬೋನ್ಸಾಯ್ ಸಮ್ಮೇಳನದಲ್ಲಿ 
ಬೋನ್ಸಾಯ್ ಗಿಡಕ್ಕೆ 9 ಕೋಟಿ ರೂ. ಬೆಲೆ ಮಾರಾಟವಾಗಿದೆ.
ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಮರವಾಗಿದೆ. 
ಯಾವ ಗಿಡವೂ ಇಷ್ಟು ಬೆಲೆಗೆ ಮಾರಾಟವಾಗಿಲ್ಲ.

ಕೆಲವು ವರ್ಷಗಳ ಹಿಂದೆ, ಜಪಾನ್​ ತಕಮಾಟ್ಸುನಲ್ಲಿ ನಡೆದ ಅಂತರರಾಷ್ಟ್ರೀಯ ಬೋನ್ಸಾಯ್ ಸಮ್ಮೇಳನದಲ್ಲಿ ಬೋನ್ಸಾಯ್ ಗಿಡಕ್ಕೆ 9 ಕೋಟಿ ರೂ. ಬೆಲೆ ಮಾರಾಟವಾಗಿದೆ. ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಮರವಾಗಿದೆ. ಯಾವ ಗಿಡವೂ ಇಷ್ಟು ಬೆಲೆಗೆ ಮಾರಾಟವಾಗಿಲ್ಲ.

2 / 5
ಬೋನ್ಸಾಯ್ ಗಿಡಗಳು ಬಹಳ ಅಪರೂಪದ ಗಿಡಗಳಲ್ಲಿ ಒಂದು. ಏಕೆಂದರೆ ಅವು ಬೆಳೆದಂತೆ ಅವುಗಳನ್ನು ಜೀವಂತವಾಗಿಡುವುದು ತುಂಬಾ ಕಷ್ಟ. ಹಳೆಯ ವೈನ್​ಗೆ ಹೇಗೆ ಬೆಲೆ ಜಾಸ್ತಿಯೋ ಹಾಗೆಯೇ 
ಈ ಬೋನ್ಸಾಯ್ ಗಿಡಗಳ ಬೆಲೆಯೂ ಜಾಸ್ತಿ.

ಬೋನ್ಸಾಯ್ ಗಿಡಗಳು ಬಹಳ ಅಪರೂಪದ ಗಿಡಗಳಲ್ಲಿ ಒಂದು. ಏಕೆಂದರೆ ಅವು ಬೆಳೆದಂತೆ ಅವುಗಳನ್ನು ಜೀವಂತವಾಗಿಡುವುದು ತುಂಬಾ ಕಷ್ಟ. ಹಳೆಯ ವೈನ್​ಗೆ ಹೇಗೆ ಬೆಲೆ ಜಾಸ್ತಿಯೋ ಹಾಗೆಯೇ ಈ ಬೋನ್ಸಾಯ್ ಗಿಡಗಳ ಬೆಲೆಯೂ ಜಾಸ್ತಿ.

3 / 5
ಜಪಾನ್​​ ಹಿರೋಷಿಮಾದಲ್ಲಿ 400 ವರ್ಷ ಹಳೆಯ ಬೋನ್ಸಾಯ್ ಗಿಡವಿದೆ. ಇದನ್ನು ಯಮಕಿ ಪೈನ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಯಮಕಿ ಕುಟುಂಬದ 6 ತಲೆಮಾರುಗಳು
ಇದನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದೆ. ನಂತರ ಇದನ್ನು ವಾಷಿಂಗ್ಟನ್ನ ನ್ಯಾಷನಲ್ 
ಬೋನ್ಸಾಯ್ ಮತ್ತು ಪೆನ್ಜಿಂಗ್ ವಸ್ತುಸಂಗ್ರಹಾಲಯಕ್ಕೆ ದಾನ ಮಾಡಲಾಯಿತು. ಈ ಗಿಡದ ವಿಶೇಷತೆಯೆಂದರೆ 1945 ರಲ್ಲಿ ಇದು ಹಿರೋಷಿಮಾ ಬಾಂಬ್ ದಾಳಿಯಿಂದ ಬದುಕುಳಿದಿತ್ತು.

ಜಪಾನ್​​ ಹಿರೋಷಿಮಾದಲ್ಲಿ 400 ವರ್ಷ ಹಳೆಯ ಬೋನ್ಸಾಯ್ ಗಿಡವಿದೆ. ಇದನ್ನು ಯಮಕಿ ಪೈನ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಯಮಕಿ ಕುಟುಂಬದ 6 ತಲೆಮಾರುಗಳು ಇದನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದೆ. ನಂತರ ಇದನ್ನು ವಾಷಿಂಗ್ಟನ್ನ ನ್ಯಾಷನಲ್ ಬೋನ್ಸಾಯ್ ಮತ್ತು ಪೆನ್ಜಿಂಗ್ ವಸ್ತುಸಂಗ್ರಹಾಲಯಕ್ಕೆ ದಾನ ಮಾಡಲಾಯಿತು. ಈ ಗಿಡದ ವಿಶೇಷತೆಯೆಂದರೆ 1945 ರಲ್ಲಿ ಇದು ಹಿರೋಷಿಮಾ ಬಾಂಬ್ ದಾಳಿಯಿಂದ ಬದುಕುಳಿದಿತ್ತು.

4 / 5
ವಿಶ್ವದ ಅತ್ಯಂತ ದುಬಾರಿ ಗಿಡವೆಂದೇ ಈ ಬೋನ್ಸಾಯ್ ಗಿಡವನ್ನು ಗುರುತಿಸಲಾಗಿದೆ. ಈ ಗಿಡದ ಬೆಲೆಯಲ್ಲಿ ನೀವು ಅನೇಕ ಮರ್ಸಿಡಿಸ್ ಮತ್ತು ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಬಹುದಾಗಿದೆ.

ವಿಶ್ವದ ಅತ್ಯಂತ ದುಬಾರಿ ಗಿಡವೆಂದೇ ಈ ಬೋನ್ಸಾಯ್ ಗಿಡವನ್ನು ಗುರುತಿಸಲಾಗಿದೆ. ಈ ಗಿಡದ ಬೆಲೆಯಲ್ಲಿ ನೀವು ಅನೇಕ ಮರ್ಸಿಡಿಸ್ ಮತ್ತು ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಬಹುದಾಗಿದೆ.

5 / 5
Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ