Janhvi Kapoor: ಬ್ಯಾಟ್ ಬದಿಗಿಟ್ಟು ಖುಷಿ ಹಂಚಿಕೊಂಡ ನಟಿ ಜಾನ್ಹವಿ ಕಪೂರ್
Janhvi Kapoor: ನಟಿ ಜಾನ್ಹವಿ ಕಪೂರ್ ಎರಡು ವರ್ಷಗಳ ಹಿಂದೆ ಕ್ರಿಕೆಟ್ ಬ್ಯಾಟ್ ಕೈಗೆತ್ತಿಕೊಂಡಿದ್ದರು. ಈಗ ಬ್ಯಾಟ್ ಪಕ್ಕಕ್ಕಿಟ್ಟಿದ್ದಾರೆ.
Updated on: May 07, 2023 | 10:20 PM
Share

ಮಿಸ್ಟರ್ ಆಂಡ್ ಮಿಸಸ್ ಮಹಿ ಹೆಸರಿನ ಸಿನಿಮಾಕ್ಕಾಗಿ ಜಾನ್ಹವಿ ಕಪೂರ್ ಕ್ರಿಕೆಟ್ ಕಲಿತು ಚಿತ್ರೀಕರಣ ಮಾಡಿದ್ದಾರೆ.

ಜಾನ್ಹವಿ ಕಪೂರ್ ತಮ್ಮ ಕ್ರಿಕೆಟ್ ಬ್ಯಾಟ್ ಪಕ್ಕಕ್ಕಿಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಅವರು ಬ್ಯಾಟ್ ಕೈಗೆತ್ತಿಕೊಂಡಿದ್ದರಂತೆ.

ಇದೀಗ ಸಿನಿಮಾ ಪ್ಯಾಕ್ಅಪ್ ಆಗಿದ್ದು, ಜಾನ್ಹವಿಗೆ ಯುದ್ಧಕ್ಕೆ ಹೋಗಿ ಗೆದ್ದು ಬಂದ ಹಾಗಾಗಿದೆಯಂತೆ. ಅಷ್ಟು ಕಠಿಣವಾಗಿತ್ತಂತೆ ಸಿನಿಮಾದ ಚಿತ್ರೀಕರಣ.

ಸಿನಿಮಾಕ್ಕಾಗಿ ಜಾನ್ಹವಿಗೆ ಅಭೀಷೇಕ್ ನಾಯರ್, ದಿನೇಶ್ ಕಾರ್ತಿಕ್ ಇನ್ನಿತರರು ಬ್ಯಾಟಿಂಗ್ ತರಬೇತಿ ಸಹ ನೀಡಿದ್ದಾರೆ.

ಸಿನಿಮಾದಲ್ಲಿ ರಾಜ್ಕುಮಾರ್ ರಾವ್ ನಾಯಕರಾಗಿದ್ದು ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಮಾಡಿದ್ದಾರೆ.
Related Photo Gallery
ಡಿ ಕ್ಲರ್ಕ್ ಆಟಕ್ಕೆ ಸಲಾಂ ಹೊಡೆದ ಕ್ರಿಕೆಟ್ ಜಗತ್ತು; ವಿಡಿಯೋ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಆರ್ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!




