ಹಾಟ್ ಫೋಟೋಶೂಟ್ನ ಮೇಕಿಂಗ್ ಹಂಚಿಕೊಂಡ ನಟಿ ಜಾನ್ವಿ ಕಪೂರ್; ಅದು ಕೂಡ ಹಾಟ್ಹಾಟ್
ಜಾನ್ವಿಗೆ ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಇದೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಎಲ್ಲರೂ ಮಣೆ ಹಾಕುತ್ತಾರೆ. ಹೀಗಾಗಿ, ಒಳ್ಳೊಳ್ಳೆಯ ಆಫರ್ ಅವರ ಕೈ ಸೇರುತ್ತಿದೆ.
Updated on: May 16, 2022 | 9:50 PM
Share

ನಟಿ ಜಾನ್ವಿ ಕಪೂರ್ ಅವರು ಸದಾ ಹಾಟ್ ಫೋಟೋಶೂಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ವಾರಕ್ಕೆ ಒಂದಾದರೂ ಹೊಸ ಫೋಟೋಶೂಟ್ ಮಾಡಿಸಿ ಫೋಟೋ ಹಂಚಿಕೊಳ್ಳುವ ರೂಢಿ ಬೆಳೆಸಿಕೊಂಡಿದ್ದಾರೆ.

ಜಾನ್ವಿಗೆ ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಇದೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಎಲ್ಲರೂ ಮಣೆ ಹಾಕುತ್ತಾರೆ. ಹೀಗಾಗಿ, ಒಳ್ಳೊಳ್ಳೆಯ ಆಫರ್ ಅವರ ಕೈ ಸೇರುತ್ತಿದೆ.

ಜಾನ್ವಿ ಅವರು ಇತ್ತೀಚೆಗೆ ಹಾಟ್ ಫೋಟೋಶೂಟ್ ಮಾಡಿಸಿದ್ದರು. ಅದಕ್ಕಾಗಿ ಅನೇಕರು ಶ್ರಮಿಸಿದ್ದರು. ಈ ಫೋಟೋಶೂಟ್ನ ಮೇಕಿಂಗ್ಅನ್ನು ಫೋಟೋ ಮೂಲಕವೇ ಜಾನ್ವಿ ತೋರಿಸಿದ್ದಾರೆ.

‘ಗುಡ್ ಲಕ್ ಜೆರ್ರಿ’, ‘ಮಿಲಿ’, ‘ಬವಾಲ್’ ಮತ್ತು ‘ಮಿಸ್ಟರ್ ಆ್ಯಂಡ್ ಮಿಸ್ಟರೆಸ್ ಮಾಹಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

ಮಿಸ್ಟರ್ ಆ್ಯಂಡ್ ಮಿಸ್ಟರೆಸ್ ಮಾಹಿ’ ಸಿನಿಮಾ ಈ ವರ್ಷ ಅಕ್ಟೋಬರ್ 7ರಂದು ತೆರೆಗೆ ಬರುತ್ತಿದೆ. ‘ಬವಾಲ್’ 2023ರ ಏಪ್ರಿಲ್ 7ರಂದು ಬಿಡುಗಡೆ ಆಗುತ್ತಿದೆ.
Related Photo Gallery
ಹೈದರಾಬಾದ್ನಲ್ಲಿ ಸೊಳ್ಳೆ ಪರದೆ ಧರಿಸಿ ಪ್ರತಿಭಟನೆ ನಡೆಸಿದ ಬಿಆರ್ಎಸ್ ಶಾಸಕ
ಡ್ರಿಪ್ಸ್ ಹಾಕಿಸಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿ
15 ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಇರುತ್ತೇನೆ ಎಂದ ಅಮಿತ್ ಶಾ
ಸಿಬಿಎಸ್ಇ ಶಾಲೆಗಳಲ್ಲಿ AI; ಹೊಸ ಪಠ್ಯಕ್ರಮದ ಅನಾವರಣ
ಬೈ ಎಲೆಕ್ಷನ್ ಪ್ರಚಾರಕ್ಕಿಳಿಯುವ ಮುನ್ನವೇ ಬಿಜೆಪಿ ವಿರುದ್ಧ ಯತ್ನಾಳ್ ಕಿಡಿ
Video: ಬಂದೂಕು, ದೊಣ್ಣೆ ಹಿಡಿದು ಮನೆಗೆ ನುಗ್ಗಿದ ಮುಸುಕುಧಾರಿಗಳು
ಗ್ಯಾಂಗ್ ಅನುಮಾನಾಸ್ಪದ ಓಡಾಟ: ಹೆಣ್ಣುಮಕ್ಕಳೇ ಇವರ ಟಾರ್ಗೆಟ್?
ಶೆಟ್ಟಿ ಗ್ಯಾಂಗ್ನಲ್ಲಿ ಬಿರುಕು? ಪ್ರಮೋದ್ ಶೆಟ್ಟಿ ಹೇಳಿದ್ದೇನು?
IPL 2026: LSG vs DC ಪಂದ್ಯದ ವೇಳೆ ಅಭಿಮಾನಿಗಳ ಮಾರಾಮಾರಿ!
ಹೈಕೋರ್ಟ್ ಎದುರು ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಮಹಿಳೆ
ಹನುಮ ಜಂತಿಯಂದು ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ನಡೆಯಿತು ಅದ್ಭುತ
‘ಲವ್ ಮಾಕ್ಟೆಲ್ 3’ ಸಿನಿಮಾ ಶೂಟಿಂಗ್ ಹೀಗೆಲ್ಲಾ ನಡೆದಿತ್ತು: ವಿಡಿಯೋ
ವಿಜಯ್ ದೇವರಕೊಂಡ ‘ರಣಬಾಲಿ’ ಸಿನಿಮಾ ಶೂಟಿಂಗ್ ವಿಡಿಯೋ ಲೀಕ್
ಭಾರತದ ಬೆಂಬಲಕ್ಕೆ ಭೂತಾನ್ ಕೃತಜ್ಞತೆ
7 ವರ್ಷದ ಬಾಲಕನನ್ನು ಡೀಪ್ ಫ್ರೀಜರ್ನಲ್ಲಿ ಕೂಡಿಟ್ಟ ಕ್ರೂರಿ!
ಕತ್ತಲಲ್ಲಿ ಎಂಟ್ರಿ ಕೊಟ್ಟ ಒಂಟಿ ಸಲಗ: ಬೆಚ್ಚಿಬಿದ್ದ ಜನ




