ಅಪರೂಪಕ್ಕೆ ಸೀರೆಯುಟ್ಟ ಜಾನ್ಹವಿ ಕಪೂರ್: ಇದು ಫೋಟೊನಾ ಅಥವಾ ರಚಿಸಿದ ಚಿತ್ರವಾ?
Janhvi Kapoor: ಬಾಲಿವುಡ್ನ ಬೇಡಿಕೆಯ ಯುವನಟಿ ಜಾನ್ಹವಿ ಕಪೂರ್ ಅಪರೂಪಕ್ಕೆ ಸೀರೆಯುಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಬಾಲಿವುಡ್ ಮಾತ್ರವೇ ಅಲ್ಲದೆ, ಇದೀಗ ದಕ್ಷಿಣ ಭಾರತಕ್ಕೂ ಎಂಟ್ರಿ ಕೊಟ್ಟಿದ್ದಾರೆ ಈ ನಟಿ.
Updated on: Sep 08, 2023 | 8:21 PM
Share

ನಟಿ ಜಾನ್ಹವಿ ಕಪೂರ್ ಅಪರೂಪಕ್ಕೆ ಸೀರೆ ಉಟ್ಟು ಫೋಟೊಕ್ಕೆ ಫೋಸು ನೀಡಿದ್ದಾರೆ.

ಚಿತ್ರದಂತೆ ಕಾಣುವ ಫೋಟೊಶೂಟ್ ಅನ್ನು ಜಾನ್ಹವಿ ಮಾಡಿಸಿಕೊಂಡಿದ್ದಾರೆ.

ಭಿನ್ನ ಭಿನ್ನ ಮಾದರಿಯ ಉಡುಗೆಗಳನ್ನು ಜಾನ್ಹವಿ ಟ್ರೈ ಮಾಡುತ್ತಲೇ ಇರುತ್ತಾರೆ.

ಪೇಂಟಿಗ್ನಂತೆ ಕಾಣುತ್ತಿದೆ ಜಾನ್ಹವಿಯ ಚಿತ್ರ, ಚಿತ್ರದಲ್ಲಿ ತೊಟ್ಟಿರುವ ಉಡುಗೆ.

ಜಾನ್ಹವಿ ಕಪೂರ್ ಬಾಲಿವುಡ್ನ ಬಹು ಬೇಡಿಕೆಯ ಯುವನಟಿ

ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೂ ಲಗ್ಗೆ ಇಟ್ಟಿದ್ದಾರೆ ಜಾನ್ಹವಿ ಕಪೂರ್.

ಜೂ ಎನ್ಟಿಆರ್ ನಟನೆಯ 'ದೇವರ' ಸಿನಿಮಾದಲ್ಲಿ ಜಾನ್ಹವಿ ನಟಿಸುತ್ತಿದ್ದಾರೆ.

ಅಖಿಲ್ ಅಕ್ಕಿನೇನಿ ನಟನೆಯ ಮುಂದಿನ ಸಿನಿಮಾಕ್ಕೂ ಜಾನ್ಹವಿಯೇ ನಾಯಕಿ ಎನ್ನಲಾಗುತ್ತಿದೆ.
Related Photo Gallery
ಸರ್ಕಾರದ ನಿರ್ಧಾರದ ವಿರುದ್ಧ ಕಾನೂನು ಸಮರದ ಎಚ್ಚರಿಕೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಹಿಜಾಬ್ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಹಿಜಾಬ್ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ಗೆ ಸಚಿವ ಸಂತೋಷ್ ಲಾಡ್ ಸವಾಲು
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್ಗೆ ಅದ್ದೂರಿ ಸ್ವಾಗತ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ




