Updated on: Sep 08, 2023 | 8:21 PM
ನಟಿ ಜಾನ್ಹವಿ ಕಪೂರ್ ಅಪರೂಪಕ್ಕೆ ಸೀರೆ ಉಟ್ಟು ಫೋಟೊಕ್ಕೆ ಫೋಸು ನೀಡಿದ್ದಾರೆ.
ಚಿತ್ರದಂತೆ ಕಾಣುವ ಫೋಟೊಶೂಟ್ ಅನ್ನು ಜಾನ್ಹವಿ ಮಾಡಿಸಿಕೊಂಡಿದ್ದಾರೆ.
ಭಿನ್ನ ಭಿನ್ನ ಮಾದರಿಯ ಉಡುಗೆಗಳನ್ನು ಜಾನ್ಹವಿ ಟ್ರೈ ಮಾಡುತ್ತಲೇ ಇರುತ್ತಾರೆ.
ಪೇಂಟಿಗ್ನಂತೆ ಕಾಣುತ್ತಿದೆ ಜಾನ್ಹವಿಯ ಚಿತ್ರ, ಚಿತ್ರದಲ್ಲಿ ತೊಟ್ಟಿರುವ ಉಡುಗೆ.
ಜಾನ್ಹವಿ ಕಪೂರ್ ಬಾಲಿವುಡ್ನ ಬಹು ಬೇಡಿಕೆಯ ಯುವನಟಿ
ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೂ ಲಗ್ಗೆ ಇಟ್ಟಿದ್ದಾರೆ ಜಾನ್ಹವಿ ಕಪೂರ್.
ಜೂ ಎನ್ಟಿಆರ್ ನಟನೆಯ 'ದೇವರ' ಸಿನಿಮಾದಲ್ಲಿ ಜಾನ್ಹವಿ ನಟಿಸುತ್ತಿದ್ದಾರೆ.
ಅಖಿಲ್ ಅಕ್ಕಿನೇನಿ ನಟನೆಯ ಮುಂದಿನ ಸಿನಿಮಾಕ್ಕೂ ಜಾನ್ಹವಿಯೇ ನಾಯಕಿ ಎನ್ನಲಾಗುತ್ತಿದೆ.