ಮದುವೆಯಾದ ಬಳಿಕವೂ ಕಾಜಲ್ ಅಗರ್ವಾಲ್ ಗ್ಲಾಮರ್, ಬೇಡಿಕೆ ಎರಡೂ ಕಡಿಮೆಯಾಗಿಲ್ಲ
Kajal Agarwal: ಅನುಷ್ಕಾ ಶೆಟ್ಟಿ ರೀತಿಯಲ್ಲಿಯೇ ಕಾಜಲ್ ಅಗರ್ವಾಲ್ ಸಹ ತೆಲುಗಿನ ಬಹು ಬೇಡಿಕೆಯ ನಟಿಯಾಗಿದ್ದವರು. ಮದುವೆಯಾದ ಬಳಿಕ ಕಾಜಲ್ ಅಗರ್ವಾಲ್ ನಟನೆಯಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿತ್ತು, ಆದರೆ ಅದು ಸುಳ್ಳಾಗಿದೆ.
Updated on: Sep 04, 2023 | 8:25 AM
Share

ತೆಲುಗು ಚಿತ್ರರಂಗವನ್ನು ಹಲವು ವರ್ಷಗಳ ಕಾಲ ಆಳಿದ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರು.

ಅನುಷ್ಕಾ ಶೆಟ್ಟಿ ರೀತಿಯಲ್ಲಿಯೇ ಕಾಜಲ್ ಅಗರ್ವಾಲ್ ಸಹ ತೆಲುಗಿನ ಬಹು ಬೇಡಿಕೆಯ ನಟಿಯಾಗಿದ್ದವರು.

ಮದುವೆಯಾದ ಬಳಿಕ ಕಾಜಲ್ ಅಗರ್ವಾಲ್ ನಟನೆಯಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿತ್ತು, ಆದರೆ ಅದು ಸುಳ್ಳಾಗಿದೆ.

ಮದುವೆಯಾಗಿ, ಮಗುವಿನ ತಾಯಿ ಆದ ಬಳಿಕವೂ ಕಾಜಲ್ ಅಗರ್ವಾಲ್ ನಟನೆ ಮುಂದುವರೆಸಿದ್ದಾರೆ.

ಕೆಲವು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ತೆಲುಗು ಹಾಗೂ ಹಿಂದಿ ಎರಡರಲ್ಲೂ ಬ್ಯುಸಿಯಾಗಿದ್ದಾರೆ ಕಾಜಲ್.

ಮದುವೆಯಾದ ಬಳಿಕ ಕಾಜಲ್ ಅಗರ್ವಾಲ್ ಗ್ಲಾಮರ್ ಸಹ ಕಡಿಮೆಯಾಗಿಲ್ಲ, ಮುಂಚಿನಂತೆಯೂ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ.

ಕಾಜಲ್ ಅಗರ್ವಾಲ್ ಮೂರು ವರ್ಷಗಳ ಹಿಂದೆ ಗೌತಮ್ ಕಿಚಲು ಎಂಬ ಉದ್ಯಮಿಯನ್ನು ವಿವಾಹವಾಗಿದ್ದಾರೆ.
Related Photo Gallery
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ




