V Ravichandran Birthday: 61ನೇ ವಸಂತಕ್ಕೆ ಕಾಲಿಟ್ಟ ಕನಸುಗಾರ; ರವಿಚಂದ್ರನ್ ಹಾಗೂ ಕುಟುಂಬದ ಅಪರೂಪದ ಫೋಟೋಗಳು ಇಲ್ಲಿವೆ
V Ravichandran rare Family Photos: ರವಿಚಂದ್ರನ್ 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರು ಕುಟುಂಬದೊಂದಿಗಿರುವ ಅಪರೂಪದ ಫೋಟೋಗಳು ಇಲ್ಲಿವೆ,
Updated on: May 30, 2022 | 7:30 AM
Share

‘ಸ್ಯಾಂಡಲ್ವುಡ್’ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಇಂದು (ಮೇ 30) ಜನ್ಮದಿನದ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ ಖ್ಯಾತಿಯ ನಟ 61ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ.

ನಟರಾಗಿ, ನಿರ್ದೇಶಕರಾಗಿ, ಸಾಹಿತಿಯಾಗಿ, ಸಂಗೀತ ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿಯೂ ಕೆಲಸ ಮಾಡಿದವರು ರವಿಚಂದ್ರನ್.

1961ರ ಮೇ 30 ರಂದು ಪಟ್ಟಮ್ಮಾಳ್ ವೀರಸ್ವಾಮಿ ಹಾಗೂ ವೀರಸ್ವಾಮಿ ದಂಪತಿಗಳ ಪುತ್ರನಾಗಿ ರವಿಚಂದ್ರನ್ ಜನಿಸಿದರು. ಚಿತ್ರದಲ್ಲಿ ತಾಯಿಯೊಂದಿಗೆ ರವಿಚಂದ್ರನ್.

ತಾಯಿ ಪಟ್ಟಮ್ಮಾಳ್ ಅವರೊಂದಿಗೆ ರವಿಚಂದ್ರನ್.

ರವಿಚಂದ್ರನ್ 1986ರಲ್ಲಿ ಪ್ರೇಮಿಗಳ ದಿನವಾದ ಏಪ್ರಿಲ್ 14ರಂದು ಸುಮತಿಯವರನ್ನು ವಿವಾಹವಾದರು. ದಂಪತಿಗೆ ಗೀತಾಂಜಲಿ ಎಂಬ ಪುತ್ರಿಯಿದ್ದಾರೆ. ಪುತ್ರರಾದ ಮನೋರಂಜನ್ ಮತ್ತು ವಿಕ್ರಮ್ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಪತ್ನಿ ಹಾಗೂ ಮಕ್ಕಳೊಂದಿಗೆ ರವಿಚಂದ್ರನ್

Web contact
TV9 Kannada
Read More
Related Photo Gallery
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್ನಲ್ಲಿ ವಾರ್ಮ್ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ



