AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Naga Panchami: ನಾಗಿಣಿ ಪಾತ್ರ ಮಾಡಿ ಗಮನ ಸೆಳೆದ ಕನ್ನಡದ ನಟಿಯರು; ಇಲ್ಲಿವೆ ಫೋಟೋಸ್​

Naagini Serial: ಸರ್ಪ ಲೋಕದ ಅತಿಮಾನುಷ ಕಥೆ ಎಂದರೆ ಕಿರುತೆರೆ ಪ್ರೇಕ್ಷಕರಿಗೆ ಸಖತ್​ ಇಷ್ಟ. ಹಾಗಾಗಿ ನಾಗಿಣಿ ರೀತಿಯ ಪಾತ್ರಗಳು ಯಾವಾಗಲೂ ಹೈಲೈಟ್​ ಆಗುತ್ತವೆ.

TV9 Web
| Edited By: |

Updated on: Aug 02, 2022 | 12:49 PM

Share
ಸಿನಿಮಾದಲ್ಲಿ ಯಶಸ್ಸು ಪಡೆಯುವುದಕ್ಕೂ ಮುನ್ನ ನಟಿ ಅದಿತಿ ಪ್ರಭುದೇವ ಅವರು ಧಾರಾವಾಹಿ ಲೋಕದಲ್ಲಿ ಸಕ್ರಿಯರಾಗಿದ್ದರು. ‘ನಾಗಕನ್ನಿಕೆ’ ಧಾರಾವಾಹಿಯಲ್ಲಿ ಅವರು ಮಾಡಿದ ಪಾತ್ರ ಸಖತ್​ ಗಮನ ಸೆಳೆಯಿತು. ಅವರ ಲುಕ್​ ಆಕರ್ಷಕವಾಗಿತ್ತು.

Kannada actors who played Naagini role successfully in Tv serials

1 / 5
‘ನಾಗಿಣಿ’ ಧಾರಾವಾಹಿಯಲ್ಲಿ ನಟಿ ದೀಪಿಕಾ ದಾಸ್​ ಅವರು ಮಿಂಚು ಹರಿಸಿದ್ದರು. ಆ ಸೀರಿಯಲ್​ನಿಂದ ಅವರಿಗೆ ದೊಡ್ಡಮಟ್ಟದ ಜನಪ್ರಿಯತೆ ಸಿಕ್ಕಿತ್ತು. ‘ನಾಗಿಣಿ 2’ನಲ್ಲೂ ಅವರು ಅತಿಥಿ ಪಾತ್ರ ಮಾಡಿದರು.

Kannada actors who played Naagini role successfully in Tv serials

2 / 5
‘ನಾಗಿಣಿ 2’ ಸೀರಿಯಲ್​ನಲ್ಲಿ ನಟಿ ನಮ್ರತಾ ಗೌಡ ಅವರು ನಾಗಿಣಿಯ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಕೂಡ ಜನಮೆಚ್ಚುಗೆ ಪಡೆದುಕೊಂಡಿದೆ. ನಾಗಿಣಿ ಮತ್ತು ಶಿವಾನಿ ಎಂಬ 2 ಪಾತ್ರಕ್ಕೆ ನಮ್ರತಾ ಗೌಡ ಜೀವ ತುಂಬುತ್ತಿದ್ದಾರೆ.

3 / 5
ನಟಿ ಸಂಗೀತಾ ಭಟ್​ ಅವರು ‘ಶ್ರೀ ಎಡೆಯೂರು ಸಿದ್ದಲಿಂಗೇಶ್ವರ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ‘ನಾಗಮಣಿ ರಹಸ್ಯ’ ವಿಶೇಷ ಸಂಚಿಕೆಯಲ್ಲಿ ಅವರು ನಾಗಿಣಿಯಾಗಿ ಕಾಣಿಸಿಕೊಂಡಿದ್ದಾರೆ.

4 / 5
ಸರ್ಪ ಲೋಕದ ಅತಿಮಾನುಷ ಕಥೆ ಎಂದರೆ ಕಿರುತೆರೆ ಪ್ರೇಕ್ಷಕರಿಗೆ ಸಖತ್​ ಇಷ್ಟ. ಹಾಗಾಗಿ ನಾಗಿಣಿ ರೀತಿಯ ಪಾತ್ರಗಳು ಯಾವಾಗಲೂ ಹೈಲೈಟ್​ ಆಗುತ್ತವೆ.

5 / 5
Follow Us
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ

11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್

ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!

ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ

ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು

ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್

6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ

ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ

ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌

ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ