AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anupama Gowda: ಪರಿಸರ ಸ್ನೇಹಿ ಕಾರ್ಯದಲ್ಲಿ ತೊಡಗಿಸಿಕೊಂಡ ನಟಿ ಅನುಪಮಾ ಗೌಡ

ಬನ್ನೇರುಘಟ್ಟ ಕರಡಿ ರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿರುವ ನಟಿ ಅನುಪಮಾ ಗೌಡ. ಅಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಕ್ಷತಾ ವರ್ಕಾಡಿ
|

Updated on:Apr 29, 2023 | 2:56 PM

Share
ಬನ್ನೇರುಘಟ್ಟ ಕರಡಿ ರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿರುವ ನಟಿ ಅನುಪಮಾ ಗೌಡ. ಅಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬನ್ನೇರುಘಟ್ಟ ಕರಡಿ ರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿರುವ ನಟಿ ಅನುಪಮಾ ಗೌಡ. ಅಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1 / 6
ನಟಿ ಪರಿಸರ ಸ್ನೇಹಿ ಚಟುವಟಿಕೆಯಲ್ಲಿ ತೊಡಗಿಸಿರುವುದನ್ನು ಕಂಡು ಅಭಿಮಾನಿಗಳು ಫುಲ್​​​ ಖುಷಿಯಾಗಿದ್ದಾರೆ.

ನಟಿ ಪರಿಸರ ಸ್ನೇಹಿ ಚಟುವಟಿಕೆಯಲ್ಲಿ ತೊಡಗಿಸಿರುವುದನ್ನು ಕಂಡು ಅಭಿಮಾನಿಗಳು ಫುಲ್​​​ ಖುಷಿಯಾಗಿದ್ದಾರೆ.

2 / 6
ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಕ್ಕಾ ಧಾರಾವಾಹಿ ಖ್ಯಾತಿಯ ನಟಿ ಅನುಪಮಾ ಗೌಡ. ಇದಾದ ಬಳಿಕ ನಿರೂಪಕಿಯಾಗಿಯೂ ಸೈ ಏನಿಸಿಕೊಂಡಿದ್ದರು.

ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಕ್ಕಾ ಧಾರಾವಾಹಿ ಖ್ಯಾತಿಯ ನಟಿ ಅನುಪಮಾ ಗೌಡ. ಇದಾದ ಬಳಿಕ ನಿರೂಪಕಿಯಾಗಿಯೂ ಸೈ ಏನಿಸಿಕೊಂಡಿದ್ದರು.

3 / 6
ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಸ್ಪರ್ಧಿಸಿ, ಇತರ ಸ್ಪರ್ಧಿಗಳೊಂದಿಗೆ ಟಫ್​​​ ಪೈಟ್​​​ ನೀಡುತ್ತಿದ್ದ ಅನುಪಮಾ ಗೌಡ.

ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಸ್ಪರ್ಧಿಸಿ, ಇತರ ಸ್ಪರ್ಧಿಗಳೊಂದಿಗೆ ಟಫ್​​​ ಪೈಪೋಟಿ ನೀಡಿದ್ದ ಅನುಪಮಾ ಗೌಡ.

4 / 6
ಬನ್ನೇರುಘಟ್ಟ ಕರಡಿ ರಕ್ಷಣಾ ಕೇಂದ್ರದಲ್ಲಿ ಅಲ್ಲಿನ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ  ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಬನ್ನೇರುಘಟ್ಟ ಕರಡಿ ರಕ್ಷಣಾ ಕೇಂದ್ರದಲ್ಲಿ ಅಲ್ಲಿನ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

5 / 6
ಜೊತೆಗೆ ಬನ್ನೇರುಘಟ್ಟ ಕರಡಿ ರಕ್ಷಣಾ ಕೇಂದ್ರದ ಪರಿಸರದಲ್ಲಿ  ನಟಿ ಅನುಪಮಾ ಗಿಡ ನೆಡುತ್ತಿರುವ ಪೋಟೋಗಳನ್ನು ಕೂಡ ನೀವಿಲ್ಲಿ  ಕಾಣಬಹುದು

ಜೊತೆಗೆ ಬನ್ನೇರುಘಟ್ಟ ಕರಡಿ ರಕ್ಷಣಾ ಕೇಂದ್ರದ ಪರಿಸರದಲ್ಲಿ ನಟಿ ಅನುಪಮಾ ಗಿಡ ನೆಡುತ್ತಿರುವ ಪೋಟೋಗಳನ್ನು ಕೂಡ ನೀವಿಲ್ಲಿ ಕಾಣಬಹುದು

6 / 6

Published On - 2:56 pm, Sat, 29 April 23

Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us