ಮುದ್ದು ಮುದ್ದಾಗಿ ಪೋಸ್ ನೀಡಿದ ಕಾಂತಾರ ಸುಂದರಿ
ನಟಿ ಸಪ್ತಮಿ ಗೌಡ ಸದ್ಯ 'ಕಾಂತಾರ' ಸಿನಿಮಾದ ಗೆಲುವಿ ಸಂಭ್ರಮದಲ್ಲಿದ್ದಾರೆ. ಇದರ ನಡುವೆ ಮುದ್ದು ಮುದ್ದಾಗಿ ಫೋಟೋಗೆ ಪೋಸ್ ನೀಡಿದ್ದಾರೆ.
Updated on: Nov 18, 2022 | 9:24 PM
Share

ನಟಿ ಸಪ್ತಮಿ ಗೌಡ ಸದ್ಯ 'ಕಾಂತಾರ' ಸಿನಿಮಾದ ಗೆಲುವಿ ಸಂಭ್ರಮದಲ್ಲಿದ್ದಾರೆ. ಹೆಚ್ಚೇನೂ ಗ್ಲ್ಯಾಮರ್ ಆಗಿ ಕಾಣಿಸಿಕೊಳ್ಳದೇ ಸಿಂಪಲ್ ಆಗಿ ಕಂಡ ಈ ಸಿಂಗಾರ ಸಿರಿ ಎಲ್ಲರ ಮನಗೆದಿದ್ದಾರೆ.

ಸಪ್ತಮಿ ಗೌಡ 'ಕಾಂತಾರ' ಚಿತ್ರಕ್ಕೂ ಮುಂಚೆ ಡಾಲಿ ಧನಂಜಯ್ ನಟನೆಯ 'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ನಟಿಸಿದ್ದರು. ಆದರೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ.

ನಟ, ನಿರ್ದೇಶಕ ರಿಷಬ್ ಶೆಟ್ಟಿ ಇವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ, ಬಳಿಕ 'ಕಾಂತಾರ' ಚಿತ್ರಕ್ಕೆ ಆಫರ್ ನೀಡಿದರು.

'ಕಾಂತಾರ' ಚಿತ್ರದಿಂದ ನೀವು ಏನು ಕಲಿತುಕೊಂಡ್ರಿ ಎಂಬ ಪ್ರಶ್ನೆಗೆ 'ಕಾಂತಾರ ಚಿತ್ರ ನನಗೆ ದೈವದ ದರ್ಶನ ಮಾಡಿಸಿದೆ' ಎಂದು ಸಪ್ತಮಿ ಗೌಡ ಹೇಳಿಕೊಂಡಿದ್ದಾರೆ.

ಸದ್ಯ ನಟಿ ಸಪ್ತಮಿ ಗೌಡ ಬಳಿ ಹಲವು ಆಫರ್ಗಳಿದ್ದು, ಮುಂದೆ ಅವರು ಯಾವ ತರದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಅಧಿಕಾರಿಗಳು ಏನಂದ್ರು?
ಚಿನ್ನದ ನಿಧಿಯನ್ನು ಸರ್ಕಾರಕ್ಕೆ ನೀಡಿದ್ದೇ ತಪ್ಪಾಯ್ತಾ?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ?
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ಸ್ಯಾಂಡಲ್ವುಡ್ ನಟಿ, ಉದ್ಯಮಿ ನಂಟಿನ ಕೇಸ್ಗೆ ಬಿಗ್ ಟ್ವಿಸ್ಟ್
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
