AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಕ್ರಾಂತ್​ ರೋಣ’ ಸುದ್ದಿಗೋಷ್ಠಿಯಲ್ಲಿ ವೇದಿಕೆ ಹಂಚಿಕೊಂಡ ಸುದೀಪ್​-ಪ್ರಿಯಾ; ಇಲ್ಲಿವೆ ಫೋಟೋಸ್​

Kichcha Sudeep | Priya Sudeep: ಸುದೀಪ್​ ಮತ್ತು ಪ್ರಿಯಾ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ವಿರಳ. ಆ ಕಾರಣದಿಂದ ‘ವಿಕ್ರಾಂತ್​ ರೋಣ’ ಸುದ್ದಿಗೋಷ್ಠಿ ವಿಶೇಷವಾಗಿತ್ತು.

TV9 Web
| Edited By: |

Updated on: Jul 19, 2022 | 7:15 AM

Share
ಕಿಚ್ಚ ಸುದೀಪ್​ ಅವರ ಸಿನಿಮಾ ಜರ್ನಿಗೆ ಪತ್ನಿ ಪ್ರಿಯಾ ಸುದೀಪ್​ ಬೆಂಬಲವಾಗಿ ನಿಂತಿದ್ದಾರೆ. ಕುಟುಂಬದ ಈ ಸಹಕಾರವನ್ನು ಸುದೀಪ್​ ಅನೇಕ ಬಾರಿ ಹೇಳಿದ್ದುಂಟು.

Kichcha Sudeep and his wife Priya share stage during Vikrant Rona press meet

1 / 5
‘ವಿಕ್ರಾಂತ್​ ರೋಣ’ ಸಿನಿಮಾದಲ್ಲಿ ಸುದೀಪ್​ ನಟಿಸಿದ್ದು, ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜುಲೈ 28ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Kichcha Sudeep and his wife Priya share stage during Vikrant Rona press meet

2 / 5
ಎನ್​ಎಫ್​ಟಿ ಜಗತ್ತಿಗೆ ‘ವಿಕ್ರಾಂತ್​ ರೋಣ’ ಸಿನಿಮಾ ಕಾಲಿಟ್ಟಿದೆ. ಆ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸುದೀಪ್​ ಜೊತೆ ಪತ್ನಿ ಪ್ರಿಯಾ ಕೂಡ ಭಾಗಿ ಆಗಿದ್ದರು. ಎನ್​ಎಫ್​ಟಿ ಕುರಿತು ಅವರು ಮಾಹಿತಿ ನೀಡಿದರು.

3 / 5
ಸುದೀಪ್​ ಅವರ ಬೇರೆ ಬೇರೆ ಸಿನಿಮಾದ ಸುದ್ದಿಗೋಷ್ಠಿಗಳಿಗೆ ಪ್ರಿಯಾ ಸುದೀಪ್​ ಕೂಡ ಬಂದ ಉದಾಹರಣೆ ಇದೆ. ಆದರೆ ಅವರು ವೇದಿಕೆ ಏರುವುದು ಅಪರೂಪ. ಅವರಿಬ್ಬರು ಒಟ್ಟಿಗೆ ವೇದಿಕೆ ಹಂಚಿಕೊಂಡ ಕಾರಣಕ್ಕೆ ‘ವಿಕ್ರಾಂತ್​ ರೋಣ’ ಸುದ್ದಿಗೋಷ್ಠಿ ವಿಶೇಷವಾಗಿತ್ತು.

4 / 5
‘ವಿಕ್ರಾಂತ್​ ರೋಣ’ ಪ್ರೆಸ್​ ಮೀಟ್​ನಲ್ಲಿ ಪತ್ನಿ ಪ್ರಿಯಾ ಬಗ್ಗೆ ಸುದೀಪ್ ಅವರು ಮೆಚ್ಚುಗೆ ಮಾತುಗಳನ್ನು ಆಡಿದರು. ಮಡದಿಯ ಉತ್ತಮ ಗುಣಗಳನ್ನು ಅವರು ಕೊಂಡಾಡಿದರು.

5 / 5
ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ

ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ

ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು

ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ

ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?

24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್

ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!

ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು