- Kannada News Photo gallery Kichcha Sudeep and his wife Priya share stage during Vikrant Rona press meet
‘ವಿಕ್ರಾಂತ್ ರೋಣ’ ಸುದ್ದಿಗೋಷ್ಠಿಯಲ್ಲಿ ವೇದಿಕೆ ಹಂಚಿಕೊಂಡ ಸುದೀಪ್-ಪ್ರಿಯಾ; ಇಲ್ಲಿವೆ ಫೋಟೋಸ್
Kichcha Sudeep | Priya Sudeep: ಸುದೀಪ್ ಮತ್ತು ಪ್ರಿಯಾ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ವಿರಳ. ಆ ಕಾರಣದಿಂದ ‘ವಿಕ್ರಾಂತ್ ರೋಣ’ ಸುದ್ದಿಗೋಷ್ಠಿ ವಿಶೇಷವಾಗಿತ್ತು.
Updated on: Jul 19, 2022 | 7:15 AM
Share

Kichcha Sudeep and his wife Priya share stage during Vikrant Rona press meet

Kichcha Sudeep and his wife Priya share stage during Vikrant Rona press meet

ಎನ್ಎಫ್ಟಿ ಜಗತ್ತಿಗೆ ‘ವಿಕ್ರಾಂತ್ ರೋಣ’ ಸಿನಿಮಾ ಕಾಲಿಟ್ಟಿದೆ. ಆ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಜೊತೆ ಪತ್ನಿ ಪ್ರಿಯಾ ಕೂಡ ಭಾಗಿ ಆಗಿದ್ದರು. ಎನ್ಎಫ್ಟಿ ಕುರಿತು ಅವರು ಮಾಹಿತಿ ನೀಡಿದರು.

ಸುದೀಪ್ ಅವರ ಬೇರೆ ಬೇರೆ ಸಿನಿಮಾದ ಸುದ್ದಿಗೋಷ್ಠಿಗಳಿಗೆ ಪ್ರಿಯಾ ಸುದೀಪ್ ಕೂಡ ಬಂದ ಉದಾಹರಣೆ ಇದೆ. ಆದರೆ ಅವರು ವೇದಿಕೆ ಏರುವುದು ಅಪರೂಪ. ಅವರಿಬ್ಬರು ಒಟ್ಟಿಗೆ ವೇದಿಕೆ ಹಂಚಿಕೊಂಡ ಕಾರಣಕ್ಕೆ ‘ವಿಕ್ರಾಂತ್ ರೋಣ’ ಸುದ್ದಿಗೋಷ್ಠಿ ವಿಶೇಷವಾಗಿತ್ತು.

‘ವಿಕ್ರಾಂತ್ ರೋಣ’ ಪ್ರೆಸ್ ಮೀಟ್ನಲ್ಲಿ ಪತ್ನಿ ಪ್ರಿಯಾ ಬಗ್ಗೆ ಸುದೀಪ್ ಅವರು ಮೆಚ್ಚುಗೆ ಮಾತುಗಳನ್ನು ಆಡಿದರು. ಮಡದಿಯ ಉತ್ತಮ ಗುಣಗಳನ್ನು ಅವರು ಕೊಂಡಾಡಿದರು.
Related Photo Gallery
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್ಆರ್ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ




