ಕಿಚ್ಚ ಸುದೀಪ್ ಬಾಲ್ಯದ ಹಾಗೂ ಅಪರೂಪದ ಫೋಟೋಗಳ ಕಲೆಕ್ಷನ್ ಇಲ್ಲಿದೆ

Kichcha Sudeep Birthday: ಕೊವಿಡ್, ಪುನೀತ್ ರಾಜ್​ಕುಮಾರ್ ನಿಧನ ಮತ್ತಿತ್ಯಾದಿ ಕಾರಣಗಳಿಂದ ಸುದೀಪ್ ಅವರಿಗೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಈ ವರ್ಷ ಅವರು ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಸೆಲಬ್ರೇಟ್ ಮಾಡಲು ಸಿದ್ಧತೆ ನಡೆಸಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Aug 31, 2023 | 1:42 PM

ನಟ ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2ರಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಬರ್ತ್​ಡೇನ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದೆ. ಬೆಂಗಳೂರಿನ ನಂದಿ ಲಿಂಕ್​ ಗ್ರೌಂಡ್​ನಲ್ಲಿ ಸುದೀಪ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ .

1 / 7
ಕೊವಿಡ್, ಪುನೀತ್ ರಾಜ್​ಕುಮಾರ್ ನಿಧನ ಮತ್ತಿತ್ಯಾದಿ ಕಾರಣಗಳಿಂದ ಸುದೀಪ್ ಅವರಿಗೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಈ ವರ್ಷ ಅವರು ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಸೆಲಬ್ರೇಟ್ ಮಾಡಲು ಸಿದ್ಧತೆ ನಡೆಸಿದ್ದಾರೆ.

2 / 7
ಸುದೀಪ್ ಅವರ ಅಪರೂಪದ ಫೋಟೋಗಳು, ಬಾಲ್ಯದ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ. ಬರ್ತ್​ಡೇ ಸಂದರ್ಭದಲ್ಲಿ ಅಭಿಮಾನಿಗಳು ಈ ರೀತಿಯ ಫೋಟೋಗಳನ್ನು ಹುಡುಕಿ ತೆಗೆಯುತ್ತಿದ್ದಾರೆ.

3 / 7
ಸುದೀಪ್ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಈ ಕಾರಣಕ್ಕೆ ‘ವಿಷ್ಣುವರ್ಧನ’ ಹೆಸರಿನ ಸಿನಿಮಾ ಕೂಡ ಮಾಡಿದ್ದರು. ವಿಷ್ಣು ಅವರ ಮೇಲಿನ ಪ್ರೀತಿಯನ್ನು ಸುದೀಪ್ ಅನೇಕ ಬಾರಿ ವ್ಯಕ್ತಪಡಿಸಿದ್ದಾರೆ.

4 / 7
ಸುದೀಪ್ ಹಾಗೂ ಜಗ್ಗೇಶ ಒಟ್ಟಿಗೆ ತೆಗೆಸಿಕೊಂಡ ಫೋಟೋ ಇದು. ಇಬ್ಬರೂ ನಗುನಗುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತದೆ. ಬರ್ತ್​ಡೇ ಸಂದರ್ಭದಲ್ಲಿ  ಈ ಚಿತ್ರ ಗಮನ ಸೆಳೆದಿದೆ.

5 / 7
ಪ್ರಿಯಾ ಹಾಗೂ ಸುದೀಪ್ ಮದುವೆ ಆಗಿ ಹಲವು ವರ್ಷ ಕಳೆದಿವೆ. ಇವರಿಗೆ ಸಾನ್ವಿ ಹೆಸರಿನ ಮಗಳಿದ್ದಾರೆ. ಮಗಳು ಚಿಕ್ಕವಳಿದ್ದಾಗ ತೆಗೆದ ಫೋಟೋ ಇದು. ಈ ಫೋಟೋಗಳನ್ನು ಅಭಿಮಾನಿಗಳು ಮತ್ತೆ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

6 / 7
ಸುದೀಪ್ ಹಾಗೂ ಪುನೀತ್ ರಾಜ್​​ಕುಮಾರ್ ಗೆಳೆತನ ಬಹಳ ಹಳೆಯದು. ಈ ಬಗ್ಗೆ ಸುದೀಪ್​ ಅವರು ಈ ಮೊದಲು ಹೇಳಿಕೊಂಡಿದ್ದರು. ಪುನೀತ್ ಬಗ್ಗೆ ಸುದೀಪ್​ಗೆ ವಿಶೇಷ ಪ್ರೀತಿ ಇತ್ತು. ಇವರ ಗೆಳೆತನ ಅನೇಕರಿಗೆ ಮಾದರಿ.

7 / 7
Follow us