Updated on: Oct 10, 2023 | 10:40 PM
ಸುದೀಪ್ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಮಹಾಬಲಿಪುರಂನಲ್ಲಿ ಸುದೀಪ್ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ.
ಸಿನಿಮಾ ಸೆಟ್ನಲ್ಲಿ ಸಹ ನಟನ ಹುಟ್ಟುಹಬ್ಬ ಆಚರಣೆಯಲ್ಲಿ ಸುದೀಪ್ ಭಾಗಿಯಾಗಿದ್ದಾರೆ.
ಉಗ್ರಂ ಮಂಜು ಹುಟ್ಟುಹಬ್ಬವನ್ನು ಸುದೀಪ್ ರ ಹೊಸ ಸಿನಿಮಾದ ಸೆಟ್ನಲ್ಲಿ ಆಚರಿಸಲಾಗಿದೆ.
ಪೊಲೀಸ್ ಪಾತ್ರದಲ್ಲಿ ನಟಿಸುತ್ತಿರುವ ಉಗ್ರಂ ಮಂಜು ಅವರು ಸೆಟ್ನಲ್ಲಿ ಕೇಕ್ ಕತ್ತರಿಸಿದ್ದಾರೆ.