ದ್ರಾಕ್ಷಿಯು ಫೈಬರ್ ಮತ್ತು ವಿಟಮಿನ್‌ಗಳ ಅತ್ಯುತ್ತಮ ಮೂಲವಾಗಿರಬಹುದು, ಆದರೆ ಕೆಲವು ರೀತಿಯಲ್ಲಿ ಇದರ ಸೇವನೆಯು ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ. ದ್ರಾಕ್ಷಿಯನ್ನು ಅತಿಯಾಗಿ ಸೇವಿಸುವುದರಿಂದ ಯಾವೆಲ್ಲಾ ಸಮಸ್ಯೆಗಳು ಕಾಡುತ್ತವೆ ಇಲ್ಲಿದೆ ಮಾಹಿತಿ.
Feb 19, 2022 | 12:10 PM
1 / 6
World Kidney Day: know the which food helps to improve the kidney health
2 / 6
adopt these healthy lifestyle before pregnancy planning
3 / 6
ದ್ರಾಕ್ಷಿಯನ್ನು ಅತಿಯಾಗಿ ತಿನ್ನುವುದರಿಂದ ಚರ್ಮದ ತುರಿಕೆಗೆ ಕಾರಣವಾಗಬಹುದು. ಅಲರ್ಜಿಯ ಸಮಸ್ಯೆಯು ಸಾಮಾನ್ಯವಾಗಿ ಪಾದಗಳು ಮತ್ತು ಕೈಗಳ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಮುಖದ ಮೇಲೆ ಊತಕ್ಕೂ ಕಾರಣವಾಗುತ್ತದೆ.
4 / 6
ದ್ರಾಕ್ಷಿಯನ್ನು ಅತಿಯಾಗಿ ಸೇವಿಸುವವರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅತಿಸಾರ ಸಾಮಾನ್ಯವಾಗಿದೆ. ಈಗಾಗಲೇ ಹೊಟ್ಟೆ ಕೆಟ್ಟಿದ್ದರೂ, ದ್ರಾಕ್ಷಿಯನ್ನು ತಿನ್ನಬೇಡಿ ಎನ್ನುತ್ತಾರೆ ತಜ್ಞರು.
5 / 6
try these tips to weight loss while facing the PCOS problem