- Kannada News Photo gallery Krishna Janmashtami 2025: Here are photos of adorable children dressed as Krishna
Krishna Janmashtami 2025: ಮುದ್ದು ಕೃಷ್ಣರಾಗಿ ಕಂಗೊಳಿಸಿದ ಕಂದಮ್ಮಗಳು
ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಬಾರಿಯೂ ಸಹ ಕೃಷ್ಣಾಷ್ಟಮಿಯ ಪ್ರಯುಕ್ತ ಪುಟಾಣಿ ಮಕ್ಕಳು ಬಾಲ ಗೋಪಾಲನಂತೆ ಮಿಂಚುತ್ತಿದ್ದು, ಈ ಮುದ್ದು ಕೃಷ್ಣರ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.
Updated on: Aug 16, 2025 | 3:54 PM
Share

ಕೃಷ್ಣ: ಜಕ್ಷ್, ತಂದೆ: ಕಿಶೋರ್, ತಾಯಿ: ದಿವ್ಯ, ಊರು: ನೀರ್‌ಮಾರ್ಗ

ಕೃಷ್ಣ: ಪ್ರಣವ್, ತಂದೆ: ಪ್ರವೀಣ್ ಕುಮಾರ್, ತಾಯಿ: ರಂಜಿತ, ಊರು: ಹೊಳೆನರಸೀಪುರ

ಕೃಷ್ಣ: ಆರ್ನಾ ಕೆ.ಪಿ, ತಂದೆ: ಪ್ರದೀಪ್ ಕೆ.ಎಸ್, ತಾಯಿ: ನಿತಾ ಟಿ.ಎಸ್, ಊರು: ಕುಕ್ಕೆ ತೀರ್ಥಹಳ್ಳಿ

ಕೃಷ್ಣ: ಶ್ರೀಯಾಂಕ್ ಕೆ.ಎಸ್, ತಂದೆ: ಶ್ರೀನಿಧಿ ಕೆ.ಎಸ್, ತಾಯಿ ಪ್ರಿಯದರ್ಶಿನಿ ಮರೀಚಿ

ಕೃಷ್ಣ: ವೇದಿಕ್, ತಂದೆ: ನಾಗಾರ್ಜುನ್, ತಾಯಿ: ಪೂಜಾ, ಊರು: ಮಂಡ್ಯ

ಕೃಷ್ಣ: ಪಾರ್ಥ ಹೆಗಡೆ ತಂದೆ: ವಸಂತ ಹೆಗಡೆ ತಾಯಿ: ಪ್ರಜ್ಞಾ ಹೆಗಡೆ ಊರು: ಬೆಂಗಳೂರು

ಕೃಷ್ಣ: ನಕ್ಷತ್ರ ವಿ., ತಂದೆ: ವೆಂಕಟೇಶ್ ಎನ್., ತಾಯಿ: ಚೈತ್ರ ಎಮ್., ಊರು: ಬೆಂಗಳೂರು

ಕೃಷ್ಣ: ವಿಧ್ಮಹಿ, ತಂದೆ: ಶಿವರಾಜ್, ತಾಯಿ: ಲೋಲಾಕ್ಷಿ, ಊರು: ಬ್ರಹ್ಮರಕೊಟ್ಲು, ಬಂಟ್ವಾಳ

ಕೃಷ್ಣ: ಧ್ರುವಂತ್, ತಂದೆ: ರವೀಂದ್ರನಾಥ್, ತಾಯಿ: ಶಾಂತ, ಊರು: ದ್ಯಾವಪ್ಪನ ಗುಡಿ, ಚಿಕ್ಕಬಳ್ಳಾಪುರ
Related Photo Gallery
ನಾನು ತಂದೆ ಆಗ್ತಿರೋದು ಇನ್ಸ್ಟಾಗ್ರಾಮ್ಗೂ ಗೊತ್ತಾಗಿದೆ: ಧನಂಜಯ್
'ಹ್ಯಾಟ್ರಿಕ್' ಹೀರೋ ಸ್ಯಾಮ್ ಕರನ್
ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು; ಧನಂಜಯ
ಯಾವ ಲಗ್ನಕ್ಕೆ ಯಾವ ಅದೃಷ್ಟ ದೇವತೆ ಗೊತ್ತಾ?
ಇಂದು ಈ ರಾಶಿಯ ಮಹಿಳೆಯರಿಗೆ ಆಭರಣದ ಯೋಗ!
ಸಿಜೆ ರಾಯ್ ಸಾವು ಪ್ರಕರಣ: ಸಿಐಡಿ ತನಿಖೆಗೆ ಆದೇಶ ಸಾಧ್ಯತೆ
ನಾನ್-ವೆಜ್ ತಿಂದಿದ್ದಕ್ಕೆ ಡಾಲಿ ಧನಂಜಯ ಟ್ರೋಲ್: ಮನೆಯವರ ಪ್ರತಿಕ್ರಿಯೆ ಏನು?
ಹಿಪೊಪೊಟಮಸ್ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್




