AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishna Janmashtami 2025: ಮುದ್ದು ಕೃಷ್ಣರಾಗಿ ಕಂಗೊಳಿಸಿದ ಕಂದಮ್ಮಗಳು

ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಬಾರಿಯೂ ಸಹ ಕೃಷ್ಣಾಷ್ಟಮಿಯ ಪ್ರಯುಕ್ತ ಪುಟಾಣಿ ಮಕ್ಕಳು ಬಾಲ ಗೋಪಾಲನಂತೆ ಮಿಂಚುತ್ತಿದ್ದು, ಈ ಮುದ್ದು ಕೃಷ್ಣರ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.

ಮಾಲಾಶ್ರೀ ಅಂಚನ್​
|

Updated on: Aug 16, 2025 | 3:54 PM

Share
ಕೃಷ್ಣ: ಜಕ್ಷ್‌, ತಂದೆ: ಕಿಶೋರ್‌, ತಾಯಿ: ದಿವ್ಯ, ಊರು: ನೀರ್‌ಮಾರ್ಗ

1 / 9
ಕೃಷ್ಣ: ಪ್ರಣವ್‌, ತಂದೆ: ಪ್ರವೀಣ್‌ ಕುಮಾರ್‌, ತಾಯಿ: ರಂಜಿತ, ಊರು: ಹೊಳೆನರಸೀಪುರ

2 / 9
ಕೃಷ್ಣ: ಆರ್ನಾ ಕೆ.ಪಿ, ತಂದೆ: ಪ್ರದೀಪ್‌ ಕೆ.ಎಸ್‌, ತಾಯಿ: ನಿತಾ ಟಿ.ಎಸ್‌, ಊರು: ಕುಕ್ಕೆ ತೀರ್ಥಹಳ್ಳಿ

3 / 9
ಕೃಷ್ಣ: ಶ್ರೀಯಾಂಕ್‌ ಕೆ.ಎಸ್‌, ತಂದೆ: ಶ್ರೀನಿಧಿ ಕೆ.ಎಸ್, ತಾಯಿ ಪ್ರಿಯದರ್ಶಿನಿ ಮರೀಚಿ

4 / 9
ಕೃಷ್ಣ: ವೇದಿಕ್‌,
ತಂದೆ: ನಾಗಾರ್ಜುನ್‌,
ತಾಯಿ: ಪೂಜಾ,
ಊರು: ಮಂಡ್ಯ

ಕೃಷ್ಣ: ವೇದಿಕ್‌, ತಂದೆ: ನಾಗಾರ್ಜುನ್‌, ತಾಯಿ: ಪೂಜಾ, ಊರು: ಮಂಡ್ಯ

5 / 9
ಕೃಷ್ಣ: ಪಾರ್ಥ ಹೆಗಡೆ
ತಂದೆ: ವಸಂತ ಹೆಗಡೆ
ತಾಯಿ: ಪ್ರಜ್ಞಾ ಹೆಗಡೆ
ಊರು: ಬೆಂಗಳೂರು

ಕೃಷ್ಣ: ಪಾರ್ಥ ಹೆಗಡೆ ತಂದೆ: ವಸಂತ ಹೆಗಡೆ ತಾಯಿ: ಪ್ರಜ್ಞಾ ಹೆಗಡೆ ಊರು: ಬೆಂಗಳೂರು

6 / 9
ಕೃಷ್ಣ: ನಕ್ಷತ್ರ ವಿ., ತಂದೆ: ವೆಂಕಟೇಶ್‌ ಎನ್‌., ತಾಯಿ: ಚೈತ್ರ ಎಮ್.‌, ಊರು: ಬೆಂಗಳೂರು

7 / 9
ಕೃಷ್ಣ: ವಿಧ್ಮಹಿ, ತಂದೆ: ಶಿವರಾಜ್‌, ತಾಯಿ: ಲೋಲಾಕ್ಷಿ, ಊರು: ಬ್ರಹ್ಮರಕೊಟ್ಲು, ಬಂಟ್ವಾಳ

8 / 9
ಕೃಷ್ಣ: ಧ್ರುವಂತ್‌, ತಂದೆ: ರವೀಂದ್ರನಾಥ್‌, ತಾಯಿ: ಶಾಂತ, ಊರು: ದ್ಯಾವಪ್ಪನ ಗುಡಿ, ಚಿಕ್ಕಬಳ್ಳಾಪುರ

9 / 9
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!