Krishna Janmashtami 2025: ಕೃಷ್ಣಜನ್ಮಾಷ್ಟಮಿಯಂದು ಗಮನ ಸೆಳೆದ ಪುಟಾಣಿ ರಾಧ-ಕೃಷ್ಣರು
ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಮುದ್ದು ಮುದ್ದು ರಾಧೆ-ಕೃಷ್ಣರನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಈ ಬಾರಿಯ ಹಬ್ಬದ ಸಂಭ್ರಮವನ್ನು ಪುಟಾಣಿ ರಾಧೆ ಕೃಷ್ಣರು ಇಮ್ಮಡಿಗೊಳಿಸಿದ್ದು.ಈ ಪುಟಾಣಿಗಳ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ರಾದೆ ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.

1 / 11

2 / 11

3 / 11

4 / 11

5 / 11

6 / 11

7 / 11

8 / 11

9 / 11

10 / 11

11 / 11
Published On - 6:39 pm, Sat, 16 August 25




