ಮತ್ತೊಂದು ದೊಡ್ಡ ಗೆಲುವಿನ ಹುಡುಕಾಟದಲ್ಲಿ ನಟಿ ಕೃತಿ ಶೆಟ್ಟಿ
Krithi Shetty: ‘ಉಪ್ಪೆನ’ ತೆಲುಗು ಸಿನಿಮಾದ ಮೂಲಕ ನಾಯಕಿಯಾದ ಮಂಗಳೂರು ಮೂಲದ ಕೃತಿ ಶೆಟ್ಟಿಗೆ ಆ ಬಳಿಕ ಯಾವುದೇ ದೊಡ್ಡ ಗೆಲುವು ದೊರೆತಿಲ್ಲ.
Updated on: Dec 02, 2023 | 8:14 PM

ನಟಿ ಕೃತಿ ಶೆಟ್ಟಿ ಮಿಂಚುತ್ತಿರುವುದು ಪರಭಾಷೆಯಲ್ಲಾದರೂ ಅವರ ಮೂಲ ಕರ್ನಾಟಕದ ಮಂಗಳೂರು.

ಬಾಲಿವುಡ್ನ ಕೆಲ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದ ಕೃತಿ, ಕೆಲವು ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಂಡಿದ್ದರು.

ತೆಲುಗಿನ ‘ಉಪ್ಪೆನ’ ಸಿನಿಮಾ ಮೂಲಕ ನಾಯಕಿಯಾದರು ಕೃತಿ ಶೆಟ್ಟಿ, ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಯ್ತು.

‘ಉಪ್ಪೆನ’ ಸಿನಿಮಾದಿಂದಾಗಿ ಹಲವು ಅವಕಾಶಗಳು ಕೃತಿ ಶೆಟ್ಟಿಯನ್ನು ಅರಸಿ ಬಂದವು. ಕೃತಿ ತೆಲುಗಿನಲ್ಲಿ ಸಖತ್ ಬ್ಯುಸಿ ನಟಿಯಾದರು.

ಆದರೆ ‘ಉಪ್ಪೆನ’ ಸಿನಿಮಾದ ಬಳಿಕ ಯಾವುದೇ ದೊಡ್ಡ ಹಿಟ್ ಕೃತಿ ಶೆಟ್ಟಿಗೆ ಈ ವರೆಗೆ ಲಭಿಸಿಲ್ಲ. ಅವರ ಸಿನಿಮಾಗಳು ಪ್ಲಾಪ್ ಅಥವಾ ಸಾಧಾರಣ ಯಶಸ್ಸಷ್ಟೆ ಗಳಿಸುತ್ತಿವೆ.

ಸುಂದರಿಯಾಗಿರುವ ಜೊತೆಗೆ ಒಳ್ಳೆಯ ನಟಿಯೂ ಆಗಿರುವ ಕೃತಿ ಶೆಟ್ಟಿ ಒಂದೊಳ್ಳೆ ದೊಡ್ಡ ಹಿಟ್ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.

ಕೃತಿ ಶೆಟ್ಟಿ ಪ್ರಸ್ತುತ ಒಂದು ಮಲಯಾಳಂ ಸಿನಿಮಾ, ಎರಡು ತಮಿಳು ಹಾಗೂ ಒಂದು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
Related Photo Gallery

IPL 2025: RCB ತಂಡದ ಮುಂದಿದೆ 3 ಕಠಿಣ ಸವಾಲುಗಳು

IPL 2025: ಕನ್ನಡಿಗನ ಕನಸು ಭಗ್ನ: ಐಪಿಎಲ್ನಿಂದ ಔಟ್

ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಆ್ಯಂಡ್ರೆ ರಸೆಲ್

IPL 2025: ಟಾರ್ಗೆಟ್ 18: ಇಲ್ಲಿದೆ 8 ತಂಡಗಳ ಪ್ಲೇಆಫ್ ಲೆಕ್ಕಾಚಾರ

IPL 2025: 11 ವರ್ಷಗಳ ಬಳಿಕ ಅಂಕ ಪಟ್ಟಿಯಲ್ಲಿ ಮೇಲೇರಿದ ಪಂಜಾಬ್ ಕಿಂಗ್ಸ್

PSL ಗೆ ಕೈಕೊಟ್ಟು IPL ಗೆ ಎಂಟ್ರಿ ಕೊಟ್ಟ ಸ್ಫೋಟಕ ದಾಂಡಿಗ

ಒಂದಲ್ಲ, ಎರಡಲ್ಲ... ವಿರಾಟ್ ಕೊಹ್ಲಿ ಅಬ್ಬರಕ್ಕೆ ಹಲವು ದಾಖಲೆಗಳು ಉಡೀಸ್

IPL 2025: RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಗಾಯಾಳು!

IPL 2025: 16 ಅಂಕಗಳನ್ನು ಪಡೆದರೂ ಸಹ RCB ಪ್ಲೇಆಫ್ಗೆ ಪ್ರವೇಶಿಸಿಲ್ಲ..!

ಕ್ರಿಸ್ ಗೇಲ್ ದಾಖಲೆ ಧೂಳೀಪಟ ಮಾಡಿದ ರೊಮಾರಿಯೊ ಶೆಫರ್ಡ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ

ಆನೇಕಲ್ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ

ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!

ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ

ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ

ಅಖ್ನೂರ್ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ

ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್

ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ

ಪೆಟ್ರೋಲ್ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ

ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
