ಮತ್ತೊಂದು ದೊಡ್ಡ ಗೆಲುವಿನ ಹುಡುಕಾಟದಲ್ಲಿ ನಟಿ ಕೃತಿ ಶೆಟ್ಟಿ
Krithi Shetty: ‘ಉಪ್ಪೆನ’ ತೆಲುಗು ಸಿನಿಮಾದ ಮೂಲಕ ನಾಯಕಿಯಾದ ಮಂಗಳೂರು ಮೂಲದ ಕೃತಿ ಶೆಟ್ಟಿಗೆ ಆ ಬಳಿಕ ಯಾವುದೇ ದೊಡ್ಡ ಗೆಲುವು ದೊರೆತಿಲ್ಲ.
Updated on: Dec 02, 2023 | 8:14 PM
Share

ನಟಿ ಕೃತಿ ಶೆಟ್ಟಿ ಮಿಂಚುತ್ತಿರುವುದು ಪರಭಾಷೆಯಲ್ಲಾದರೂ ಅವರ ಮೂಲ ಕರ್ನಾಟಕದ ಮಂಗಳೂರು.

ಬಾಲಿವುಡ್ನ ಕೆಲ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದ ಕೃತಿ, ಕೆಲವು ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಂಡಿದ್ದರು.

ತೆಲುಗಿನ ‘ಉಪ್ಪೆನ’ ಸಿನಿಮಾ ಮೂಲಕ ನಾಯಕಿಯಾದರು ಕೃತಿ ಶೆಟ್ಟಿ, ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಯ್ತು.

‘ಉಪ್ಪೆನ’ ಸಿನಿಮಾದಿಂದಾಗಿ ಹಲವು ಅವಕಾಶಗಳು ಕೃತಿ ಶೆಟ್ಟಿಯನ್ನು ಅರಸಿ ಬಂದವು. ಕೃತಿ ತೆಲುಗಿನಲ್ಲಿ ಸಖತ್ ಬ್ಯುಸಿ ನಟಿಯಾದರು.

ಆದರೆ ‘ಉಪ್ಪೆನ’ ಸಿನಿಮಾದ ಬಳಿಕ ಯಾವುದೇ ದೊಡ್ಡ ಹಿಟ್ ಕೃತಿ ಶೆಟ್ಟಿಗೆ ಈ ವರೆಗೆ ಲಭಿಸಿಲ್ಲ. ಅವರ ಸಿನಿಮಾಗಳು ಪ್ಲಾಪ್ ಅಥವಾ ಸಾಧಾರಣ ಯಶಸ್ಸಷ್ಟೆ ಗಳಿಸುತ್ತಿವೆ.

ಸುಂದರಿಯಾಗಿರುವ ಜೊತೆಗೆ ಒಳ್ಳೆಯ ನಟಿಯೂ ಆಗಿರುವ ಕೃತಿ ಶೆಟ್ಟಿ ಒಂದೊಳ್ಳೆ ದೊಡ್ಡ ಹಿಟ್ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.

ಕೃತಿ ಶೆಟ್ಟಿ ಪ್ರಸ್ತುತ ಒಂದು ಮಲಯಾಳಂ ಸಿನಿಮಾ, ಎರಡು ತಮಿಳು ಹಾಗೂ ಒಂದು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
Related Photo Gallery
ಬಸ್ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್ಬಾಸ್ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು




