Sign In

By signing in or creating an account, you agree with Associated Broadcasting Company's Terms & Conditions and Privacy Policy.

Kriti Kharbanda: ಬಿಕಿನಿ ಧರಿಸಿ ಗ್ಲಾಮರಸ್ ಅವತಾರ ತಾಳಿದ ‘ಗೂಗ್ಲಿ’ ಚೆಲುವೆ ಕೃತಿ ಕರಬಂಧ

Kriti Kharbanda: ಯಶ್ ಜೊತೆಗೆ 'ಗೂಗ್ಲಿ' ಸಿನಿಮಾದಲ್ಲಿ ನಟಿಸಿದ್ದ ಕೃತಿ ಕರಬಂಧ ಗ್ಲಾಮರಸ್ ಅವತಾರ ತಾಳಿದ್ದಾರೆ. ಚಿತ್ರಗಳು ಇಲ್ಲಿವೆ...

ಮಂಜುನಾಥ ಸಿ.
|

Updated on: Aug 02, 2023 | 11:23 PM

'ಗೂಗ್ಲಿ' ಚೆಲುವೆ ಕೃತಿ ಕರಬಂಧ ಬಿಕಿನಿ ಫೋಸ್

'ಗೂಗ್ಲಿ' ಚೆಲುವೆ ಕೃತಿ ಕರಬಂಧ ಬಿಕಿನಿ ಫೋಸ್

1 / 7
ಯಶ್ ಜೊತೆ ಗೂಗ್ಲಿ ಸಿನಿಮಾದಲ್ಲಿ ನಟಿಸಿದ್ದರು ಕೃತಿ

ಯಶ್ ಜೊತೆ ಗೂಗ್ಲಿ ಸಿನಿಮಾದಲ್ಲಿ ನಟಿಸಿದ್ದರು ಕೃತಿ

2 / 7
ಕೃತಿ ಜನಿಸಿದ್ದು ದೆಹಲಿಯಲ್ಲಾದರೂ ಬೆಳೆದಿದ್ದೆಲ್ಲ ಬೆಂಗಳೂರಲ್ಲಿ

ಕೃತಿ ಜನಿಸಿದ್ದು ದೆಹಲಿಯಲ್ಲಾದರೂ ಬೆಳೆದಿದ್ದೆಲ್ಲ ಬೆಂಗಳೂರಲ್ಲಿ

3 / 7
ಕೃತಿಯ ಶಾಲೆ, ಕಾಲೇಜು ಶಿಕ್ಷಣಗಳು ನಡೆದಿದ್ದೆಲ್ಲ ಬೆಂಗಳೂರಿನಲ್ಲೇ

ಕೃತಿಯ ಶಾಲೆ, ಕಾಲೇಜು ಶಿಕ್ಷಣಗಳು ನಡೆದಿದ್ದೆಲ್ಲ ಬೆಂಗಳೂರಿನಲ್ಲೇ

4 / 7
ತೆಲುಗು ಸಿನಿಮಾದಿಂದ ನಟನೆಗೆ ಪದಾರ್ಪಣೆ ಮಾಡಿದರು ಚೆಲುವೆ

ತೆಲುಗು ಸಿನಿಮಾದಿಂದ ನಟನೆಗೆ ಪದಾರ್ಪಣೆ ಮಾಡಿದರು ಚೆಲುವೆ

5 / 7
ಚಿರು ಸಿನಿಮಾ ಕೃತಿಯ ಮೊದಲ ಕನ್ನಡ ಸಿನಿಮಾ

ಚಿರು ಸಿನಿಮಾ ಕೃತಿಯ ಮೊದಲ ಕನ್ನಡ ಸಿನಿಮಾ

6 / 7
ಕೃತಿಗೆ ಕನ್ನಡದಲ್ಲಿ ಹೆಸರು ಗಳಿಸಿಕೊಟ್ಟಿದ್ದು 'ಗೂಗ್ಲಿ' ಸಿನಿಮಾ

ಕೃತಿಗೆ ಕನ್ನಡದಲ್ಲಿ ಹೆಸರು ಗಳಿಸಿಕೊಟ್ಟಿದ್ದು 'ಗೂಗ್ಲಿ' ಸಿನಿಮಾ

7 / 7
Follow us