- Kannada News Photo gallery Many Telugu Industry Big Stars, Producer and Directors Attend Ram Charan's Birthday Party
Ram Charan: ರಾಮ್ ಚರಣ್ ಹುಟ್ಟುಹಬ್ಬದಲ್ಲಿ ಹಲವು ದಿಗ್ಗಜರು, ಇಲ್ಲಿವೆ ಚಿತ್ರಗಳು
ಆರ್ಆರ್ಆರ್ ಸಿನಿಮಾ ಮೂಲಕ ಇಂಟರ್ನ್ಯಾಷನ್ ಸ್ಟಾರ್ ಆಗಿರುವ ರಾಮ್ ಚರಣ್ ಮಾರ್ಚ್ 27 ರಂದು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದು, ಹುಟ್ಟುಹಬ್ಬಕ್ಕೆ ಸಂಭ್ರಮದಲ್ಲಿ ಪಾಲ್ಗೊಂಡ ಗಣ್ಯರ ಚಿತ್ರಗಳು ಇಲ್ಲಿವೆ.
Updated on: Mar 28, 2023 | 10:54 PM

ರಾಮ್ ಚರಣ್ ಹುಟ್ಟುಹಬ್ಬ ಸಂಭ್ರಮದಲ್ಲಿ ತೆಲುಗು ಚಿತ್ರರಂಗದ ಹಲವು ನಟರು ಭಾಗವಹಿಸಿದ್ದರು. ವೆಂಕಟೇಶ್, ನಾಗಾರ್ಜುನ, ಅವರ ಮಕ್ಕಳು, ಆದಿಶೇಷ್, ವಿಜಯ್ ದೇವರಕೊಂಡ, ಶ್ರೀಕಾಂತ್ ಇನ್ನು ಹಲವರಿದ್ದಾರೆ.

ರಾಮ್ ಚರಣ್ ಹುಟ್ಟುಹಬ್ಬದಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರು, ನಿರ್ದೇಶಕರುಗಳು ಸಹ ಭಾಗವಹಿಸಿದ್ದರು.

ರಾಮ್ ಚರಣ್ ಹುಟ್ಟುಹಬ್ಬದಲ್ಲಿ ನಿರ್ದೇಶಕ ರಾಜಮೌಳಿ ಹಾಗೂ ಅವರ ಪತ್ನಿಯನ್ನು ಚಿರಂಜೀವಿ ಸನ್ಮಾನಿಸಿದರು.

ರಾಮ್ ಚರಣ್ ಹುಟ್ಟುಹಬ್ಬದಲ್ಲಿ ಪುಷ್ಪ ನಿರ್ದೇಶಕ ಸುಕುಮಾರ್ ಹಾಗೂ ಸಂಗೀತ ನಿರ್ದೇಶಕ ಕೀರವಾಣಿ.

ರಾಮ್ ಚರಣ್ ಹುಟ್ಟುಹಬ್ಬದಲ್ಲಿ ಆಸ್ಕರ್ ವಿಜೇತ ಕೀರವಾಣಿ ಹಾಗೂ ಅವರ ಪತ್ನಿಯನ್ನು ಚಿರಂಜೀವಿ ಸನ್ಮಾನಿಸಿದರು. ಚಿರಂಜೀವಿ ಪತ್ನಿ ಸಹ ಚಿತ್ರದಲ್ಲಿದ್ದಾರೆ.
Related Photo Gallery

ಕೇವಲ ಬೌಂಡರಿ, ಸಿಕ್ಸರ್ಗಳಿಂದಲೇ 116 ರನ್ ಚಚ್ಚಿದ ಅಭಿಷೇಕ್

ಅಕಾಲಿಕ ಮಳೆಯಿಂದ ಧಾರವಾಡದ ಮಾವು ಬೆಳೆಗಾರರಿಗೆ ಅಪಾರ ನಷ್ಟ

IPL 2025: ಫೀಲ್ಡಿಂಗ್ ಮಾಡಲು ಬಂದು ಐಪಿಎಲ್ನಿಂದ ಹೊರಬಿದ್ದ ಸ್ಟಾರ್ ಆಟಗಾರ

IPL 2025: ಪ್ಲೇಆಫ್ ಪ್ರವೇಶಿಸಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

ಮುಂಬೈ ಇಂಡಿಯನ್ಸ್ ಆಟಗಾರನ ಬ್ಯಾನ್ ಮಾಡಿದ ಪಾಕಿಸ್ತಾನ್

ವಿಜಯ್ ದೇವರಕೊಂಡ ಕ್ಲಿಕ್ಕಿಸಿದ ಸುಂದರ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

ಸತತ 5 ಸೋಲು: CSK ಪ್ಲೇಆಫ್ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಹಿಸ್ಟರಿ... ಹಿಸ್ಟರಿ... ಹಿಸ್ಟರಿ... ಸತತ ಸೋಲಿನೊಂದಿಗೆ CSK ಹಿಸ್ಟರಿ

ಅತ್ಯಂತ ಹಿರಿಯ, ಅನ್ಕ್ಯಾಪ್ಡ್ ನಾಯಕ ಎಂಎಸ್ ಧೋನಿ

ವಿಶ್ವವಿಖ್ಯಾತ ಬೆಂಗಳೂರು ಹಸಿ ಕರಗ ಶಕ್ತ್ಯೋತ್ಸವ: ಇಲ್ಲಿವೆ ಫೋಟೋಸ್
ನೀರು ಕೊಡಿಸಿ ಎಂದ ಮಹಿಳೆಯರಿಂದ ವಂದೇ ಮಾತರಂ ಘೋಷಣೆ ಕೂಗಿಸಿದ ಬಿಜೆಪಿ ಶಾಸಕ

6,6,4 ಪ್ರಿಯಾಂಶ್ ಸ್ಫೋಟಕ ಬ್ಯಾಟಿಂಗ್ ನೋಡಿ

ನೈನಾರ್ ನಾಗೇಂದ್ರನ್ಗೆ ಸಿಹಿ ತಿನ್ನಿಸಿ ಶುಭಾಶಯ ಕೋರಿದ ಅಣ್ಣಾಮಲೈ

ಮಲೆಮಹದೇಶ್ವರ ದೇವಸ್ಥಾನದ ಗೋಪುರವೇರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಜಾತಿಗಣತಿ ವರದಿ ಬಿಡುಗಡೆ ಯಾವಾಗ ಅಂತ ಕೇಳಿದರೆ ಸಿಎಂ ಇತಿಹಾಸ ಹೇಳಿದರು

ಕೇವಲ 2 ಎಸೆತಗಳಿಗೆ ಸುಸ್ತಾದ ಬಾಬರ್ ಆಝಂ

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ಶಿವಣ್ಣನ ಪಾತ್ರ ಏನು?

ಬಿಜೆಪಿ, ಜೆಡಿಎಸ್ ಕೆಲಸವೇ ಅರೋಪ ಮಾಡೋದು, ನಮ್ಮದು ಉತ್ತರ ಕೋಡೋದು: ಸಚಿವ

ತಹವ್ವೂರ್ ರಾಣಾ ಹಸ್ತಾಂತರದಲ್ಲಿ ಕಾಂಗ್ರೆಸ್ ಪಾತ್ರ ಇದೆ;ಪಿ. ಚಿದಂಬರಂ

ಯಾವುದೇ ಅಹಿತಕರ ಘಟನೆಗೆ ಆಸ್ಪದವೀಯದ ಪೋಲೀಸರು
