- TV9 Kannada Photo gallery Many Telugu Industry Big Stars, Producer and Directors Attend Ram Charan's Birthday Party
Ram Charan: ರಾಮ್ ಚರಣ್ ಹುಟ್ಟುಹಬ್ಬದಲ್ಲಿ ಹಲವು ದಿಗ್ಗಜರು, ಇಲ್ಲಿವೆ ಚಿತ್ರಗಳು
ಆರ್ಆರ್ಆರ್ ಸಿನಿಮಾ ಮೂಲಕ ಇಂಟರ್ನ್ಯಾಷನ್ ಸ್ಟಾರ್ ಆಗಿರುವ ರಾಮ್ ಚರಣ್ ಮಾರ್ಚ್ 27 ರಂದು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದು, ಹುಟ್ಟುಹಬ್ಬಕ್ಕೆ ಸಂಭ್ರಮದಲ್ಲಿ ಪಾಲ್ಗೊಂಡ ಗಣ್ಯರ ಚಿತ್ರಗಳು ಇಲ್ಲಿವೆ.
Updated on: Mar 28, 2023 | 10:54 PM
Share

ರಾಮ್ ಚರಣ್ ಹುಟ್ಟುಹಬ್ಬ ಸಂಭ್ರಮದಲ್ಲಿ ತೆಲುಗು ಚಿತ್ರರಂಗದ ಹಲವು ನಟರು ಭಾಗವಹಿಸಿದ್ದರು. ವೆಂಕಟೇಶ್, ನಾಗಾರ್ಜುನ, ಅವರ ಮಕ್ಕಳು, ಆದಿಶೇಷ್, ವಿಜಯ್ ದೇವರಕೊಂಡ, ಶ್ರೀಕಾಂತ್ ಇನ್ನು ಹಲವರಿದ್ದಾರೆ.
1 / 5

ರಾಮ್ ಚರಣ್ ಹುಟ್ಟುಹಬ್ಬದಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರು, ನಿರ್ದೇಶಕರುಗಳು ಸಹ ಭಾಗವಹಿಸಿದ್ದರು.
2 / 5

ರಾಮ್ ಚರಣ್ ಹುಟ್ಟುಹಬ್ಬದಲ್ಲಿ ನಿರ್ದೇಶಕ ರಾಜಮೌಳಿ ಹಾಗೂ ಅವರ ಪತ್ನಿಯನ್ನು ಚಿರಂಜೀವಿ ಸನ್ಮಾನಿಸಿದರು.
3 / 5

ರಾಮ್ ಚರಣ್ ಹುಟ್ಟುಹಬ್ಬದಲ್ಲಿ ಪುಷ್ಪ ನಿರ್ದೇಶಕ ಸುಕುಮಾರ್ ಹಾಗೂ ಸಂಗೀತ ನಿರ್ದೇಶಕ ಕೀರವಾಣಿ.
4 / 5

ರಾಮ್ ಚರಣ್ ಹುಟ್ಟುಹಬ್ಬದಲ್ಲಿ ಆಸ್ಕರ್ ವಿಜೇತ ಕೀರವಾಣಿ ಹಾಗೂ ಅವರ ಪತ್ನಿಯನ್ನು ಚಿರಂಜೀವಿ ಸನ್ಮಾನಿಸಿದರು. ಚಿರಂಜೀವಿ ಪತ್ನಿ ಸಹ ಚಿತ್ರದಲ್ಲಿದ್ದಾರೆ.
5 / 5
Related Photo Gallery
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್ನ ಅಪರಾಧ ಚಟುವಟಿಕೆಗಳು
ಬಳ್ಳಾರಿಯಲ್ಲಿ ಕೊಲ್ಕತ್ತಾ ಕಲಾವಿದರ ಕೈಚಳಕ
9 ಲಕ್ಷದಲ್ಲಿ ಕೇವಲ 1 ಲಕ್ಷ ಶಾಲಾ ಮಕ್ಕಳಿಗೆ ಕಳಪೆ ಶೂ-ಸಾಕ್ಸ್!
ಮೂರುವರೆ ವರ್ಷ ಕಳೆದರೂ ಉಡುಪಿಗೆ ಸಿಗದ ಸುಸಜ್ಜಿತ ಜಿಲ್ಲಾ ಆಸ್ಪತ್ರೆ




